ಪುಟ:ಮಾತೃನಂದಿನಿ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃ ನಂದಿನಿ 199 ಎಲ್ಲರೂ ಏಕವಾಕ್ಯತೆಯಿಂದ-ಅನುಗೃಹೀತರಾದೆವು; ಅನುಗೃಹೀತ ರಾದೆವು.” ಸತ್ಯಾ: --ಪ್ರಿಯಬಾಂಧವರೇ! ಈವರೆಗೆ ನನ್ನಿಂದ ಹೇಳಲ್ಪಟ್ಟು ದೆಲ್ಲವೂ, ಜಗನ್ಮಾತೆಯ ಪ್ರೇರಣಾವಾಕ್ಯವಲ್ಲದೆ ನನ್ನ ಸ್ವಂತ ಹೇಳಿಕೆಯಲ್ಲ. ಏಕೆಂದರೆ, ಅಷ್ಟು ದೂರ ನಿಮ್ಮನ್ನು ಆಜ್ಞಾಪಿಸುವ ಶಕ್ತಿಯು ಕೇವಲ ರ್ಭ: ವತಿಯಲ್ಲಿ ಮಾತ್ರವೇ ಇರತಕ್ಕುದಲ್ಲದೆ, ನನ್ನಲ್ಲಿರುವುದಿಲ್ಲ, ಆದರೂ , ಮತ್ತೊಂದು ನನ್ನ ಕೋರಿಕೆಯನ್ನು ನಿಮ್ಮಲ್ಲಿ ನಿವೇದಿಸುವೆನು. ಈate ವೆಂದು ಪರಿಗ್ರಹಿಸಿದರೆ ಧನ್ಯನಾದೆನೆಂದೇ ಭಾವಿಸುವೆನ. ಇಂದು, ನಾವೆಲ್ಲರೂ , ಮಾತೃಸನ್ನಿಧಿಯಲ್ಲಿ ಕಲೆತು ಸಂಭಾಷಿಸುವ ತಾದ ಇಂದಿನ ಪ್ರಯೋಗವನ್ನು ನಾವೆಂದಿಗೂ ಮರೆಯದೆ. ಇದನ್ನು ನಮ್ಮ ಮುಖ್ಯೋತ್ಸವ ದಿನಗಳಲ್ಲಿ ಪ್ರಾಮುಖ್ಯವಾಗಿ ಗಣಿಸಬೇtಂದೂ, ಇಂದಿನ ಸಂತೋಷವ ಹಿಂದೆ ನಮ್ಮನ್ನು ಅಡಿಗಡಿಗೆ ನಲವೇರಿಸುವಂತೆ ಮಾಡ ಬೇಕೆಂದ: • ವೆಲ್ಲರೂ ವಾರಕ್ಕೊಂದ, ಬಾರಿದರೆ ತಪ್ಪದೆ ಬಂದಿಲ್ಲಿ ನೆರೆದ.. ದೇವಿಯನ್ನು ಸೇವಿಸಿ, ಸ್ನೇಹಬಾಂಧವ್ಯವನ್ನು ಬಲಪಡಿಸುವುದರಿಂದ ನಮ್ಮ ದೇಶದ ಸಂಸದಭಿವೃದ್ಧಿ ಕಾರ್ಯಗಳಿಗೆ ಅವಕಾಶವನ್ನು ಕಲ್ಪಿಸಬೇ ಕೆಂದೂ, ಈ ಒಗೆಯ ಸೇವಾಸಮಾಜಕ್ಕೆ ಕಂದ-ಗ್ರ- ವಾದ-ಸಂವತೇ ಅವರವರ ಪತ್ನಿಯರೊಡನೆ ಮುಖ್ಯಕಾರ್ಯದರ್ಶಿಗಳಾಗಿ ನಿಲ್ಲಬೇಕೆಂದ, ಉಳದ ಮೇಲ್ವಿಚಾರಣೆಗಳಿಗೆಲ್ಲಕ್ಕೂ ನರೇಶರಾ.. ಕಲೆಕ್ಟರರು, ವಿದ್ಯಾ ನಂಗಪ್ರಭು, ಶರಚ್ಚಂದ್ರ ಅವರೇ ನಿಲ್ಲುವವರಾಗಬೇಕೆಂದೂ ಕೆ ಇರುವೆನು. 3ಷ್ಟನ್ನು' ನಡೆಸ ವ್ರವಾಗಿ ಅಭಿಯಾನವಾಗಿದೆ. ನನ್ನ ಆನಂದಕ್ಕೆ ಪಾರವೇ ಇರುವುದಿಲ್ಲ. ಆಗಳು. ಭಗವತಿ : ಹಾಗಾಗ? ! ಜಯ ಭಗವತಿ ! ಜಯಜಯನಾಧ : .ತ್ಯಾನಂದಜೀ ! ಸಾಧನಾಧು !! ಧನ್ಯ! ನಾರಾನಂದ : ಧನ್ಯ ಧನ್ಯ! ಆನಂದ, ಅಚಲ ಚಂದ್ರನಾಥ! ನಿನ್ನಿಂದಲೇ ನಮ್ಮೆಲ್ಲರಿಗೂ ಆಯಿತು. ಇಂಧನ ಅಮರಾ ನಂದ!! ಆಗ, ನಂದಿನೀ ಸರಿಗ್ರಹಣದಿಂದ ನಾದಾನಂದನಿಗೆ ಬ್ರಹ್ಮಾ ನಂದ! ಸ್ವರ್ಣಕುಮಾರೀ ಪರಿಗ್ರಹಣದಿಂದ ಅಚಲಚಂದ್ರನಿಗೆ ಆತ್ಮಾನಂದ : ಸತ್ಯಾನಂದ ಪರಮಹಂಸನಿಗೆ ಮತ್ತು ತಪಸ್ವಿ ಸಿಯರಿಗೆ ಸರಮಾನಂದ, ಇಂದಿನ