ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧] ಮೋಹನತರಂಗಿಣಿ ೧೨೩ ವಾರನಾರಿಯರ ಜೆ.ಸು ಸತ್ತು ಮರಕಂಠೀರವರುಗಳ ಚಿತ್ರವಿಸು || ತೋರ ಧನಾಡ್ಯಶ್ರೇಷಿಗಳ ಚಿತ್ರಸು ಮ/ಯರಧ್ವಜಾಂಕ ಬೆಸುಗೆ ಜಂಭಾರಿ ಮುಖ್ಯನಿರ್ಜರದೈತ್ಯನರ ನಿಕುರುಂಬ ಭೂಭುಜರ ಚಿತ್ತೈಸು| ಕುಂಭಾಂಡಮಂತ್ರಿಶೂರನ ಬೆಸೆಂದು ಪೊಂಬಾರಿಕರು ಪೊಗಳಿದರು || ಕನಕರತ್ನಾಂಚಿತದುಪಕರಣಗಳ ಸದ್ವಿನಿಯೋಗದವರ ಚಿತ್ತೈಸು | ಧನದತ್ತಮಾಗಣಿಕಾ ನಿಯೋಗಸಜ್ಜನರ ಆಸೆಲೆ ದೇವ ||೭| ಗಟ್ಟಿ ಚಿನ್ನದ ಬೆಳ್ಳಿಯ ಗುದಿಗೆಯ ಕೆಯ್ಯ/ಜಟ್ಟಿಗಳ ನಿಖಿಳಗೋಳಕರ| ಕಟ್ಟಿಗೆಗಾರನೇಕವುಗ್ಗಡೆ ಬೊ ಬಿಟ್ಟು ದು ರಾಯನೇಟ್ ಯಲಿ ||೫v ಕೊಪಸುರಮಾನವ ಕುಂಭಾಂಡರುಗಾಣದೆ ಮನೆಗೆ ಸಾರಿದರು || ಬಾಣಾಸುರ ಪೊಂಬಾವುಗೆವೆರಸಿ ದಿವಾಣವ ಪುಗಿಡರ್ಚೆದನು |೫೯ ಸ್ಫೂಲದೇಹವ ತಾಳ ಕೊಜ್ಜೆಯರ್ ಬಹಳವ/ ಕೋಲಗೊಲ್ಲಾಳ [ಚಿಸು | ಶಲಮುದ್ದ ರಪಟ್ಟಿಮುಸಲಾಂಜೆತ ದ್ವಾರಪಾಲಕರನು ಚಿತ್ರಯಿಸು (೬೦! ಜೋಳಿಜೋಳಿಯೊಳೆ ಆಗುವ ಸಕಲರ ಮಕುಟಾಳಮಾಣಿಕ್ಯ ದೀವಿಗಳ | ಏಟಪ ರನ್ನ ವಾವುಗೆವಜೈಜತನ ಸಂ ಭಾಳಕೆ ಬಹು ಪರಾಕಯ್ಯ ೬೧! ನಿಟ್ಟುಸಿರಿಂದ ಕೀರ್ತಿ ಸ ಹೊನ್ನ ಸೆಳೆಗೆಯ್ಯ ಗಟ್ಟವರುಗಳ ಸನ್ನೆಯಲಿ | ಮುಟ್ಟಟ್‌ಗದ ಬೋಳುಕರನೆಲ್ಲರ ಬೀಟು ಕೊಟ್ಟೋಳ ಪೊಕ್ಕನುತ್ಸವದಿ | ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ | ತರಣಿಚಂದ್ರನರುಳ್ಳನಕ ಸತ್ಯಸೆಯಿತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ! - ಅಂತು ಸಂಧಿ ೧೯ ಕ್ಯಂ ಪದ ೧೪೬೬ ಕ್ಯಂ ಮಂಗಳಂ - ಇಪ್ಪತ್ತೊಂದನೆಯ ಸಂಧಿ ಬಾಣಾಸುರನ ಶಿವಪೂಜೆ :- - ಹೊಂದಾವರಗೊಳ ಹೋದರೆದ್ದ ತುಲಸಿಯ/ನಂದನ ನಾಟ್ಯಕೀರ್ತನದಿ | ಸಂದರ್ಶನದೊಳುಬ್ಬುವ ಸ್ವಾಮಿಯ ಕರ್ತು/ಮುಂದಣ ಕೃತಿನೇಟು | [ಮುದದಿ [೧]