ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ಜ ಜ. ೧v} ಮೋಹನತರಂಗಿಣಿ ೧of ಹೆಂಗಳಮೇಲೆ ಕಣ್ಣ ಬೆಳಗ ತೋsಸಿದು ಮಾರ್ಗಂಗಳ ಮಾಡುತ್ತಲಿಹನು| ಸೊಗಯಿಪ ಚಂದ್ರಕಾಂತದ ಭಿತ್ತಿಯೊಳು ತನ್ನ ಯುಗಳಸ್ಮರೂಪ ಬಿಂ - [ಬಿಸಲು | ಅಗಲಿನಿಯನ ತೋಸು ಬಾಬಾಯೆಂದು ಮುಗುದೆ ಬಿದ್ದಳು ಚರಣದಲಿ... ರಂಭಾಮೂಲಪಲ್ಲವಯೋಗ ಕದಳೀ ! ಸಂಭರಥಾಂಗ ತತ್ಸಂಗ || ಕಂಬಲ್ಲಳು ಬಜ್ಜರಕೂಟ ದುಗುಡಾವಲಂಬಿ ಮಾನಿನಿಯರೊಪ್ಪಿದರು | ಕತ್ತಲೆ ಸೆರೆ [ಕಾರವುಗಿಲು ಸೂರಿಯ ತೋರು | ಮುತ್ತು ದಾಡಿಮ [ಶಂಖಚಕ್ರ || ವೃತಸಿಂಹಾದ್ರಿಯು ಪೊಂಬಾಳೆ ಮಾಂದಳ | ರ್ಮೊತದಂತಿರ್ದುದಲ್ಲಲ್ಲಿ * ಬಂತಣ ಲೋಕದ ನಳಕೂಬರರ ಜಯಂತಾದಿಗಳನು ಕೀಘ್ರಡಿಸಿ | ಸಂತತ[ವಿಟರು ವೇಶೈಯರೊಳು ನಶ್ಯಾ! ಕಾಂತರು ಸುಳಿದಾಡುತಿಹರು ತುಂಗನೆಯರನೇಕದೇಶದ ಸದ್ದು! ಬಂಗಾಳ ಕೊಲಿಚಾಡುತಿರ್ದು|| ಅಂಗಜನಾತ್ಮಸಂಭವನ ಲಾವಣ್ಯವ | ಕಂಗಳಂ ನೋಡಿದರೆಲಿದು |೫೯ || ಕಾಣಬಾರದು ಪುಂಡ್ರಕ್ಷುಕೋದಂಡನೂ ಬಾಣ ಪೂಸರಲುಗಳಿಲ್ಲ | ಏಣನೇತ್ರೆಯರ ಮನವನಿರ್ಕುಟ್‌ಗೊಂಬ ಜಾಣನಾರೆಂದು ನೋಡಿದರು | ಸೋಮನಾದರೆ ಕಂದುಕುಂದಿಲ್ಲ ಮೇಲುಸುತ್ತಮನಾದರೆಭಂಗ ನಾಸ್ತಿ! ಕಾಮನಾದರೆ ಕೊಳವರಿಯಿಲ್ಲ ಸದ್ದು ೧) ಧಾಮನಾರೆಂದು ನೋಡಿದರು | ನೊಸಲ ಕತ್ತುರಿ ಬಾಗಿದ ಪುರ್ಬು ತಾವರೆ ಯೆಸ೨ನೇಪ ನಿಡುಗಲ್ಲು | ಪಸರಿಪ ತಿಲಪುಪ್ಪನಾಸಿಕ ಸತ್ಕರ್ಣ ಪೊಸರೂವ ನೋಡಿ ಹಿಗ್ಗಿದರು |೨| ಗಂಡಸ್ತ ಅವನ್ನೆ ಕೊನರುವ ಕರ್ವಿಸೆ ತೊಂಡೆವುಟ ದೊರೆವಲ್ಲು! ಮಂಡಳಸುವ ಕಂಠಸರದ ನುಣೇರಲನ | ಕಂಡಾಕ್ಷಣ ಸೋತರೊಲಿದು | ಈತನೊಳೊಡಗೂಡದಿದ್ದರೆ ಸಣ್ಣ | ವೇತಂದೆಮ್ಮ ಮೆಲೆರ್ದೆಯ | ಕಾತರದಿಂದ ರ್ಪ ಬಾರದಿರೆ ವಿನಃ ಕೇತನಗೊಳಗಾದರಾಗ |೩೪| ಇಕ್ಕೆಲದಬಲೆಯರ್ ಮಾತಾಡಿದರು ತಮ್ಮ ಪಕ್ಕೆಗೆ ಬರಿಸಿಕೊಂಡವನು ತಕ್ಕೆಯೊಳೆರ್ದೆಗಡರ್ಚದ ಮೊಗ್ಗೆ ಮೊಲೆಗಳು] ಮೆಕ್ಕೆಯಕಾಯ್ದಳೆಂದೆನುತ ಕಾಂತಬಾಕಮನೀಯರೂಪಬಾಪರಮೇಕಾಂತ ಮಹಕ ಬಾರೆಲವೋ ಕ. ಪ. ಅ-1. ಕೃ. ವಜ್ರ. 1.