ಪುಟ:ಮಿಂಚು.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

113

ಯೊಂದಿದ್ದರೆ ವಿಜ್ಞಾನ ಸಾಧಿಸಲಾಗದ್ದು ಯಾವುದೂ ಇಲ್ಲ. ಕಲ್ಯಾಣನಗರ-ದಿಲ್ಲಿಗಳ
ನಡುವಿನ ಪ್ರವಾಸ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸಾಧ್ಯವಾಗಬೇಕು,
ಅನತಿ ದೂರದಲ್ಲಿ ಒಂದು ದಿನ ಇದು ಖಂಡಿತ ಶಕ್ಯವಾದೀತು. ಧ್ವನಿವರ್ಧಕದಲ್ಲಿ ಹೇಳುತ್ತಿದ್ದಾಳೆ ; ಕಲ್ಯಾಣನಗರ ಸಮಿಾಪಿಸಿದೆವಂತ.
ಸೌದಾಮಿನಿ ಕಿಟಕಿಯಿಂದ ಇಣಿಕಿ ನೋಡಿದಳು. ಕೆಳಗಿತ್ತು ನಕ್ಷತ್ರ ಹಾಸಿದ
ನೆಲ.







8