ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಕರ್ಣಾಟಕ ಕಾವ್ಯಕಲಾನಿಧಿ ಉಬ್ಬಿರುವ ವೀರರನು ಹೊಗಲು | ಗಬ್ಬರಿಸ ಕೂರುಮಗೆ ತೀರದು | ಹಬ್ಬುಗೆಯದಸುರಪ್ರತಾಪವು ಹನುಮ ಕೇಳೆಂದ !!೬೪|| ಅಲ್ಲಿಗುಟ್ಟು ನಿಶಾಚರನು ಭೂ | ವಲ್ಲಭರನಿಬ್ಬರನು ಮಾಯದಿ | ಕೊಲ್ಲುವಲೆಯಲಿ ಕೊಂದನೋ ಮೇಣುಹಿದನೊ ನೃಸರ || ಬಲ್ಲಿದರಿಗಸದಳವು ಹೊಗುವೊಡೆ || ಸುಳ್ಳುಯೆನದಿರು ನಿನಗಗಾಧವೆ | ಫುಲ್ಲನಾಭನ ಕೃಪೆಯೊಳಿಂತಿದು ಸಾಧ್ಯವಹುದೆಂದ ||೬೫|| ಲಂಕೆಯಾನಡುಗಡೆಯೊಳೆಸೆವುದ | ಲಂಕರಣಶೋಭಿತದ ಕೊಳನೊಳು | ಪಂಕಜವು ಬೆಳೆದಿಹುದು ಪಾತಾಳದೊಳು ಬೇರೂX3 || ಶಂಕೆಯಿಲ್ಲದೆ ಹೇಮಕಮಲದಿ | ಪಂಕಜಾಕ್ಷನ ನೆನೆಯುತಿಳಿಯಲು | ಮುಂಗೊಳಿಸಿ ಹೊಳೆಹೊಳೆಯುತಿರ್ಪುದು ಲಂಕೆಪಾತಾಳ||೬೬|| ರಾಮನಾಮವ ಮರೆಯದಿರು ನಿ | ಸ್ಟೀಮರಲ್ಲಿಗೆ ಹೋಗಿ ನೀನಾ || ಕಾಮಪಿತ ಲಕ್ಷ್ಮಣರ ವಾರ್ತೆಯ ಹೊತಗೆ ನೀ ತಿಳಿದು || ಸಾಮಭೇದದೆ ಹೊಕ್ಕು ನಗರದ || ನಾಮದಸುರರ ಗೆಲಿದು ಚಿಹ್ನದಿ | ಭೂಮಿಪತಿಗಳ ತರಲು ಬೇಕೆಂದನು ವಿಭೀಷಣನು ||೬|| ಆವಿಭೀಷಣ ಕಳುಹ ತತ್‌ಕ್ಷಣ || ತೀವಿ ರಾಗದಿ ಹನುಮನಾಸು | ಗ್ರೀವ ಮೊದಲಾದಖಿಳ ಕಪಿನಾಯಕರ ಬೀಳ್ಕೊಂಡು || ದೇವರಾಮನ ನೆನೆದು ಲಂಕೆಯ | ಕಾವಲವರಿರುತಿರಲು ಕೋಟೆಯ | ಭಾವಿಸದೆಯೊಳವೊಕ್ಕು ಕಂಡನು ತಾವರೆಯ ಕೊಳನ ||೬೮||