ಪುಟ:ಮಿಂಚು.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

224

ಮಿಂಚು

ನಾಳೆ ಸಂಜೆ ಈ ಮಹಾನುಭಾವರು ವಾಪಸಾಗುತ್ತಾರೆ. ವೀಕ್ಷಕರು ಬರದಿದ್ದರೆ
ಭಾನುವಾರ ಬಿರುಗಾಳಿಯಾಗುತ್ತೇನೆ. ಕೆಲವು ತರಗೆಲೆಗಳು ಹಾರಿ ಹೋಗುತ್ತವೆ.
ನನ್ನ ಚೀಲದಲ್ಲಿ ಸಾಕಷ್ಟು ಗಟ್ಟಿ ಕಾಳು ಉಳಿದುವೆಂದರೆ ? ಅದು ಇನ್ನೊಂದು
ವಿಜಯೋತ್ಸವ !
ಆ ರಾತ್ರೆ ಸೌದಾಮಿನಿ ಮರೆಯದೆ ಲೇಹ್ಯ ತಿಂದಳು,