ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧] ಮೋಹನತರಂಗಿಣಿ ೧೩೧ ಏತರೊಳೆರವಿಲ್ಲದಿರ್ದರು ಬೀಜ ಉಾತನ ಪರಿಹರಿಸಿದುವು |೩| ಧ್ಯಾನದೊಳಿರ್ದ ಲೋಚನಯುಗಳವ ಬಿರ್ಜೆ/ಯಾನಂದ ಮನದೊಳು [ಪರ್ಚಿ | ದಾನವಪ್ರಭುಶಂಭುವಿಭುವಿಂಗೆ ನಿಖಿಳನವೀನಪುಪ್ಪವ ಮುಡಿಸಿದನು [೩೯| ದರ್ಪಕಹರನಿಂಗೆ ನಿಖಿಳಾರತಿಯ ಸಮರ್ಪಣೆಗೆಯ ನಯಲಿ | ಪುಪ್ಪವ ಮುಡಿಸುವ ಮುಡಿಸಿ ನಿವಾರಿಸ ತಪ್ಪದೆ ಮಗುಳ ಪೂಜಿಸುವ |೪೦|| ಕಳವೆಯೋದನಸೂಸ ಸ್ತುತ ಪೆರ್ದಡಿ ಪತ್ರ ಫಲಶಾಕ ಸಕರಣೆಸಾಲು | ಪಲವಿಧಪರವಾನ್ನ ಬಹುಭಕ್ಷ್ಯ ಭೋಜ್ಯವುಸಲೆ ಸಮರ್ಪಿಸಿದನೀಶ್ವರಗೆ || * ತಲೆವೆಲ್ ಪೂರ್ಣಭಾಗದ ಕಪ್ಪುರದ ಬೆಳ್ಳಲೆಗೆ ಚೂರ್ಣಾಂಕಿತಗೆಯು 11 ಲಲನೆಯರೊಬ್ಬುಳಿಗೆಯೇತ ವೀಳ್ಯವಸತಿ ಸಮರ್ಪಿಸಿದನೀಶರಗೆ ||೪|| ಫಲಿದೆವಲಂಡೆಯಂಗೆ ಪುನರಪಿ ರತ್ನಪ ಜಲದಾರತಿಗಳ ಬೆಳಗಿ | . ಸಲಿಲಜುಂದಾರಮಲ್ಲಿಗೆ ಪುಪ್ಪಾಂಜಲಿಯ ಮಾಡಿದ ಮಹೋತ್ಸವದಿj೪೩! ಅಸಮಾಕ್ಷಗಷ್ಟವಿಧಾರ್ಚನೆಸಹಿತ ಪೋಡಶಮಹದುಪಚರಗೆಯು | ಬಸೆದೊಡರ್ಬೇದನೊಂದ ಮೇಲೆ ಮೇಲೆ ರಾಜಸತಾಮಸಂಗಳನುುದು | - ಛತ್ರಚಾಮರಗಿಂಡಿ ಹಡಪ ಬಿಜ್ಜಣವ ಪವಿತ್ರ ಕಾಳಾಂಬೆಕಜ್ಜಲವ || ಚಿತ್ರಪಾವುಗೆ ವಾದ್ಯಗೀ ತನ್ನ ತ್ಯಾದಿ ಬಾಹಸದ್ವಿನಿಯೋಗಗೆಯೂ ೪೫|| ಮೃಡನಂಫಿಯುಗಳಗೆ ಮುಟ್ಟಿ ಪೂಜೆಯವಾಡಿ ಪೊಡೆವಟ್ಟ ಪುಣ್ಯ [ಕೀರ್ತನೆಯ | ಜಡವಿರಹಿತಜಾಣ ಬಾಣ ಕೈವಾರಿಸ ತೊಡಗಿದ ಕೇಳಾಯತಾಕ್ಷಿ 18೬ || ಅಮರೇಶ್ವರ ನಿನ್ನ ಪಾದಪೂಜೆಗೆ ಕರಕಮಲ ಸಾಸಿರವ ಪಾಲಿಸಿದೆ | ಯಮಳ ಸಾವಿರ ಚಕ್ಷು ಜಿಹ್ನೆಯಿದ್ದಡೆ ದೇವೋತ್ತಮ ನಿನ್ನ ನೋಡಿ ಕೀರ್ತಿ [ಪೆನು ||೪೭| ಏತರ ಹೆಂಪು ಬ್ರಹ್ಮಾದಿದೇವರು ವಿಷ ಭೀತಸ್ಥರಾಗಿ ಕಂಗೆಡಲು | ನಾಥ ನೀಧರಿಸಿ ಸರ್ವರ ಕಾದೆ ಸದ್ಯೋಜಾತಮುಖಾನಿತ ಶರಣು 18vt ದೇವದೇವೋತ್ತಮ ದೇವಶಿಖಾಮಣಿ! ದೇವರೆಲ್ಲರ ಕಾವ ದೇವ || ದೇವ ನಿನಗೆ ಪ್ರತಿದೇವ ರಹಿತ ವಾಮದೇವಮುಖಾನಿತ ಶರಣು 1ರ್8|| ಕ. ಪ. ಅ-1. ಸುಣ್ಣವನ್ನು ತೊಡೆದು,