ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


t ೨೯) ಮೋಹನತರಂಗಿಣಿ ನುಸಿಧು ಪೋಪೊಡೆ ಕಕ್ಯವಲ್ಲಿಂದು ತನ್ನೊಳು|ಬಿಸುಸುಯ್ದು ೪೦ಚಿತ್ರಲೇಖೆ | ಗಟ್ಟುವತನದಿ ಮಂತ್ರಿಸಿ ಮಹಾಲಯ/ಕಟ್ಟುವಕರುನೀತಿಯಿಂದ ಅಟ್ಟು ಪಳಂಚಕ್ರಕುಳಕದನು ಮುಲ್ಪಟ್ಟುವುದುರವಿಸಗುಡಡೆ ೩೩೦ ಈಪಾಟಿಯ ಚಕ್ರಶಕ್ತಿಯಿಂದ ಸುರಳ ಪರ ಶಿರವ ಸಂಡಾರಿ | ಜೋಶನಗೆಯು ಜಗವ ರಕ್ಷಿಸುವ ಮಹೀಪತಿ ಶರಣೆಂದಳವಳು |೩೧| ಹೇರಾನೆಯ ಗಂಧಲೇಪದ ಪುದ ಕಂಠೀರವ ಬಾಯ ಕಟ್ಟುವುದೆ || ಘೋರಾಕೃತಿಯಾಸುರಕರ್ಮ ದುರಿತವಿ/ದೂರಿಯ ಪುರ್ತ ಸಿದ್ದಿಪುದೆ(೩೨|| ಮಾರಿಯ ಜಠರದಿ ಹೂಕು ಕನ್ನವನಿಕ್ಕಿ ಕಾರಿಯವನು ಕಂಡುದುಂಟೆ. ತೋ'ದಖಿಳ ಮಂತ್ರಣಯದ ತಾಣ ದೈತ್ಯಾರಿಯ ಪುರಕ ಸಿದ್ದಿ ಪುದೆ ೩೩|| ಮಂದರಗಿರಿಯನತ್ತುವಡೆ ನುಗ್ಗೆಯ ದೊಣ್ಣೆ ಯಿಂದ ಮೀಂಟಥeಖಪುದ ಎಂದಳು ಮನ್ನಾಯ ಕೊಳ್ಳದು ಗೋವಿಂದನ ಪುರಪ ನಿಟ್ಟಿಸುತ೩೪ ಬಿಟ್ಟಳಾಸುರಕರ್ಮವ ಶುಕದೇವರು ಕೊಟ್ಟ ಪೈಷ್ಣವ ಮಂತ್ರದಿಂದೆ ಬಟ್ಟಚಕ್ರವ ಬಲಗೊಂಡು ಪ್ರಾರ್ಥಿಸಲಾಗಿ, ತಟ್ಟನ ಪಥವ ಪಾಲಿಸಿತು !.. ಹರಿನುತಿಯಿಂದ ಹೊಕ್ಕಳು ನೀಲಿ ದ್ವಾರಕರಿ ಪುರದಸದ್ವಿಧಿವೀಧಿಯೊಳು ಸರಿವತ್ತನಿಖಿಳಹರ್ಮ್ಮದಹೊನ್ನ ಕಳಸಂಗಳುರಿಯುತಿರು ಶುಕ್ಕೋತಿಯಂತೆ ಕೇಳವಿಲ್ಲದೆ ರತ್ನ ದೀಪ್ತಿಗಳಾವಾವತಾಣದೊಳ್ ಮೆಂತೆಯೆತನ್ನೊಡಲ| ಕಾಣಲೀಯದೆ ಹೊಕ್ಕಳು ಕೃಷ್ಣರಾಯ ವಾಣದ ರಂಗಳನುಳಿದು |೩೭| ಬಾಗಿಲೊಳ್ ಬ್ರಹ್ಮಾದಿ ಸುರಮನುಮುನಿಗಳು/ಯೋಗಿಗಳ್' ಪುಗ [ಬಾರದಲ್ಲಿ | ಪೋಗಿ ನೈಶಾಚರಿ ಪೊಕ್ಕ ಭಾಗವ ಕಿವಿ/ದಾಗಿಸು ಮತ್ತು ಅನಾಥ |೩೯ ಪರಿಪೂಣFಭಾವಶುದ್ದಿಯನುಳ್ಳ ಜಗದಂ| ತರಿಯಾಮಿ ಮುಂಗೆಲಸಕ್ಕೆ | ತುರಿಹದಿಂದವಳ ಪ್ರೇರಕನಾಗಿ ಪರಮತಾ | ತ್ವರಿಯದಿಂದೋಳವುಗಿಸಿದನು! ಓರಣಿಸಿದ ಗೋಪುರಮಧ್ಯದ ಚಂದ್ರ | ಪಾರಾವತಶಯ್ಕೆಯೊಳಗೆ || ತರವಾಣಿಕಮಂಚಮೃದುವಾಸೆಳೊಗಿದ ನಾರಾಯಣನನೋಡಿದಳು| ರತಿಗಿಂತ ಚೆಲ್ಲು ಪಾರ್ವತಿಗಿಂತ ಸೋಬಗು ಭಾ| ರತಿಗಿಂತಲಾವಣ್ಯವಡೆದ ಸತಿಶಿರೋಮಣಿ ರುಕ್ಕಿಯ ಯೋಗದಿ ಜಗತ್ಪತಿಕೃಷ್ಣನಿರೆ ಕಂಡಳಎಲೆ | ಕ, ಪ. ಅ-1. ರಾಕ್ಷಸಿ. . .