ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸಂಧಿ ೧೦ ಕರ್ಣಾಟಕ ಕಾವ್ಯಕಲಾನಿಧಿ ಗಂಗಾಧರ ನಾಗಹರ ದೇವ ದೇವೋj ತುಂಗಭುಜಂಗಭೂಷಣಗೆ || ಅಂಗಜಭಕ್ಕವಿಲೇಪ ನಿರ್ಲೇಪಂಗೆ ಮಂಗಳದಕವನರ್ಪಿಸಿದ |೨೭|| ಆಂದರ್ಶನ ಸುಟ್ಟ ಪಣೆಗವಚ ದೊಡೆಂದಾದೊಡೆ ಮತೆ ತೆರೆದು || ಬೆಂದ ಪಾಪಿಯ ಬೇಯಿಸಬೇಡವೆಂದು ಸುಗಂಧಾಕ್ಷತೆಯ ಮೆತ್ತಿದನು|ov ಕಿಡಿಗಣ್ಣ ತೆರೆಯದಂದದೊಳು ಮುದ್ರಿಸಿ ಜೆಡೆಯಿಾಡಿನೊಳಿದ್ದ [ಹಲ್ಯ | ಬಿಡಿಸುವಂದದಿ ದಿವ್ಯಾಮೋದಪುಂಗಳಮುಡಿಸಿದ ಶಿವನ ಮಸ್ತಕದಿ | * ವೋಮಕೇಶಗೆ ಭವಭೀಮಸುರೇಶಂಗೆ ಸಮಜಚರ್ಮಾಂಬರಗೆ ! ರಾಮಣೀಯಕಬಾಲಸೋಮಜೂಟಗೆ ಧೂಪ ಧನವನೊಲಿದರ್ಪಿಸಿದ | ಸ್ಮರಣಿಕೃತ ಜಯತು ಜಯತು : ಪುರಭಸ್ಮಿಕೃತ ಜಯಜಯತು! ಶರಣದುಷ್ಕೃತಭಸ್ಮಿಕೃತ ಜಯವೆಂದು ಕರದೊಳಾರತಿಯನೆತ್ತಿದನು ||೩೧| ನುತಸಾಸಿರಕಿರಣದಿ ಸೂರ್ಯ ಮೇರುಪ ರ್ವತವ ಬಳಸಿ ಬರ್ಪಂತೆ || ಹುತವಹನೇತ್ರಮಂಡಿತ ಹಸ್ತವೇಷ್ಟಿತ ಕರದಾರತಿಗಳೆಪ್ಪಿದುವು !೩೨! ಪರಮಭಕ್ತನ ಸಾವಿರಕೆಯ್ಯ ಸೊಡರಿ ಶರನ ಮಂಡೆಯ ಸುತ್ತಿ ಬರಲು!! ಹರ ನೋಡಿ ಸಸ ದೊ೪ರಲ೦ಜಿ ಭಸ್ಮಾಸುರನ ಹಸಾ ಗಿಯ ನೆನೆದ||೩೩ ವಿಭುವೆ ನೀ ಬೆದರಬೇಡೆನುತ ಮಂಡೆಯಮೇಲೆ ಯಭಯಹಸ್ತವ - [ನಿಕ್ಕುವಂತೆ | ಸೊಬಗಿಡಿದ ಪುಪ್ಪಂಗಳ ನಿಗಮವ ಅಭನ ಮಸ್ತಕದೊಳೇನಿದ|೩೪|| - ಆಲಿಗಳವೆಯಲುಗದೆ ಬಕುತಿಯಲಿ ತ್ರಿಶೂಲಿಯ ಮೇಲೆ ಕಣ್ಮನವ || ಕೀಲಿಸಿದನು ಕೀಟದಂತೆ ಹಸ್ತದಿ ಜಪಮಾಲಿಕೆಯನು ತುಡುಕಿದನು ||೩೫|| ಗಣಿಸಲನಂತವೇದಗಳ೦ಗೆ ನಿಲುಕದ ಫಣಿಭೂಷಣದಿವ್ಯನಾಮು || ಎಣಿಸಿ ಪರಮಭಕ್ತನಿಗೆ ಸಿದ್ಧಿಸಿದಂತೆ ಮಣಿಮಾಲೆ ಕರದೊಳಪ್ಪಿದುವು! ವದನದೆ ಕುಣಿವ ನಾಲಗೆ ನಟಿಸುವ ತುಟಿ ಸದವಳ ಮಂತ್ರಕೀರ್ತನದಿ | ಹೃದಯದೊಳಡೆದು ಮೂಡಿದ ಜ್ಞಾನದೃಷ್ಟಿಗಳೊದಗಿತು ಪರಶಿವನಾಮ | * ಈತನೆ ಪರಮೇಶ್ವರನೆಂದು ತಿಳಿದು ತಾನಾತನೋಳಾತ ತನ್ನೊಳಗೆ || ಕ. ಪ. ಆ-1. ಗಜಿ, 2, ಅಭಯವನ್ನು ಕೊಡುವ ಹಸ್ತ; ಹೆದರಬೇಡ, ಕಾಪಾಡುತ್ತೇನೆ ಎಂಬುದನ್ನು ಸೂಚಿಸುವ ಹಸ್ತ, ಜ

9 ಟಿ