ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೬೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೬ ೨೩] ಮೋಹನತರಂಗಿಣಿ ನೆರೆಜಾಣೆ ನಿನ್ನ ಕೀರ್ತನೆಗೆಯೊಡಹಿಲೋಕದಲತೆಯಂಗೆ ಮತಿವಂದ [ವಹುದು || ಕರೆಕಂರ ಮೇನಕಾತ್ಮಜೆ' ಪಾಲಿಸಿದುಡು ಗೋಪಿಯ ನೋಡೆಂದು [ ತೋದಳು!೦೭ ಈಷಣತ್ರಿತಯವಿವರ್ಜಿತ ಗರಳಾ ಘೋಷಣ ಗಿರಿಜೆ ಪಾಲಿಸಿದ | ಭೂಷಣವಸ್ತಾದಿಗಳ ಸಿಟ್ಟಿಸಿ ಪರಿತೋಷವ ಪಡೆದಳಾಕುವರಿ ೨vi ಪೇಟಿಲದಾರ ಜೆಪ್ಪೆಗೆ ಸಾಧ್ಯ ರತ್ನದ ಮೇಳವಿದೆಲ್ಲಿ ಸಿದ್ದಿ ಸಿತೋ || ಚಾಳ್ಳಸದೆ ಕೆತ್ತಿದನಾರೋ ಕೆಲಸಿ ಯೆಂ ದಾಳೆಚಿಸಿದಳು ಕುವರಿ | ೦೯ || ನೂತಳದಾವ ಸುಜಾಣೆಯೊಳೊದೆ ಪುರಾತನದಾನ ಕೋವಿದನೊ || ಶ್ವೇತವಸ್ಸ ನ ತೊಳೆ ದಸಗ+ನದಾರೆಂದು ಭೂತೇಶ ಬಲ್ಲ ನಾನಿಯೆ ||೩೦|| ಉಟ್ಟು ದುಹವಾನೆದೆವು. ಕಂಧರದೊಳಗಿಟ್ಟು ದ.ಜೀರ್ಣಸ್ಥಿನಾಲೆ | ತೊಟ್ಟುದು ಫಣಿಭೂಷಣ ತಮಗಿವಗಾರು ಕೊಟ್ಟರೂ ನನಗಿವುದಕೆ ||೩೧|| - ಹವಲ್ಲದ ಮಾತನಾಡಿದೆ ವೃದ್ದ ಶವ ಮುಖ್ಯ ಸಿಖಿಲನಿರ್ಜರರು | ಶಿವನ ಪೂಜೆ ಮಾಡಿ ಪಡೆದರೆ ರ್ದವ ಧವಳಾಕ್ಷಿ ಕೇಳ ಚಿಸು | ಆತನ ಗುಣಶೀಲನ ಪೊಗಳುವೊಡ ಗಂ ಖ್ಯಾತ ನಾಯಾಸುವಿದರ | ಚೇತನಾತ್ಮಕನ ಬಣ್ಣಿಪರಾ ಕೇಳ್ ವಿರಾನ/ಕೇತನ ಮದಸೊಕ್ಕಿದಾನೆ | ಕೈಸೆರಿದೊಡವೆಯೆನುತೆ ಕೊಡಬೇಕೆಂದು ಪೈಸರಗೊಳ ಬೇಡ "ಮನದಿ| ವೈಶಾಖಶುದ್ಧ ದ್ವಾದಶಿ ಮಟ್ಟ ತಾಳೆ ಬೇ ಕೈಸೆನ್ನ ವಾತ ಮುನ್ನಿ ವೊಡೆ | ಹುಟ್ಟಿ ನಾ ಬುದ್ದಿ ಗಲಿತು ನಿನ್ನಾಜ್ಯ ಕಟ್ಟನ೪ ಹನೆಂದು ನಗುತೆ | ನಿಟ್ಟಿಸಿ ವರರತ್ನಭೂಷCT ೪ ಹೊನ್ನ ಪೆಟ್ಟಿಗೆಯೊಳಗಿರಿಸಿದಳು ೩೫|| ಮದಸೊಕ್ಕಿದಾನೆ ಮಾವುತನಿಚ್ಚೆಯಿದ್ದಂತೆ ಸುದತಿ ನೀನೆನ್ನಾಜ್ಞೆಯೊಳು || ಸದತಪ್ಪ ದಿರ್ದಕಾರಣ ನಿನ್ನ ಸೇವೆಗಾ ನೊದಗಿದೆ ಕೇಳಾಯತಾಕ್ಷೆ ೩೬ ! ಮೃತ್ಯುಂಜಯ ಕೀರ್ತನೆಯಿಂದ ಪರಿತೋಪವೆತಿ ರ್ದರಾಪಣ್ಣಳೊಡನೆ | ಹೊತುಗಳೆಯಲೋಸುಗ ಕೇಳಿದಳು ವತು ನಾಲುಕು ವಿದ್ಯೆಗಳ ೩೬ - ವೃಂದಾರಕರಾಕ್ಷ ಸಯ ದ್ಧ ಕಥೆ ಹರಿಶ್ಚಂದ್ರಾದಿಚಕ್ರವರ್ತಿಗಳ | ಹಿಂದಣ ಜೋಡಶಮಹನೀಯರಾಜರಬಂದ ಕಾರಿಯವ ಕೇಳಿದರು 1೩vi. ಕ. ಪ. ಅ-1: ಈಶ್ವರ. 2. ಪಾರ್ವತಿ, 3. ಕೆಲಸಗಾರ. 4. ಅಗಸ, ಮಡಿ ವಳ, 5, ಇಂದ್ರ, G. ಏನೂ ಇಲ್ಲವೆಂದು ತವಕ ಹೊಂದಬೇಡ (1)