ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧) ಕ ಮೋಹನತರಂಗಿಣಿ s - ಮೃಗಧರತರಳಕಿರಣವ್ಯಾಪಿ ಭೂಮಿಯ ಮೃಗಮದಗಂಧಿಯರೊಳಗೆ | ಮೃಗನೇ ತನಗೆಣೆಯಿಲ್ಲೆಂದು ಪುರುಷಾಮೃಗದಾರತಿಯನಿಕ್ಕಿದಳು ೧೫ ನೀಲಾಳಕ ಬದ್ಧಧಮ್ಮಿಲ್ಲ ಶೋಭಿತ ನೀಲೋತ್ಪಲದಳನೇ || ನೀಲಮಕ್ಕಿ ಕಹಾರವಾಲಾಲಂಕೃತೆ! ನೀಲಾಂಜಲಿಯನಿಕ್ಕಿದಳು ೨೧೬ || ರೂಪಾರತಿ ಕಪ್ಪುರದಾರತಿ ರತ್ನ | ದೀಪಾರತಿ ಕಡ್ಡಿ ಬತ್ತಿ | ಆಪರಮಹದಾರತಿ ದಿವ್ಯಶಿವಪೂಜೆ ಸೋಪಸ್ಕರವನಿಕ್ಕಿದಳು |೧೭| ಚರಣಮಸ್ತಕದಿವ್ಯದೇಹದಿ ರತ್ನಾ ಭರಣದೀಪ್ತಿಗಳುಜ್ವಲಿಸೆ | ಶರಣೋತ್ತಮ ..ಎಣಗುಭಯಪಕ್ಷದೊಳ ಪಕರಣಾಂಗನೆಯರೆಪ್ಪಿದರು ! - ಪಂಕಜಮುಖಿಯರು ಗಾಡಿಸುತಿಹ ಗಂಟೆ ಸಂಕವನಾರಾಧ್ಯನಿಚಯ | ಹೂಂಕಾರ ಶೋಣಿತಪುರವರದುರಿತನ ಯಂಕರವಾಗಿ ಕೇಳಿಸಿತು ||೧೯| ಮಣಿಭೂಷಣಂಗಳ ಕಳದು ರುದ್ರಾಕ್ಷಿಯ ಮಣಿಭೂಷಣಂಗಳ ತಳದು! ಮಣಿಮಾಲಿಕಗಳ ಬಿಟ್ಟನೀಶ್ವರಚಕ್ಷುರ್ಮಣಿಮಾಲಿಕೆಗಳ 1 ತೊಟ್ಟ ೨೦|| ದಾನವಪ್ರಭು ವಿಭೂತಿಯನಾದಿಮಂತ್ರವಿ; ಧನವಿನ್ಯಾಸಪೂರ್ವಕದಿ || ಧ್ಯಾನವನಾಡಿ ಅಲಾಟನೇತ್ರವಯವ ಸನದಿ ಭಸಿತವಿಕ್ಕಿದನು |೨೧|| ಶಿರದೆಡೆಯೊಳಗಿರ್ದ ಶಿವಲಿಂಗದೇವರjಪರಮವಸ್ತ್ರವ ಬಿಚ್ಚಿ ತೆಗೆದು | ವರರತ್ನಾಂಚಿತವೃಷಭಮುದ್ರೆಯನಿಟ್ಟ ಕರಕಂಜದೊಳಗೆ ಸಾರ್ಚದನು || ಸೂಡಿರ್ದ ಕುಸುಮಸೌರಭವನಾಘಣಿಸಿ ಮಾಡಿ ಮುದದಿ ತಿರಸ್ಕರಿಸಿ!! ಊಡಿರ್ದ ಗಂಧ ಕಸ್ತುರಿಯ ನಿವಾರಿಸಿ ನೋಡಿದ ಪರಮಾತ್ಮಕನ ||೨೩|| ವಿಸ್ತರಗೆಯ್ದು ನೋಡಿದಡೆ ಬ್ರಹ್ಮಾಂಡಸಮಸ್ತ ನಿನ್ನೊಳಗಡಗಿಹುದು| ಪ್ರಸವಿದೇನು ಕಾರಣ ಸ್ವಾಮಿ ನೀನೆನ್ನ ಹಸ್ತದೊಳಗೆ ಮಂಡಿಸಿದೆ | ಹಡೆದ ತಾಯಿಲ್ಲ ತಾಯುಳ್ಳಡೆ ತಲೆ ಹೀಗೆ ಜಡೆಗಟ್ಟಿಕೊಂಡು ಮಾ [ಸಿಹುದೇ || ಮಡದಿಯರಿಲ್ಲ ಮಂಡೆಯ ಸಿಕ್ಕನೊಡವರೆನ್ನೊಡೆಯ ಕೋ ಎನುತ [ನೀರಲದ || ಸಾಸಿರ ಕಮಲದೊಳೆಂದನು ಶಿವಗಿತು ಸಂರಕಮಲದಂದದಲಿ || ಸಾಸಿರಮೊಗಪೂರ್ಣಕಲಶಾಭಿಷೇಕವು ಸಾಸಿರ ಬಾಲಿ ಮಾಡಿದನು |೨೬ || ಕ. ಪ. ಆ-1, ರುದ್ರಾಕ್ಷಿಗಳಿಂದ ಮಾಡಿದ ಮಲಿಕೆಗಳನ್ನು, ಆ ಹ 17