ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಲೀಲೆಗಾತಿಯರ ಮಸ್ತಕದಲಿ ಮಲವ ಪೂಮಾಲೆ ಮದ್ದಲ್ಲಭೆ ಕೇಳು| ಬಾಲೆಯ ಕೈಲಾಗೊಳು ಬಾ ಮಜ್ಜನ) ಸಂಲೆಯ ಸಂರ್ದನಿಯಲಿ ||೨|| ಹೊಂಗಲಸದ ಪೊಚ್ಚ ಪದುಮವಿಟ್ಟ ರದೊಳು ಮಂಗಲಮಜ್ಜನಗೆಯು | ಅಂಗಸುವ ಭೂಷಿತನಾಗಿ ಶಿವಪೂಜಾ ರಂಗಸ್ಥಳವ ಸಾರಿದನು |೩| ಮೀಟಾದ ರಮ್ಯ ರತ್ನಗಳಡಸಿದ ಕೂರ್ಮಪೀಠದೆ ಕುಳಿತು ನಿಟ್ಟಿಸಲು ನೋಟಕಚ ರಿವೆ ಸೊಡಗಂಬದಲ್ಲಿ ವಿರಾಟದೀವಿಗಳಪ್ಪಿದುವು |೪|| - ಕತ್ತುರಿಯಿಂದ ಸಮಾರ್ಜನೆಗೆಯು ಪೆರ್ಮುತ್ತುಗಳೊಡನಮಾಣಿಕವ! ಪತ್ತುಗೆಗೊಳಸಿರ್ದ ದಯರಂಗವಾಲಿಯ ಬಿತ್ತರಿಸಿದರು ತೀಕ್ಷಣದಿ ||೫|| ಗಾಡಿಕಾರ್ತಿಯರೀಶರಪೂಜೆಗೆಲಸವ ಮಾಡೆ ನಿಂದಿರಲೆಡಬಲದಿ || ನೋಡಿದ ಮಾತ್ರದೊಳಪಕರಣಂಗಳ ನೀಡಿ ಕುಡುವುದೇನು ಸಂಜ್ಞೆ |೬|| ಜಲರುಹದಳ ಲೋಚನೆಯ ನೋಡಲು ಸ್ನೇದ/ಜಲಬಿಂದು ನಿಟಲದೆಪೊಳೆಯೆ| ಜಲಧಿಯಭಿಮಾನದೇವಿಯಂದದಿ ಸರ್ಣ ಜಲಪಾತ್ರೆಯ ನಿಲಿಸಿದಳು |೬|| - ಕುಂಭಸ್ತನೆಯ ದಿಟ್ಟಿಸಲು ತನ್ನ ಯ ಕುಂಭ ಕುಂಭಸವಾನವೆಂದೆನಿಪ || ಕುಂಭೋದಕವ ತುಂಬಿಸಿ ದಯವರಹೇವ/ಕುಂಭವ ತಂದಿರಿಸಿದಳು (v ಗಂಧಸುಗಂಧಗಂಧಿಯ ಮೊಗ ನೋಡಲು ಗಂಧಕುಂಕುಮರಸಭರಿತ | ಗಂಧವ ಗಂಧೋದಕದಿಂದೆ ಹದವಾಡಿಗಂಧವಟ್ಟಲನಿರಿಸಿದಳು ೯|| - ಅಕ್ಷಯರೂಪವತಿಯ ನಿಟ್ಟಿ ಸಲು ತ್ರಿ'ಯಕ್ಷನ ದೇಹದ ದಿತಯ || ಅಕ್ಷ ತೆಯೊಳಕುಂಕುಮದಲರ್ಗೂಡಿ ಶೋಭಾಕ್ಷತೆವಟ್ಟ ಅಟ್ಟಹಳು || ಬಟ್ಟ ಚಂದಿರಮುಖದವಳ ನಿಟ್ಟಿ ಸಲಾಗಿ/ಬಟ್ಟಜಮ್ಮನದೋಲವಿದೆ || ಬಟ್ಟ ಫೋಟಕಚೂರ್ಣಕೃತ ವಿಭೂತಿಯ ಪೊಂಬಟ್ಟಲ ತಂದಿರಿಸಿದಳು | ಮಂದಸ್ಮಿತಮುಖದವಳ ನಿಟ್ಟಿಸಲಾಗಿ ಮಂದಾರಜಾಜಿಮಲ್ಲಿಗೆಯ | ಮಂದಸೌರಭ್ಯ ಸಂಪಗೆ ಕುಸುಮದ ಸಂಬಂಧಪತ್ರೆಯನಿರಿಸಿದಳು ||೧೦|| ಏಕಾದಶವಶದಕ್ಷರಶಯದಿಂ ದಲನೇಕ ಹೆಂಗಳ ತಿರಸ್ಕರಿಸಿ | ಏಕಸ್ಯರೂಪಿ ತಾನಲ್ಲದಿನ್ನಿಂದು ಏಕಾರತಿಯನಿಕ್ಕಿದಳು ||೧೩೦ ಪಂಚಾಶತ್ರೋಟ ವಿಸ್ತೀರ್ಣ ಭೂಮಿಪ್ರಪಂಚದ ನಾರಿಗಳರಲಿ | ಪಂಚಬಾಣನ ರಾಣಿ ತನಗೆಣೆಯಿಲ್ಲೆಂದು ಪಂಚಾರತಿಯನಿಕ್ಕಿದಳು ||೧೪| ಈ ಪ, ಆ-1. ಮೂರು ಕಣ್ಣುಗಳುಳ್ಳ ಶಿವನ. 2. ಸ್ವನ,