ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


[ಸಂಧಿ M ಕರ್ಣಾಟಕ ಕಾವ್ಯಕಲಾನಿಧಿ ನಲ ಕೂ ನಾಗರೀಕನೆ ಕೊಳ್ಳ ರಸದಾಳವಿಲ್ಲನರೂಪಕೊಳ್ಳಲವೋ। ಒಲ್ಲದೊಡೆನ್ನ ಕೊಂದಹೆಯನು೦ಟಸಿ)ಪಲ್ಲ ವಾಧರೆಯರೀಂಟಿದರು [ve | ಸಂಡಿಗೆ ಸಂಭಾವಗಡಲೆ ಪಸಕ ಕುಕ್ಕುಟಂಡವನವಲಕ್ಕಿಗಳ ನು || ದುಂಡರಳ ಡಲೆ ಭಕ್ಷಗಳ ಬಡ್ಡಿಸಿಕೊಳು| ತುಂಡರು ನೆಲ ಸೊಕ್ಕುವನಕ | ಅಪ್ಪಕೊಳ್ಳಲಿ ಅಗ್ರಹ ಕೊಳ್ಳೆ ಹಿಂಡಿಯ| ಸೊಪ್ಪ ಕೋ ಸುಲಿನ [೪ವೆ ಕೊ 8 ಚೆಪ್ಪ ಕೂ ಕುಡಿಯೆಂದು ಕುಡಿಸಿ ತಾ ಕುಡಿದು ಕೈ ಚಪ್ಪಳೆಗೊಲೆದಾಡು [ತಿಹರು |vv| ಕೋಪದೆ ಗಜಲುವರೊಡನೆ ಕ್ರಿಡಿಪರು ಪ್ರಲಾಪವ ಮಾರು ರತಿಗೆ ದೀಪನಗವಳವಿದೆನುತ ಚೆಂದುಟಿಯ ಪಣೋಪನ ಬಾಯೊಳಕ್ಕವರು| - ಏನ್ನ ವಕ್ಷ ಮಾನಸದಿ ಕ್ರಿಡಿಸುವ ಮರಾಳ ಗಮನ ನೀನೇನುತ ತೋಳೆರಡತೊಳಪ್ಪಿ ತೊರೆದು ತೊಟ್ಟಿಡುವ ಪ್ರ ನಾಳಾಧರವ ಚುಂಬಿಸಿದ | ಕಾನನದೊಳಗಿರ್ದ ಬೆಟ್ಟದ ಗಿಡುಗಾಡು | ತಾನೆನ್ನ ಮರೆದೊಅಗಿಸಿತು| ಪೀನಕುಚಾನ್ವಿತೆ ನಿನ್ನ ಧರಾಮೃತ ಪಾನ ಸೊಕ್ಕಿಸದೆ ಮಾಣ್ಣಪುದೇ |Fo| ಮೆಜ್ಜೆ ದನಿಯನಾಡಿದ ಮುದ್ದು ಮಾತಿಗೆ ಮುಟ್ಟಿದು ದೃಗುಯುಗಳವನು | ಬಿಟ್ಟೆ ನಿಟ್ಟಿಸಿ ಪಾದಕೆಗಿಯುಂಗುಟವನು ಕಚ್ಚಿ ದಳ' ತರಹರಿಸುತಲಿ |F೨|| ಮೊಲೆಗೆಟ್ಟು ಮಾತನಾಡುವರು ಪಾಡುವರು ಕೈ! ಪಿತಾಳಗತಿಗೆ | [ಜಗ್ಗುವರು || ಪತೆನೆಸಲೊಳು ನೊಸಲಿಟ್ಟು ಮುಂಡಾಡಿ ಕಣ್ತೆಯದೆ ಮಲೆದೊಅ [ಗಿಹರು ||೩|| ಮಲಯಜಗಂದ ಮೆಯೊಳಗೆ ಪರ್ಬಿಸುವ ಕೊ| ಮಲೆಯರು ತಮ್ಮ [ಜವ್ವನವ || ಬೆಲೆಗಟ್ಟುವರೆ ತಂದಿರಿಸಿದಂದದಿ ಬಟ್ಟ | ಮಾಲೆ ಮುಡಿದೆಳೆದು ಬಿದ್ದಿಹರು || - ದರ್ಶಕ ಮಡಗಿರ್ದ ದ್ರವ್ಯಪೂರಿತ ಹೇಮ | ಕೊಪ್ಪರಿಗೆಯ ಕುಡಿರೆನಲು ಒಪ್ಪವಡೆದ ವೃತ್ತಕುಚ ತೋದುವು ತೋಟ ದಿಪ್ಪುವು ಮಿಕ್ಕ ವಸ್ತುಗಳ | ದಾಸ್ಟಿಕತನಗೆಟ್ಟು ದರಹಾಸಮುಖಿ ಪರಿ, ವೇಷ್ಟಿಸಿದವಳ ಸೌಂದರದಿ | ಚೇಸ್ಟಿ ವೇಶ್ಯಾ ಭಜಂಗರ ಮಧುಪಾನ ಗೋಷ್ಠಿಯ ಸೊಬಗನೀಕ್ಷಿಸಿದ | ಒ ಟ S.