M ಕರ್ಣಾಟಕ ಕಾವ್ಯಕಲಾನಿಧಿ |ಸಂಧಿ ಫೆರಸಂಸಾರವಿದೂರೀಕೃತಭಕ್ತ ಘೋರದುರಿತಸಂಹಾರ || ಘೋರಪಾತಕ ಪ್ರಾಯಶ್ಚಿತನಾಮಾಂಕಿತಾ ಫೆರಮುಖಾನಿತ ಶರಣು || ಮಾನ್ಯನಹುದು ಮಹದೇವಾದಿಗಳು/ಶೂನ್ಯನಹುದು ಶ್ರುತಿಗಳಿಗೆ | ಧಾನ್ಯಮಾಲಿನಿಪ್ರೀತತಾತ್ಪರ್ಯಯಿ ಶಾನ್ಯ ಮುಖಾನಿತ ಶರಣು |೫೧|| ನಾಟಕಧರ ಹರ ಪರಮೇಶ್ವರ ಚಂದ'ಜಟ ಲಲಾಟಲೋಚನನೆ || ಬೇಟದಿ ಬೆಂದು ಬೆಂಡಾದ ಮಾಯಾವಿಯ ಕೊಟಕೊಳದ ಸಮಿ ಶರಣು|| ಮುಖಚತುಷ್ಟಯ ಸ್ತೋತ್ರ ಪಾತ್ರ ತ್ರಿಣೇತ್ರದ ಅಭಜನ [ಕಾಂತ ಶಾಂತ || ಮುಖಹನಿ ನರದೇಹಿತನ' ಪಡೆದ ಪಂಚ ಮುಖ ಪರಮೇಶರ ಶರಣು |೫೩ ಈಶ ಸೂರಿಯಕೂಟತೇಜಃಪುಂಜ ಬಿ, ಲೇಕಭೂಷಣಿ ದೋಪನಾಶ | ವಾಸವ ವಿಧಿಮುಖ್ಯಿದಶಾಧೀಶ ಮಹೇಶ ಸರ್ವೇಶ್ವರ ಶರಣು |೫೪|| +ಆವಂಗೆ ಮೇರು ಕಾರ್ಮುಕ ಶೇಪ ಸಿಂಜೆನಿಭಾವಂಗನಾರಾಯಣಾಸ್ತ್ರ) ಆವಂಗೆ ವಿಧು ಮಿತ್ರ ಭೂರಥ ವಾಜೆ ಮ 'ತಾವಂಗೆ ಶ್ರುತಿ ಕರ್ತ ಸತ | ಯೋಚನೆಗರಿದು ತನ್ನ ಹಿವಾಂಭೋನಿಧಿ; ಊಾಚೆಯೊಳಜಸುರಾದಿಗಳು|| ಅಚೆಯ ತಡಿಯ ಸಸ್ಪದಿ ಕ೦ಡಲಿಯರುಲೋಚನಿತಯ ಮೆಯ್ಯಲು || ತಾಮಸಗುಣ ರಾಜಸಗುಣ ಸಾತ್ವಿಕ ಸೋಮಸದ್ದು ನಿರ್ಗುಣನೆ | ಶ್ರೀಮಹಾದೇವ ದೇವೇಶ ಸರ್ವಜ್ಞಶಿ ರೋಮಣಿ ಮೆಟ್ರೋಸೆನಗೆ|೫೭ ತಕ್ಕವ ನುಡಿವ ಬ್ರಹ್ಮಾದಿಗಳೊಳಗೆ ಮಹತ್ವ ಮೆರೆಯಬೇಕೈಸೆ | ತತ್ವನಿಯದ ಮೂಢನಳಿನಿತು ಮಹತ್ಮವು ಮೆಯ್ಕೆಸೆನಗೆ!೫r - ಒಂದೆರಡಲ್ಲದ ಕಲ್ಯಾಣಗುಣಗಳ ಚೆಂದವನದು ಕೀರ್ತಿಪೊಡೆ | ವೃಂದಾರಕರಿಗಚ್ಛರಿ ನಿನ್ನ ಕರುಣದ ಕಂದನೆಂದೆನಗೆ ಮೆಲ್ಲೋಲು ೫೯) “ಏಣಾಂಕಧರ ತನ್ನ ಭಕ್ತ ಕೀರ್ತಿಸುವ ಸುಜಾಂವಾಕ್ಯಂಗಳ ಕೇಳು | ಶayಲಿಂಗದೊಳು ತಾನಾಗ ಮೆಯ್ಯೋ'ದಬಾಣಾಸುರನ ಕಣ್ಮನಕೆ |&ot ರದನಚ್ಚ ವಿ ಮಿನುಗುವ ಚಕ್ಷು ದಶಪಂಚವದನಚ್ಛವಿ ಜಟಾಗ್ರದೊಳು! ವಿಧು ನವ್ಯಮೂರ್ತಿಮಂದಾಕಿನಿಯ ಪಟ್ಟದ ನವಿಲ್ನುಡಿಯ ತೋಯಿಸಿದ | ಕ, ಪ, ಅ-1, ಗಜಾನನ, ವಿನಾಯಕ, 2. ಸರ್ಪ ಭೂಷಣ, ಶಿವ. + ತ್ರಿಪುರ ಸಂಹಾರಕಾಲದಲ್ಲಿ ಮೇಲೆ ಹೇಳಿದುವುಗಳು ಅದುವು. _ 9 C
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೧
ಗೋಚರ