ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧] ಮೋಹನತರಂಗಿಣಿ ೧೩೩ ಕಂಧಂದೊಳಗೆ ಕಾಣಿಸುತಿರ್ಪ ವಿಷನಾಗಬಂಧ ಭೂಪಕಳೆ ವರದಿ | ಕಂದರ್ಪಕಟಲಾವಣ್ಯಶೀಪದನಖಚೆಂದವ ತೋಟಲೀಕ್ಷಿಸಿದ ೬೦ | ಇಂದೀವರಮಿತ ಮಯಗವಾಹ ಸ೦ ಮಂದಿರದಹ ಪಾದಾಂಬುಜದಿ|| ಸಂಧಿಸಿ ನೇತ್ರಯುಗ್ಯದಿ ನೋಡಿ ನೊಸಲಿಟ್ಟು ವಂದಿಸಿದನು ಮಹೋತ್ಸವದಿ; ನಿಗಮಾತೀತ ನಿರ್ಜರವಾತನಾಥ ಪನ್ನಗಭೂಪ ದೋಷವಿನಾಶ | ನಗದು ಖಳನ ನಿರ್ಮಲಬಾಹು ಬಲನನು ಮೊಗನೋಡಿಶಿವಮುದ್ದಿಸಿದನು - ಮಗನೆ ಮೆಜೆ ದೆ ಬೇಡುವುದು ಬೇಕಾದುದನಗಣಿತವೀವೆನೆಂದೆನಲು । ಮೃಗಧರ ನನಗೆ ನೀಕೊಟ್ಟ ಸಣಭಾಗ್ಯ ಜಗದೊಳೊರ್ವರಿಗಳವಲ್ಲ * ವಿಲಸಿತವಾಗಿ ಕಣ್ಣೆಸೆದಿರ್ದ ಗೌಪ್ಯಾಚಲವಾಸವ ತಿರಸ್ಕರಿಸಿ | ಅಲಸದೆ ಬಂದು ತಾತ್ಪರ್ಯದೊಳೆನ್ನ ಬಾಗಿಲ ಕಾಯುತಿರುವುದು ದೇವ | ಭುಜಗಾಭರಣ ತಡ್ಕರಣಂಗೆ ಸಾಸಿರ ಭುಜಬಲವಹನ ಪಾಲಿಸಿದೆ ? ಭುಜಬಲದಿಂದಲೆನ್ನೊಡನೆ ಕಾದುವನೊಬ್ಬ ಭುಜಬಲಾಧಿಪನ ಪಾಲಿಪುದು | ಸೊಲ್ಲಿದು ಹಸನಾದುದೆಲೆ ಕಂದ ಕೇಳೇ ನಿನ್ನ ಗೆಲ್ಲುವರುಂಟು ನೀನೇನು || ನಿಲ್ಲು ಕಾತರಿಸದಿರಾಹವದೊಳು ನಿನ್ನ ಕೊಲ್ಲುವ ಕರಿ ಬಂದನು'೬v - ಆದೊಡಿಂದಾನು ಸಂತಸವಾಂತ ಶಿವ ನಿನ್ನ ಪಾದಪಂಕಜದ ಸಮ್ಮುಖದಿ | ಕಾದಲುಜ್ಜುಗವೆತ್ತು ಕಡಿದಾಡುವೆ ಕೃಷ್ಣ ಯಾದವಬಲಗೂಡಿ ಬರಲಿ |೬೯ - ಮಾರಧ್ವನಿ ಮದೀಯ ಕಾಳಗವೆಷ್ಟು ದೂರವೆಂದೆಂದಿಂಗೆನಲು | ಭೋರನೆ ಬಹುದು ನಿನ್ನ ಯ ಜೆತ್ರರಥದ ಮ/ಯರಕೇತನ ಮುರಿದೊಡನೆ! ಭೂಪ ನಿಮ್ಮಭಿಮತವಹುದೆ ಬಿಡಾರಕ್ಕೆ ಪೋಣಿವೆ ನಾವು ಸೇsನಲು! ಚಾಪಳ ತ್ಯದೊಳುಪಚರಿಸಿ ಪಾರ್ವತಿಯ ಪಣೋಪನ ಬಿಟ್ಟ [ವನಕೆ ||೧|| ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೆದಿ ಕೇಳಿದ ಜನರ || ತರಣಿಚಂದ್ರನರುನಕ ಸತ್ಸೆಯಿತ್ತು ಪೊರೆವ ಲಕ್ಷ್ಮೀಕಾಂತಬಿಡದೆ | - ಅಂತು ಸಂಧಿ ೨೧ ಕ್ಯಂ ಪದ ೧೫೩೪ ಕೈ ಮಂಗಳ೦ - ಕ ಟ