ಪುಟ:ಮಾತೃನಂದಿನಿ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

133 || ಶ್ರೀ || ತ್ರಯೋದಶ ಪರಿಚ್ಛೇದ. ++ ++ (ಸ್ವಾಭಿಪ್ರಾಯ ನಿವೇದನ) ನಗೇಶರಾಯನ ದಿವ್ಯಭವನವ ಇಂದು ಅಧಿಕ ಆ್ಯಂಗಾರದಿಂದ ಮತ್ತಷ್ಟು ಮೋಹಕವಾಗಿ ಕಾಣುತ್ತಿದೆ. ಭವನದ ಮುಂದಿನ ಪ್ರದೇಶ ಎಲ್ಲಕ್ಕೂ ಬಿಸಿಲು ತೋರದಂತೆ ಬಿಡಾರಗಳು ಹೊಡೆಯಲ್ಪಟ್ಟಿವೆ. ಪ್ರಾಕಾ ರದ ಬಾಗಿಲ ಬಳಿಯಲ್ಲಿ ಜಿಲ್ಲೆಯವರೂ, ಕೋಲುಕಾರರೂ ಕೈ ಕಟ್ಟಿ ನಿಂತಿ ರುವರು; ಬಿಹಾರದಲ್ಲಿ ಪುರುಷವರ್ಗವ, ಶಿವಪುರದ ಕಲಾಶಾಲೆಯ ಪ್ರಥ ಕಲಾಭ್ಯರ್ಥಿ ಗಳಾದ ತರುಣವಿದ್ಯಾರ್ಥಿಗಳು, ತುಂಬಿ ತುಳುಕುತ್ತಿರುವರ: ಭವನದ ಮಧ್ಯಭಾಗದ ವಿಶಾಲವಾದ ತೊಟ್ಟಿಯಲ್ಲಿ ಹೆಂಗಸರು ಕಿಕ್ಕಿರಿದು ಒಳಿತಿರುವರು. ..ಕಂದರೆ, ಪ್ರಮವಿಲ್ಲದೆ ಒಬ್ಬರಮೇಲೆ ಒಬ್ಬರು ಮೇಳ ವಂತಿಲ್ಲ. ವೃದ್ದ ಸುವಾಸಿನಿಯರ ಗುಂಪು ಒಂದು ಕಡೆಯಲ್ಲಿಯ, ವಿಯೋ `ಸಿಯರ ಗು೦ವು ಮತ್ತೊಂದು ಕಡೆಯಲ್ಲಿಯೂ, ಬಾಲಕಿಯರ ಮತ್ತು ನವತರುಣಿಯರ ಗುಂಪು ಬೇರೊಂದೆಡೆಯಲ್ಲಿಯೂ, ಪ್ರೌಢಗೃಹಿಣಿಯರಾದ ಅ೦ಗನಾ ನಿವಹವು ಮತ್ತೊಂದೆಡೆಯಲ್ಲಿಯೂ ಹೀಗೆ ಕ್ರಮ ಪ್ರಕಾರವಾಗಿ ಬೇರೆಬೇರೆಯಾಗಿ ಕುಳಿತಿದ್ದರು. ಹೆಂಗಸರ ಗಲಭೆಗೆ ಅವರ ಮೈ ಮೇಲೆ ತಗಲಿಸಿಕೊಳ್ಳುವ ಒಡವೆ ಗಳೂ, ಅವರ ಕೈಕೂಸುಗಳೂ, ಮುಖ್ಯಕಾರಣಗಳಾಗಿಮುಷ್ಟ ? ಇಂದಿನ ಈ ಸ್ತ್ರೀ ಸಮ್ಮೇಲನದಲ್ಲಿ ಬಂದಿರುವ ಮಹಿಳೆಯರಲ್ಲಿ ಯಾರನ್ನು ನೋಡಿ ದರೂ ವಿಲಾಸ-ವಿಭ್ರವಾದಿಗಳ ಕುರುಹೇ ತೋರುತ್ತಿಲ್ಲ. ಬಂದಿರುವವರು ತಮ್ಮ ತಮ್ಮ ರೂಪ-ಗುಣಗಳಿಗೆ ತಕ್ಕ ಲಾಂಛನವಾಗಿ ಮಿತವಾದ ಅಲಂಕಾ ರಗಳಲ್ಲದೆ, ಹೆಚ್ಚಿಗೆ ಸಿಂಗರವನ್ನು ಯಾರೂ ಮಾಡಿಕೊಂಡಿರುವುದಿಲ್ಲ. ಎಲ್ಲ ರಿಗೂ ಅವರ ಪುರುಷ ವರ್ಗದ ಕಬ್ಬಾ ಇತಿಯ ಮೈಗಾವಲಿಗಾಗಿ ಕಾದಿರು