ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಹರಡಾಗದಂತ' ನಾಗ ಜಂತದಲಿ ಹೊ೦ಗರಡಿಗೆಗಡೆದುಕರ್ಮಣಿಯ|| ಬಿರುಡೆಯ ಬಿಗಿದಿಟ್ಟನೆಂಬಂತೆ ಬಿ ಯರಡರಗಪು ತೇದುವು! ಈಪಂತ್ರಿತಯಾದಿಗಳ ನೆಗ್ಗಿಸುವ ಮುನೀಶಮುಂತಾದ ಗ್ರಾಹಕರ | ಭಾಸರೆಂದೆನಿಸಿಬಂಧನವ ಮಾಡುವ ಕಾವು ಪಾಶವೊ ಉಷೆಯ ತೋಳೆ [ರಡೋ ||೪|| ಪರವಶದಿಂದ ಮಾತಾಡುವ ನಿತಶಂಖುವರನಾದ ಪೂತವಂದು|| ಸ್ಮರಿಸರಕರಾಗರಸವೆಂದು ಕಂಬುಕಂಧರ ಮೆದುವು ಕುಮಾರತಿಯ! * ಕೆಂದಳಿರ್ ಕುಂದ ಸಂಪಗೆ ನೈದಿಲು ಪೀಚು ಮಂದಪತ್ರಿಕೆ ಚಂದ್ರಭಾಗ| ಗಂಧಪೋಷಕ ಶಕ ಮಿಶ್ರಿತ ವದನಾರ ವಿಂದ ಕ ಳಿಸಿರ್ದುದವಳೆ ೦೬ || - ಪೂರ್ಣಾವದನೆಯ ತನುಲಾವಣ್ಯಮ ಹಾರ್ಣವದೊಳಗೆ ಛ ಸವ|| ರ್ಸ್ಪ ಮೌಕಿಕದ ಜೆಪ್ಪುಗಳೆಂದೆಂಬಂತೆ ಕರ್ಣಗಳೇ ಕಂಗೊಳಿಸಿದುವು.೦೭| ವಿಕಸಿತವದನಾಂಭೋರುಹ ಭರಿತಸನ್ಮಕರಂದ ಜಲವ ಚೀತ್ಕರಿಸಿ ಸೂಕವಡೆದರ್ವಕ್ಕಿಗಳಂತೆ ನೀಲಾಳಕವಿರ್ದುದವಳ ಮಸ್ತಕದಿ||ovi.. ಕಿವೆರಲುಗುರಿಂದೆ ಬೈ ತಲೆದೆಗೆದಾಗ ಮಿದುಂಬಿಗುರುಳ ಮಾನಿನಿಗೆ || ತುಲುಬನಿಕ್ಕಿದರು ನೋಟ್ನರ ದೃಷ್ಟಿಕಣ್ಣಿಗೆ ಕುಬಸಿಕ್ಕಿದರೆಂಬಂತೆ of ಜಾತಿಮುತ್ತುಗಳು ಕೇವಣಿಸಿರ್ದ ನರ ರತ್ನ ಕೇತಕಿಯೇಸು ಕಟ್ಟಿದರು! ಜಾತಿವಡೆದ ಪರ್ದುಣಬಿನ ಮೇಲೆ ತ ಾತಿಮಾಣಿಕವ ಕಟ್ಟಿದರು !೩೦] ಕೇಳಾಕುವರಿಯ ನೊಸಲಿನರ್ಧೇಂದು ಸಂಮೇಳಕ್ಕೆ ಬರುವ ತಾರಕೆಯ ! ಜಿಳವೆಂಬಂತೆ ಮುತ್ತಿನ ಬೈತಲೆಯ ಸುಡಾಳಮಾಲಿಕೆಯ ಕಟ್ಟಿದರು!೩೧ ಅಂಗಜದೇವನ ವಾಮಹಸ್ತದೊಳಪ್ಪ ಸಿಂಗಾಡಿ 'ಸೆಡೆವಿಡಲೊಡನೆ || ತುಂಗಕಜ್ಜಲವ ಲೇಪಿಸಿದಂತೆ ಕಾಶ್ಮೀರ ಮಂಗಳ ತಿಲಕವಿಕ್ಕಿದರು ೩೦|| ನೋಡಿದೊಡುಥೆಯ ಲೋಚನ ನೀಳು ಕಣಿವೆ ಕೂಡುವುದೆಂದು [ಭಿನ್ನತೆಯ|| ಟ ಣ ಕ. ಹ. ಅ-1, ಹೊರಳದೆ ಇರುವಂತೆ 2. ಮನುಷ್ಯನಲ್ಲಿರುವ ಪ್ರಬಲವಾದ ಮೂರು ಅಸಗಳು: ಅವು ಯಾವುವೆಂದರೆ- ಹೊನ್ನಿನ ಆಸೆ, ಹೆಣ್ಣಿನ ಆಸೆ, ಮಕ್ಕಳ ಆಸೆ. 3. ನೋಟಕ್ಕೆ ಮಾತ್ರ ಅ೦ಧವರೆ೦ದು ಮಾಡಿ. 4. ಬಿಲ್ಲು, 5, ಕುಂಕುಮಕೇಸರಿ.