ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಕರ್ಣಾಟಕ ಕಾವ್ಯ ಕಲಾನಿಧಿ ಅಂದಮಿತ ಕಂಬನಿಯ ಧಾರೆಗೆ | ಳಿಂದ ನನೆದರು ದುಃಖದಿಂದಲೆ | ಕುಂದಿ ಶೋಕಾಂಬುಧಿಯೊಳೋಲ್ಲಾಡಿದುದು ಕಪಿಕಟಕ ||೪೬ ಹಾಯೆನುತ ಜಾಂಬವರು ಮುಗಿದು | ಬಾಯ ಬಿಡುತಿರೆ ಯೋಚನೆಗೆ ಮನ || ಹಾಯಿತೆನುತಾವಾಯುಜನ ಮೊಗನೋಡಿ ಮೆಚ್ಚತೆದ || ಸಾಯಲೆಸಗಿದ ನೀಲ ನೊಂದನು ! ಹುಯ್ಯಲಿಲ್ಲದೆ ನಡುವಿನಿರುಳಲಿ | ಮಾಯವಾದರೊ ತಾವೆನು ತೋರಲಿದುದು ಕಸಿಕಟಕ ||೪೭11 ನಿನ್ನ ಪಾದವ ಕರುಣದಿಂದಲಿ | ಯೆನ್ನ ಶಿರದೊಳಗಿರಿಸಿ ಹರುಷದೊ | ಳುನ್ನ ತದ ಕೋಮಲದ ಹಸ್ತಗಳಿಂದ ಮೆಡವಿ || ಮನ್ನಣೆಗಳಿ೦ ಕರೆದು ಮೋಹದೊ | ಳೆನ್ನ ನೀ ಸ್ವೀಕರಿಸೆ ಕೆಯ್ದಿಡಿ | ದೆನ್ನ ಪಾಲಿಸದಿರುವುದೊಳ್ಳಿತೆ ದೇವ ಹೇಡಿತಂದ |೪೮|| ಮುನ್ನ ಮಾಡಿದ ತಪದ ಫಲದಲಿ | ನಿನ್ನ ಕಿಂಕರರಾದೆವೆಮ್ಮನು | ಮನ್ನಿಸದೆ ನೀನೆಲ್ಲಿ ತೆರಳಿದೆ ದೇವ ಹೇಟತೆನುತ | ಇನ್ನೆನಗೆ ಗತಿಯಾವುದೈ ಸಂ | ಪನ್ನ ರಾಘವ ಎನುತ ಹಲುಬುತ || ತನ್ನ ಹರಣವನುವುದನ್ನು ನಿಶ್ಚಿಸಿದನು ಹನುಮ ||೪೯|| ದುಕ್ಕವನು ಪರಿಹರಿಸಿ ಹನುಮನ || ತಕ್ಕ ಯಿಸಿದನು ಹಿರಿಯ ಜಾಂಬವ | ಹೊಕ್ಕು ಹೊರತಾಡುವರ ಸುಳುಹನು ನಿಲಿಸಿ ಬೆಸಗೊಂಡ | ಅಕ್ಕ ಜವನೇನೆಂಬೆನಾಂ ನಿಶಿ | ಯೊಕ್ಕಡೆ ಕಾವಲಿನೊಳಿರ್ದೆನು || ಮಕ್ಕಳು ತಮ್ಮೊಲಾದೆನೆಂದ್ರಾಹನುಮ ಹೇಳಿದನು ||೫||