ವಿಷಯಕ್ಕೆ ಹೋಗು

ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩] ಮೋಹನತರಂಗಿಣಿ ೧೪೧ ಮಾಡಿ ಮಂಡಲವಲರ್ಚಿಸುವಂತೆ ಕಳೆ ಕಾಡಿಗೆ ವಿಡಿದೆಚ್ಚಿದರು ೩೩! ಚಂದಿರ ಸ್ಮರವಾಗಿ ಪೋಷವಟ್ಟು ಬಹ ಮಾರ್ಗವೆಂದು ನಾಸಂಪುಟಗಲದಿ| ನಿಂದಿಹ ರೋಹಿಣಿ ನಕ್ಷತ್ರವೆಂಬಂತೆ ಯೊಂದಿಸಿದರು ಮುಕುತಿಯ |೩೪|| ಜಿತಕಾಮುರುಗಳ ಜಯಿಸುವ ಮನ್ಮಥ; ರಥ ಚಕ್ರಯುಗಳವೆಂಬಂತೆ | ಶತಕೋಟ ನೀಲಮಾಣಿಕ್ಯದೆಲೆಯ ಬಾಣಸುತೆಯ ರ್ಕದೊಳು [ಸಂರ್ಚಿದರು ||೩೫ ಅತ್ರಿಮುನೀಶನಂದನಹೊಟಭಕ್ತನ ಪುತ್ರಿಯ ಗಂಡಯುಗಳದೆ|| ಚಿತ್ರಿಸಿದಂತೆ ನಾನಾವರ್ಣದಲಿ ಕರ್ಣಪತ್ರಿಕೆ ಪ್ರತಿಬಿಂಬಿಸಿದುವು!೩೬|| ದರ್ಪಕಶಾಸ್ತ್ರವಲ್ಲದೆ ಧರಿತ್ರಿಯೊಳಡಿ ದಿರ್ಪ ನಾನಾಶಾಸ್ತ್ರಗಳನು! ತಪ್ಪಿಸೆ ಶವಣನಾಳವ ಮುಚ್ಚುವಂದದೆ ಕೊಪ್ಪನಿಕ್ಕಿದರು ಕರ್ಣದಲಿ ||೩೭|| * ಕಾಂತಾಕಚಭಾರದಿಂದ ನುಣೇರಲು ಮುಂದೆಂತಹುದೆಂದು ಸಂದೆಗದೆ! ಸಂತತ ಬಣ್ಣಗಲ್ಲುಗಳ ಕೇವಣಿಸಿರ್ದjಚಿಂತಾಕತಿ ಬಲುಹನಿಕ್ಕಿದರು |೩| ಕಾಯವ ನೋಡಿ ಶಸ್ಸದೊಳಿರಿದೇಅಂದೆ)ಸಾಯದೆ ಶಿಯ ಲೋಭದಲಿ|| ತೋಯಜಾಕ್ಷಿಯ ಕಂಠಮಾಲೆಯ ಕುಚಮಧ್ಯ! ನಾಯಕರನ್ನ ರಂಜಿಸಿತು! - ರಜನೀಚರಹರ +ನಾತ್ಮಸಂಭವ ತನ್ನ ಗಜಮಸ್ತಕದರಳಿಯ | ನಿಜಲೀಲೆಯೊಳಮರಿಸಿದಂತೆ ಕುಮರಿಗೆ | ಭುಜಪತ್ರಿಕೆಯ ಸಂರ್ಚಿದರು {\೪og ಕಡುಗಲಿ ಕಾವು ತನ್ನು ಭಯಹಸ್ತದ ಗದೆಗಡರ್ಚೆದ ಮಣಿಗಟ್ಟನಂತೆ! ಬಿಡಯವಿಲ್ಲದೆ ಕುವರಿಯ ತೋಳ ಭಾಪುರಿ ಕಡಗ ಕಂಕಣವನಿಕ್ಕಿದರು | ಅಂಗಜಾತನಪುಷ್ಟಶರ ಬಿರಿದವುವೆಂದು/ಹೊಂಗಟ್ಟುಗಳ ಬಿಗಿದಂತೆ || ತೊಂಗಲು ಸೆಳ್ಳಗುರ್ವೆರಲಿಂಗೆ ಮಾಣಿಕದುಂಗುರಗಳನಿಕ್ಕಿದರು |೪೨|| ಹೆಂಗಳ ರಯ ಹೇಮವಕ್ಷವನಾಂತ ಕಂಗೊಳಿಸುವ ಬಟ್ಟಮೊಲೆಯ || ಅಂಗನೆಯಡಿಯಿಡಲಲುಗಿ ಜಗ್ಗುವುದೆಂದು ಮಂಗಳ ರವಕೆಯಿಕ್ಕಿದರು |೪೩! * ಏಲೋಚನೆಯ ಬಲೆಯಭಾರಕೆ ನಿತ್ರಾಣಿನಿ ನಡು ನಿಲ್ಲದೆಸುತೆ! ಕೇಣವಿಲ್ಲದೆ ರತ್ನಕೀಲಿತ ಸ್ವರ್ಣದೊಡ್ಯಾಣವ ತಂದಿಕ್ಕಿದರು [೪೪| ಕ. ಪ. ಅ-1, ಕಾಮಗಳನ್ನು ಜಯಿಸಿದವರನ್ನು, 2 ಚಂದ್ರಚೂಡನಾದ ಶಿವನ ಭಕ್ತನಾದ ಬಾಣಾಸುರನ. 3. ಅಡ್ಡಿಗೆ 4, ವಿಷ್ಣು, 5. ಮನ್ಮಧ. ಟ