ಪುಟ:ಮಾತೃನಂದಿನಿ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ 164 ಸತೀ ಹಿತೈಷಿಣಿ ಸತ್ಯಾನಂದಪರಮಹಂಸನ ಮುಂದೆ, ಪದ್ಮಾಸನಾಸೀನಳಾ/ ಕೈನೀಡಿ, ಭಕ್ತಿ ಪ್ರೇಮ ಪರಾಕಾಷ್ಠೆಯಿಂದ ಅನರ್ಗಳವಾದ ಆನಂದಬಾಷ್ಪವನ್ನು ಸುರಿಸುತ್ತ ತಂದೆಯ ಅನಂದವು ಉಕ್ಕೇರುವಂತೆ ಅಪ್ಪ ರಕಂಠದಿಂದ, ವೀಣಾ ನಾದವನ್ನು ನಿರಾಕರಿಸುವ ಮೃದುಮಧುರಸ್ವರದಿಂದ; ಉಚ್ಚಸ್ವರದಿಂದ

ಅವಿರ್ವದೈರಮರದನ್ತಿ ಭಿರೂಹ್ಶಮಾನಾಂ | ರಾತ್ನಾಕರೇಣ ರುಚಿರಾಂ ರಶನಾಗುಣೇನ | ಮಾತಸ್ತ್ರಿಲೋಕ ಜನನೀಂ ಶ್ಯಾಂ ಮಾಯಾವರಾಹ ಮಹಿ ಹೀಮವಯಸನ್ನಃ | ೨೧ | ನಿಷ್ಕಂಟಕನ ವಿಭವೇನ ನಿಷೇವಣಿಯಾರಿ | ಛಾಯಾ ವಿಶೇಷಪರಿಭೂತ ನಿನ್ನಿ ದಾಘಾಮ | ಸ್ವರ್ಗಾಪವರ್ಗಸರಣೀಂ ಭವತೀ ಮುಶನ್ತಿ ಸ್ವಚ್ಛಂದ ಸೂಕರ ವಧೂರವಧೂತ ಪಜ್ಕಾಮ್ | ೨೨ || ಕನ್ನಲಾಗಹನಕುಂತಲ ದರ್ಶನೀಯಾಶೈಲ

ನೀ೦ ತರಳ ನಿರ್ರುರಲಮಹಾರಾಮ್ | ಶ್ಯಾಮಾರಿ ಸ್ವತಯುಗಸೂಕರಗಹಿನೀತ್ವ ವ್ಯಕ್ತಿಂ ಸಮುದ್ರವಸ ನಾಮುಭಯಿಂ ಬಿಭರ್ಷಿ | ೨೦ | ೨ | ಎಂದಿಂತು ಹಲವು ಬಗೆಯಾಗಿ ಮಾತೃಗೀತೆಯನ್ನು ಸ್ವರ ತಾಳ ಬಂಧಗಳೊ ಡನೆ ಗಾನಮಾಡುತ್ತಿದ್ದ ನಂದಿನಿಯು ಅಭಿನವ ಶಾರದೆಯಂತೆ ಒಪ್ಪುತ್ತಿದ್ದಳು. ಪರಮಹಂಸ-ನಂದಿನಿಯರ ಹಿಂದೆ ಕುಳಿತು ತನ್ನ ದಿವ್ಯತೇಜಸ್ಸಿನಿಂದ ಪ್ರಕಾಶಿಸುತ್ತ, ಇಬ್ಬರ ಮಾತೃಗೀತೆಯನ್ನೂ ಮತ್ತು ಮತ್ತು ಪುಷ್ಟಿಕರಿ ಸುತ್ತ ತಪಸ್ವಿನಿಯು ಸಾಕ್ಷಾತ್ ಯೋಗೇಶ್ವರಿಯಂತೆ ಒಪ್ಪುತ್ತಿದ್ದಳು. ಮೂವರಲ್ಲ, ಯಾರಲ್ಲಿಯ ಅಂಗಭಂಗಗಳಿಲ್ಲ; ಅನ್ಯತ್ರಗಮನವಿರುತಿಲ್ಲ. ಇವರ ಗಮನಾವಲೋಕನವು ಇದಿರಿಗೆ ಪ್ರತಿಷ್ಠಿತವಾಗಿರುವ ದೇವಿಯಮುಂದೆ ಅವಳ ದಿವ್ಯಸ್ವರೂಪದ ಮೇಲೆ ಮಾತ್ರವೇ ನೆಲೆಗೊಂಡು, ಏಕಪ್ರಕಾರವಾಗಿ ಗೀತಾನ್ವಾರಸ್ಯದಲ್ಲಿ ಗಮನವಿಟ್ಟಿರುವುವು. ಗರ್ಭಾಂಗಣದ ಮುಂದಿನ ಪ್ರದೇಶದಲ್ಲಿ, ಮುಂಗಡೆಯೇ ಸ್ವರ್ಣ ಕುಮಾರಿ, ಸುರಸೆ, ಸರಿಮಳಕುಮಾರಿಯರು ಮೂವರೂ ಕುಳಿತು, ನಂದಿ