ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯರುಭಗವಾಗಿ ಮಾಯಾವಿನಿಯ ಅತ್ಯಾಚಾರ ಒಂದನೆಯ ಸಂಧಿ. (ಹೊಸಸಮಾಚಾರ) ಒಂದು ದಿನ ಬೆಳಗಿನಜಾವದಲ್ಲಿ ದೇವೇಂದ್ರ ವಿಜ ಯನು ಹತ್ತಿರದಲ್ಲಿದ್ದ ಪೊಲೀಸಸ್ಥಾಣೆಗೆ ಹೋಗಿ ಅಲ್ಲಿದ್ದ ರ್ಆಸ್ಪೆಕ್ಟರು ರಾಮಕೃಷ್ಣನನ್ನು ನೋಡಿದನು. ಮಹಾರಾಜ ಶ್ರೀ ಬಿ. ವೆಂಕಟಾಚಾರೈರಿಂದ ಈ ನೃಡಕ್ಕೆ ಪರಿವರ್ತಿತವಾಗಿರುವ ಮನೋರಮೆಯನ್ನು ಆ ನೇಕರು ಓದಿರಬಹುದಾದುದರಿಂದ; ದೇವೇಂದ್ರ ವಿಜಯನ ಪರಿಚಯವನ್ನು ನಾನಿಲ್ಲಿ ಪುನಃ ಮಾಡಿಕೊಡಬೇಕಾದ ಆವಶ್ಚಕತೆಯೇನೂ ಇರುವುದಿಲ್ಲ. ನಾವು ಯಾವ ಕಾ ಲವನ್ನು ಅವಲಂಬಿಸಿ .ಈ ಗ್ರಂಥವನ್ನು ಬರೆಯಲು ಈ ಪಲ್ಲವಿಸಿರುವೆವೋ, ಆಕಾಲದಲ್ಲಿ ದೇವೇಂದ್ರನು ಬಹು ಸಮರ್ಥನಾದ ಪ್ರಸಿದ್ಧನಾದ ಪತ್ತೇದಾರನಾಗಿದ್ದನು. ಆತ ನ ಹೆದರಿಕೆಯಿಂದ ಅನೇಕರು ತಮ್ಮ ತಮ್ಮ ಕಳ್ಳತನ ವನ್ನು ಬಿಟ್ಟು ಗೃಹಸ್ಥರಾಗಿದ್ದ ರು. ದರೋಡೆಗಳ್ಳರನೇಕರು ಇದ್ದಕ್ಕಿದ್ದ ಹಾಗೆಯೇ ಮಾಯವಾಗಿಬಿಟ್ಟರು. ಅನೇಕ ಜನ ಮೋಸಗಾರರು ಸಭ್ಯರಾದರು, ದುಷ್ಟರು ತಮ್ಮ ದುಷ್ಟ ಗುಣಗಳನ್ನು ದೂರಮಾಡಿ ಯೋಗ್ಯರಂತೆ ದಿನಗಳನ್ನು ಈ ಳೆಯುತ್ತಿದ್ದರೂ, ಏಕಾಂತದಲ್ಲಿ ದೇವರ ಮುಂದೆ ಕುಳ ತುಕೊಂಡು, ದೇವೇಂದ್ರನಿಗೆ ಬೇಗ ಮರಣ ಸಂಭವಿಸ