ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ ೨೬ ಮೋಹನತರಂಗಿಣಿ ಹಂದ೦ಬಿಗೆಯುದಕವ ತಂದು ಚರಣಾರ ವಿಂದವ ಸಡಿಗದೆ ತೊಳದು|| ಗಂಧಕತ್ತುರಿಯಿಂದೆ ತಿಗುರಿಕಿ ಪಾವ್ರಡೆ | ಯಿಂದೊರಸಿದರು ಸಖ್ಯದಲಿ | - ಬಾಲೆ ತನ್ನಯ ಮಿತ್ರೆಯೊಡನೆ ಕಳೆದು ಸುಶೀಲೆಯರ್ ನೂಕು [ಕು ಹಣ್ಣ! ಲೀಲೆಯಿನೊಡಗೊಂಡು ಹೊಕ್ಕಳು ಭೋಜನಶಾಲೆಯ ನೋಡಿ ಸಂತಸದಿ|| ನಿತವಟ್ಟೆ ವಿಡಿಗದ್ದುಗೆಯಲ್ಲಿ ಮಂದ | ಇತಮುಖಿಯರ ಸಾಲುಗೊಳಿಸಿ ಸತಿಯರ ತಲೆವಣಿ ಸಖಿಯೊಡನಿರ್ದಳಾ | ರತಿಸರಸತಿಯ ರೀವಿಯಲಿ (H11 - ಕಿರಣಶೋಭಿತರಾಂಚಿತನಿಖಿಳಸ | ಕರಂದೆ ಶಿವಪೂಜೆಗೆಯು | ಸ್ಮರಣೆಯಮಾಡಿ ಮಸ್ತದೊಳಾಂತುಕೊಂಡರು | ಶರಣೇಶನನೀಕ್ಷಿಸು | ಜಲಜಾಕ್ಷಿಯು ರುಪಕರಣೆಯ ತೆಗೆದತಿ | ನಲವಿಂದೆ ತಂದಿರಿಸಿದರು || ವಿಲಸಿತಮಾಣಿಕ್ಯಮಯ ಹೊನ್ನ ಹರಿವಾಣ ಕೆಲ ವಟ್ಟ 1 ಅಟ್ಟಣಿಗೆಗಳ |೬|| ಕುಡಿನೀರ ಹೊನ್ನ ಹೂಜೆಯ ಸಾಲ್ಗೊಳಸಿದ | ರಡಿಗೆಗಾರ್ತಿಯರು | [ಸೌಖ್ಯದಲಿ | ಪಿಡಿದರು ಸ್ವರ್ಣ ಭಾಂಡದಿ ಶಿಖರಿಣಿಗಳ | ಬಡಿಸಿದರತಿ ಚಮತ್ಕರದಿ [vi|| - ಸಣ್ಣ ಕ್ರಿಯೇಶನ ಸಮ್ಮತದೊಲೆ...ಕೈ ! ದಣ್ಣಲರ್ ದಧಿಪತ್ಯಮಾಲೆ ! ತಣ್ಣೆಸದೆ ಪದಾರ್ಥಗಳ ರುಚಿಯ ಮುಕ್ಕಣ್ಣಗರ್ಪಿತವ ಮಾಡಿದರು | ರಂಜೆಗೆ ಪರಡಿ ಗೌನಲೆ ಸಣ್ಣ ಸಜ್ಜಿಗೆ ಸಂಜೆ ವಧುವಿಕೆ ದುಗ್ಗಾನ್ನ || ಭುಂಜಿಸುವನಿತು ಸಮ್ಮತಭಕ್ಷಗಳ ಮೈ ತ್ಯುಂಜಯ ರಾರ್ಪಿ ತವ ಮಾಡಿದರು|| ರಸರಸಾ ಯನಾರಿಮಳ ಮಿಶ್ರಿತ ಕೆನೆ ಮೊಸತಪ್ಪುಗಾಯ ಸಂದೋಹ || ಹಸನಾದ ತಕನ ಕುಡಿನೀರ ರುಚಿಯ ದಿಗ್ಯಸನ ಗರ್ಪಿತವ ಮಾಡಿದರು| - ಅವಧರಿಸಿದಳು ಲಿಂಗವನು ರಸ್ತಳದಲ್ಲಿ | ಕುವರಿ ತನ್ನ ಯ ಮಿತ್ರಸಹಿತ ಧವಳ ಸರೋಜಾಕ್ಷಿಯರ ಸಂದೋಹದಿ | ಭುವನೇಕರಿಯ ಸಾರಿದಳು || ಸ್ಮಚ ದಿಂದಾರೋಗಿಸಿ ರತ್ನಮಯಪೊನ್ನ ತಚ ಂಗದೊಳುಕೈಯತೊಳೆದು| ವಿಸ್ಕರದಿಂದೆ ಸುಗಂಧವೀಳೆಯವ ಸಂ | ಚಾಸ್ಯಗರ್ಪಿತವ ಮಾಡಿದರು ೧೦|| - ಸಟ್ಟು ಸಟ್ಟಾ ವಳ ಮೃಗಝಲ್ಲಿ ಸೌರಭ್ಯ ವಟ್ಟರ್ದ ಪೂಮಾಲೆಗಳನು | ಬಟ್ಟ ವಡೆದ ರತ್ನ ಪವಳ ಮುತ್ತುಗಳ ಮೇಲ್ಕಟ್ಟು ಕನಕ ರಂಜಿಸಿತು! ಕ, ಪ, ಅ-1, ಗುಂಡಿಗಿರುವ, 2. ಆರಿಹೋಗುವಹಾಗೆ ಮಾಡದೆ. 3. ಮೊಸರನ್ನು, 4 ಈಶ್ವರ.

ಈ C M ಣ ಜ. M ಈ ವ