ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


[ಸಂಧಿ 9 ಕರ್ಣಾಟಕ ಕಾವ್ಯಕಲಾನಿಧಿ - ಓಲಗದೊಳಗಿರ್ದ ತಿದಠರು ಕನ್ನ ಲರ್ಗೋ ಅನಂಡಲೆಗೆ ಬಿದ್ದಿರಲು | ನೀಲಕಂಧರ ನೋಡಿ ನಸುನಗುತದಲಿ ಸಕೀಲವನುಮಗೆ ತೋಸಿದ[ov ಪೊಡೆಯ ಕಿಲ್ಲಿ ಪವಿತ್ರಾಲಿಸಿ ವರವ ತಾಪಡೆಯ ಬೇಕಿಂತಪ್ಪ [ಸುತೆಯ | ಕಡೆಮೆಟ್ಟಿದಳೆಲ್ಲರನೆಂದು ಮೂಜಗದೊಡೆಯ ಪಾರ್ವತಿಗೆ ತೋಯಿಸಿದ | ಮಂದಸ್ಮಿತಮುಖಿಯರು ನಿನ್ನ ಪ್ರಾರ್ಥಿಸಿ ಬಂದವರುಗಳ ಕುಸರಿಸಿ | ಚೆಂದವಮಾಡಿ ಬಿಟಡವೇಟ್ಟು ಪೆರ್ದೊಡೆಯಿಂದಲೆಬ್ಬಿಸಿದ ಪಾರ್ವತಿಯ ? ಭೋಗಿಭೂಷಣನ ತೊಡೆಯೊಳಂದುಚೌಪ ಯೋಗಿಸುರವನಿತೆಯರ ! ಬಾಗಿಲೊಳ್ ನಿಲಿಸಿ ಬಾಜೆ ಸಹಿತೋಳ ವೊಕ್ಕು ಹೋಗಿ ಗದ್ದುಗೆಯ [ನೇ'ದಳು |oo! ಹಿಂಡಿದೊಡೆಂಬತ್ತು ಬಣ್ಣ ಸೋರುವ ರತ್ನ ಖಂಡಿತ ರತ್ಯಭೂಷಣದ) ಮಂಡಿತ ಮೆಯ್ಕೆಳಗಿನ ಪಾರ್ವತಿ ಕುಂಭಾಂಡಿಯ ನುಡಿಸಿದಳೊಲಿದು|೨೧|| - ಪ್ರೇಮವೆ ವರಚಿತ್ರಲೇಖೆ ಬಾಜೆ ಪರಿಣಾಮವೆ ನಿಮ್ಮಭಿಮತವ || ಪ್ರೇಮವೇನೆಂದು ಬಿನ್ನಹ ಮಾಡವೇಟ್ಗಳು ಕಾಮಾಕ್ಷಿ 4 ಕಾರುಣ್ಯದಲಿ!೦೨|| ಸ್ಥಿತಿಯುತ್ಪತ್ತಿ ವಿದೂರೀಕೃತೆ ನಿನ್ನ ನುತಿಗೆಯ ಸೆವೆಂದು ನೆಗ || ಶುತಿಶಾಸ್ತ್ರ ಕೋಟಿಗಳ ಹಸಿ ಕಾಣವು ಪಾರ್ವತಿ ನಿನ್ನ ಕಂಡುದೆ ಕ್ಷೇಮ ಬಂದ ಕಾರಿಯವಾವುದೆನುತ ನೀ ಬೆಸಗೊಳ ಅಂದವಾಯಿತು ಕೇಳುತಾಯ ವೃಂದಾರಕನಾಗನರ ಸದುಹೃದಯಾರವಿಂದನಿವಾಸಿನಿ' ಯಲಿಯಾ |೨೪|| ಆಡಿದಾಯಕನ ಮಾತಿಗೆ ದಿವ್ಯದೃಷ್ಟಿಯೊಳ್ ನೋಡಿ ತನ್ನೊಳು ತಾ [ತಿಳಿದು | ಗಾಡಿಕಾತಿಗೆ ಪುರುಷಾಪೇಕ್ಷೆಯಹುದೆಂದು ಮಾಡಿದಳ' ಗಿರಿಜೆ ಸಂತಸವ | ನಾಳಿನ ವೈಶಾಖಶುದ್ಧ ದ್ವಾದಶಿಯ ಛ ಡಾ೪ಸಿದಿರುಳಿನ ಕಡೆಯ | ತೋಳನಪ್ಪುವ ನಂಟ ಕನಸಿನ೪ ಬಹ ರಸದಾಳವಿಲ್ಲನ ಸಮರೂಪ | ಕ. ಪ. ಅ-1, ಪಾಶ್ವತಿಗೆ, 2, ಹೊಟ್ಟೆಯಲ್ಲಿರುವ ಪಾಪವನ್ನು, 3. ಕುಂಭಾಂಡನ ಮಗಳಾದ ಚಿತ್ರಲೇಖೆಯ 4 ಕಾಶಿಯಲ್ಲಿರುವ ಕಾಮಾಕ್ಷಿ ದೇವಿ, 5, ದೇವತೆಗಳು, ಸರ್ಪಗಳು, ಮನುಷ್ಯರು ಇವರು ಗಳ ಶ್ರೇಷ್ಠವಾದ ಹೃದಯ ಕಮಲದಲ್ಲಿ ವಾಸಮಾಡುವವಳೆ, 6. ಅಯಕ್ಕನ.