ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಇದೆ ನಿಂದಳದೆ ಪೋದಳು ಕಾಣಬಾರದೆಂದೆಗೆ ಹಲಾಂತ ನಿರ್ಜರರ | ಹದೆಗೋಲಿನಿಂದೆ ಮನ್ಮಥನೆಚ್ಚ ಮಾತದ ಸೊದೆಗಳು1 ಶೋಧಿಸಿತವಗೆ! ಅಂತರಿಸದೆ ತತ್‌ಕ್ಷಣಪೋರ ಕುವರಿಯ/ ಮುಂತಡ ಗಟ್ಟಿ ನೋಟಿವರು | ಭಾ೦ತರಾದರು ದೇವವಿಟರ್ಗಳ ಕುವರಜ/ಯಂತಾದಿಗಳು ಮೌನದಲಿ || ಇತ್ತಲೀಹವಾದುದು ರಾಜವದನೆ ಸೆಣೆತ್ತದೆ ವನವನುತ್ತರಿಸಿ | ಜೆಸಿದ ಗೀತವಾದ್ಯ ಗೀಳಿಡಲು ಪು ತರವನು ಪೊಕ್ಕಳೆಲಿದು || - ಅನಲಾಕ್ಷನ ಮದವಳಿಗೆಯ? ಕ ಸೆವೆತ್ತು ವನರುಹಗಂಧಿ ಬರ್ಪುದನು! ದಿನನಾಥವಿಧಿಯಿಕ್ಕೆಲದಲ್ಲಿ ನೋಡುವ ಜನಪದ ಸಂದಣಿಸಿದುದು ೪೦ || ಎತ್ತುವರತಿ ನಿವಾಸ ಜವಳಿಯ ದಿಂಡು ಮುತ್ತು ರತ್ನಗಳ ಕಾಣಿಕೆಯ | ಇಗುವ ಸೆಟ್ಟ ಸಮಯಭೂಸುರರ ಸಂ ಸತನದೆ~ನ ಒನ್ಲೈಸೆನು || ಇನಿತು ಸೌಭಾಗ್ಯ ಮತ್ತಿನಿತುಸಂಭವನತಿನಿತು ಪಂಚಮವಾದ್ಯ ರಭಸ| ಇಸಿಸಿವ ನೋಡಿ ಸಂತಸವೆತ್ತು ಕನ್ನಿಕೆ| ವನಿತೆ ಹೊಕ್ಕಳು ಮಂದಿರವ||೪೪| - ಇದಳು ಮಾಣಿಕ್ಯರಚಿತದಂದಣದಿಂದೆ ಕಳುಹಿದಳಡನೆ ಬಂದವರ | ತಳತಮುತ್ತಿನ ಚಾವಡಿಯ ಗದ್ದುಗೆಯಲ್ಲಿ ಕುಳಿತಳು ವರವಿಯೊಡನೆ - ವರಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಚಂದ್ರನರುಳ್ಳನಕ ಸತ್ಸೆ ಯಿತ್ತು ಪೊರೆವ ಲಕ್ಷ್ಮಿಕಾಂತಬಿಡದೆ; - ಅಂತು ಸಂಧಿ ೨೫ ಕ್ಕೆ ಪದ ೧೭೭೦ ಕ್ಯಂ ಮಂಗಳಂ -- ಇಪ್ಪತ್ತಾಅನೆಯ ಸಂಧಿ ಉಷೆ ಚಿತ್ರಲೇಖೆಯರ ಸರಸ – - ನಕಕಂಟಕವನುತ್ತರಿಸಿ ಗಜೇಂದ್ರನ | ನಕ್ಕೆವ ತಿರ್ಕಣೆಗೆಟ್ಟ | ಚಕ್ರಪಾಣಿಯ ಕರ್ತು ಕೃತಿವೇಲು ತನಗೆ ತ್ರಿ ವಿವದಾಸದಾಸ | ಹರಿಶರಣರ ಪಾದರಜನ ಮಸ್ತಕದಲ್ಲಿ | ಧರಿಸಿ ರಾಮಾನುಜಾಗಮವ | ಸ್ಮರಿಸಿ ಮನೋನುರಾಗವನಾಂತು ಕೃತಿಯು ಬಿ ಇರಿಸುವ ಕೇಳಯತಾಕ್ಷಿ | ಕ ಪ, ಆ-1. ಅಮೃತವೆಂಬ ಅನ್ನ, 2 ಈಶ್ವರನ ಪತ್ನಿ ಯ. 3. ಶಿರಾ ವ್ಯಾನುಜಾಚಾರರಿಂದ ಪ್ರಚಾರಿತವಾದ ವಿಶಿಷ್ಟಾದೈತ ಮತತತ್ವವನ್ನು,