ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಲೂ ಹೆಚ್ಚಾಗಿ ವಾಸಮಾಡುತ್ತಿದ್ದವಳು ಮಲೆಯಲ್ಲದೆ ಮತ್ತು ಬೇರೆಯವರಲ್ಲ. 'ಜ್ಮೆಲೆಯು ಬರೆದಿರುವ ಕಾಗದವಾದರೂ ವಿಲಕ್ಷ ಣವಾದುದು. ಅವಳ ಕಾಗದವನ್ನು ಓದಿದ ಮಾತ್ರದಿಂದ ಲೇ ಅವಳ ಪೈಶಾಚ ಹೃದಯವು ಎಷ್ಮರ ಮಟ್ಟಿನದೆಂಬು ದು ಗೊತ್ತಾಗುವುದು, ಆ ಕಾಗದವನ್ನು ನಮ್ಮ ಪಾಠಕ ಮಹಾಶಯರ ಅವಗಾಹನೆಗಾಗಿ ಇಲ್ಲಿ ತಿಳಿಸಲು ಯುಕ್ ವಾಗಿ ಕಂಡು ಬರುವುದು, ಪತ್ರ ಮರಣೋನ್ಮುಖನಾದ ಪತ್ತೇದಾರ, ಶಿಯುತ ದೇವೇಂದ್ರುವಿಜಯಮಿತ್ರನ ಸಮೀಪದಲ್ಲಿ ನಾವಿಬ್ಬರೂ ಮತ್ತೊಂದುಸಲ ಯುದ್ಧ ಭೂಮಿಯು ಲ್ಲಿ ಬಂದು ನಿಂತಿರುವೆವು. ಈಸಲವಾದರೆ ನಿನ್ನ ವಿಷ ಯದಲ್ಲಿ ನನ್ನ - ಭಯಂಕರವಾದ ಆಕ್ರಮಣವು ನಿವಾರಿಸ ಲಸಾಧ್ಯವು ಈ ವರೆಗೂ ಮೆಲ್ಲ ಮೆಲ್ಲನೆ ಒಂದು ಕೆಲಸ ವಾದಮೇಲೆ ಮತ್ತೆಂದು ಕೆಲಸವನ್ನು ಮುಗಿಸಿಕೊಂಡು ಬರುತಿದ್ದೆನು. ಇನ್ನು ಮುಂದೆ ನಾನು ಮಾಡಬೇಕೆಂದಿ ರುವ ನಿನಗೆ ವಿರುದ್ಧ ವಾದ ಕೆಲಸಗಳೆಲ್ಲವನ್ನೂ ಬೇಗಬೇಗ ನೆ ನೆರವೇರಿಸಿಕೊಳ್ಳದೇ ಬಿಡೆನು, ನಿನಗೆ ತಿಳಿಯದಂತೆಯ, ತಿಳಿದರೂ ಸಾಧ್ಯವಾಗ ದಂತೆಯೂ ನಿನ್ನನ್ನು ನಾನು ಹಠಾತ್ತಾಗಿ ಧ್ವಂಸವಾದಿ ಬಿಡುವನು. ನನ್ನ ಕಾಗದವನ್ನು ಓದಿ ಮುಗಿಸಿದ ಕೂಡ ಲೆ, ನಾನು ನಿನ್ನ ವಿಷಯದಲ್ಲಿ ಎಷ್ಟು ದ್ವೇಷಿಸುವೆನು ನಾ ನು ಎಂತಹ ಹೆಂಗಸಾಗಿರಬೇಕು, ಎಂಬುದನ್ನು ಕಂಡ ಕಾಲ ಯೋಚಿಸಿ ನೋಡು,