ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

”ನನ್ನ ಭಯದಿಂದಲೇ ಅವರು ಹದರಿ ಹೆದರಿ ಸಂ ಚರಿಸುತ್ತಿರುವರು” “ಅದೇನು, ಅವರು ತಮಗೆ ಅಷು ಹೆದರಲು, ಕಾರ ಣವೇನು ?” “ಕಾರಣವಿದೆ. ಕಬೀರನು ತಲೆ ಹೋಗುವ ಕೆಲ ಸವೊಂದನ್ನು ಮಾಡಿರುವನು” “ಅದೆಂತಹದು-ಅದೆಂತಹದು ? “ಅವನು ಕೆಲವು ದಿನಗಳಿಂದೀಚೆಗೆ ಯೋಚನೆಯಿಂದ ತಲ್ಲಣಿಸುತ್ತಿರಲಿಲ್ಲವೇ ?” “ನಿಜ, ಕೊಂಚಮಟ್ಟಿಗೆ ಹಾಗೆಯೇ ಆಗಿದ್ದನು” “ಮುಖವೆಲ್ಲವೂ ಬಾಡಿಹೋಗಿ ಸಿಪ್ಪೆಯಾಗಿ ಹೋಗಿ ತ್ತಲ್ಲವೆ ?“ “ಆಹುದು, ಮುಖವು ಬಾಡಿ ನಿಸ್ಸಾರವಾಗಿ ಕಾಣಿ ಸುತ್ತಿತ್ತು” “ಅವನು ಯಾವ ವಿಷಯವನ್ನೂ ಯಾರೊಡನೆಯೂ ಮಾತನಾಡುತ್ತಿರಲಿಲ್ಲ” “ಇಲ್ಲ, ಮಾತನಾಡುತ್ತಿರಲಿಲ್ಲ. ಅವನು ಯಾವಾಗ ಲೂ ಮುಖವನ್ನು ಮುಚ್ಚಿಕೊಂಡೇ ಇರುತಿದ್ದನು” ‘ಎಷ್ಟು ದಿನದಿಂದ ನೀನು ಆತನನ್ನು ಈ ರೀತಿಯಲ್ಲಿ ನೋಡುತ್ತಿರುವೆ?’ “ಸುಮಾರು ಇಪ್ಪತ್ತು ಇಪ್ಪತ್ತೆರಡು ದಿನಗ ಳಿಂದಲೂ” “ಇದರಲ್ಲಿ ಅನೇಕ ಸಂದರ್ಭಗಳಿರುವುವು, ಹೇಳು ವೆನು ಕೇಳು” “ಹೇಳೋಣಾಗಲಿ”