ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ - ಮಿಗೆ ರಮ್ಯ ನಡೆದ ನಾನಾರತ್ನಖಚಿತ ಗದ್ದುಗೆಯಲ್ಲಿ ಕುಳಿತಳುಕುವರಿ| ನಗೆಮೊಗದಬಲೆಯರಂದೆತ್ತಿದರು ಸ ದೃಗೆವೆತ್ತ ಮುತ್ತಿನಾರತಿಯ [೧೫ ಆಲತಾಂಗಿಯರ 1ಬಿಂದುಗವಾಯ ರದನಾ' ನು ಕೂ೦ಚೆಂದುಟಿ ರಯ್ಯ ? [ವೆನಲು || ಶೀಲವಂತೆಯರು ಕಪ್ಪುರವಿತ್ರಿತ ತಾಂಬೂಲವನಿತ್ತರೆಲ್ಲರಿಗೆ [೧೬ || * ಆಳಿಯರುಗಳೆಲ್ಲರಿಗೆ ಸುಕಪ್ಪುರ | ವೀಳೆಯವಿತ್ತು ಮಂತ್ರಿಜೆಯ | ಕೇಳಿದಳೀಶನೊಡೋಲಗವೆಂತನೆ | ಪೇಟದ ಮನಃ ಪೂರ್ವಕದಿ|೧೭|| ಕಿಡಿಗನೊಡೋಲಗದಲ್ಲಿ ಸುರಮೆಣ ಆಡಿಕಿದಿಹುದು ನಿನ್ನೊರೆಗೆ ಪಡಿಗಾಣೆನೆಂದು ಬಿಸಿ ಸಖಿಯೊಳು' ನುಡಿದಳಂಬುಜನೇತ್ರೆ ನಗುತೆ! - ಏಕ ಎರಿದು ಕೀರ್ತಿಯ ಮಾಡುವೆ ಚಿತ್ರಲೇಖೆ ಮಹೇಶನೊಲಗದಿ| ಕಂಡ ಸುರವೆಣ್ಣುಗಳಿ೦ಗೆ ಪ್ರತಿಯೊಂದು ನಾ ಕೇಳಲಿಂ ಹಿತವಹುದೆ |ort ತನ್ನ ಮಾತಿನಮೇಲೆ ಶಥೆಯಾದೊಡೀರನ್ನ' ಗನ್ನಡಿಯಿದೆಮುಖವಿದೆಕೋ ಚೆನ್ನಾಗಿ ಭಾವಿಸಿ ನೋಡಿ ಸಾದೃಶ್ಯವ | ನಿನ್ನ ನೀ ತಿಳಿದುಕೊಳಮ್ಮಾ |೨೦|| ನೋಡಿದಳ ಬಲೆದರ್ಪ ಇವೆಂಬ ನಭದಲ್ಲಿ ಮಡಿರ್ದ ಮುಖಚಂದ್ರಮನ ಕೂಡಿರ್ದ ನಕ್ಷತ್ರವೆಂಬಂತೆ ತುಲಬೊಳು| ಸೂಡಿರ್ದ ಮುತ್ತಿನಮಣಿಯ ಘನರೂಪವನವಡೆದ ಸೌಭಾಗ್ಯವಮನದೊಳಗಿಂಬಿಟ್ಟುಕೊಂಡು ವನಜಾಕ್ಷಿ ಮಾತನಾಡಿದಳು ನಿರ್ಜರವಧೂ ಜನವೆತ್ತ ತಾನೆತ್ತಲೆನುತೆ || ಕೊಂಡಾಡಿದಡೆ ಹಿಆನೆ ಹಿಗ್ಗುವರು ಭೂ ಮಂಡಲದಧಮಯೋಪಿಯರು | ಪುಂಡರೀಕಾಕ್ಷಿ ನೀನಂತವಳಲ್ಲಿ ನಾ ಕೆಂಡದ ಪೇಟ ತಪ್ಪೇನು |೨೩|| ಮಗಳನಂಗೀಕರಿಸಿದ ದೋಷವೊಂದು ನಾಲೋಗನಿಂಗೆ ಬಂದುದಕಂಡು ಮೃಗಧರ ನಿನ್ನ ಯೌವನದಲ್ಲಿ ಕಣ್ಣಿಟ್ಟು ತೆಗೆದನು ಬಲವಂತವಾಗಿ ೨೪| ಆತಗಾಹವಾದ ಬಳಿಕ ಮಿಕ್ಕಿನ ಪುರುಹೂತಾದಿ ನಿಖಿಳನಿರ್ಜರರು | ಕಾತರಿಸಿದರು ನಿನ್ನಿರವ ಕಾಣುತೆ ವಿಾನ ಕೇತನಗೊಳಗಾದರಬಲೆ ||೫|| +ಗಂಡು ಮೆಚ್ಚು ವುದಂಗನೆಯರ್ಗೆ ವರವಧು ವಿಂಡೊಲಿವುದು ಪುರುಷರಿಗೆ ಕಂಡುದಿಲ್ಲವು ಹೆಣ್ಣಿಗೆ ಹೆಣ್ಣು ಮನ ಮರುಳೊಂಡಿದೆ ಕೇಳಾಯತಾಕ್ಷಿ & S ಕ'ಸ, ಆ-1. ಬಂಧಕಪುಷ್ಪದಂತ ಕಂಪಗಿರುವ ಬಾಯಿ. 2. ರಮ್ಯ. 3. 'ಹಲ್ಲು,

  • ಈ ಪದ್ಯದ ತಾತ್ಪರವೇನು ?