ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೯] ಮೋಹನತರಂಗಿಣಿ ೧೭೩ ನತೆಯಬಾರದು ಮಹಾದೇವ ಸತ್ತುವರನ ಹೆಹಿಂಗಬಹುದೆ ಎಲ್ಲ ವರು! ಇವನಾಗಬೇಕು ಸಕ್ಕುವರಿಗೆ ಸ್ಮಪ್ಪಭೋಗವನಿತ್ತ ಬಲುಜಾಣನೆನುತೆ || ಅವಯವರೂಪ ಚಿತ್ರಿಸಿಕೊಂಡು ಬಂದಳು ; ಜವದಿಂದೆ ಶೋಣಿತಪುರಕೆ | - ವಿಕಸಿತಪದ್ಮದಳಾಯ ತೇಕ್ಷಣೆಹರ್ಮ್ಮ ಶಿಖರದೊಳಿಹ ಕುಮಾರತಿಯ | ಮುಖದರ್ಶನವನ್ನು ಮಾಡಿದ ಮಾತ್ರದಿ ದುಃಖ ನಿಕರ ನಿವಾರಣವಾಯು - ಅಂಡಲೆವಡೆದು ಬಂದಬಲೆ ತಾ ಕಣ್ಣಾರೆ | ಕಂಡಾಕ್ಷಣವೆ ತಕ್ಕೆಸಿ | ಮುಂಡಾಡಲಿರ್ವರ ಪರಿತೋಷ ಪೂರ್ವದಿ/ಬ್ಬಂಡಲವನು ರಾಗಿಸಿತು 2|೫{V | - ಆಡಿದೆ ಬೆಳಗಾಗದ ಮುನ್ನ ಬಹೆನೆಂದು | ಮಾಡಿದ ಭಾಷೆ ಸಿದ್ಧಿಸಿತು | ಜೋಡಿಸಿ ನೀ ಬರ್ಪ ವೇಳೆಗೆ ಭಾಸ್ಕರ | ಮಡಿದನೆಂದಳಾಕುವರಿ{i}ರ್{|| ವರಮೋಹನತರಂಗಿಣಿಯೆಂಬ ಕಾವ್ಯವ | ಒರೆದೋದಿ ಕಳಿದ ಜನರ ತರಣಿಚಂದ್ರನರುಳ್ಳನಕ ಸತ್ಯಸೆವೆತ್ತು ಪೊರೆವ ಲಕ್ಷ್ಮೀಕಾಂತ ಬಿಡದೆ೬೦ ಅಂತು ಸಂಧಿ ೦೯ಕ್ಕಂ ಪದ ೧೯೭೫ಕ್ಕಂ ಮಂಗಳಂ

    • ** ಮೂವತ್ತನೆಯ ಸಂಧಿ

ಚಿತ್ರ ಪಠದ ದರ್ಶನ - +ವಿಡಿಯವಲಕ್ಕಿಗೋಸುಗ ಕುಚೇಲನಿಗೆ ನಾಲ್ಕಡಿಭಾಗ್ಯವಿತವಾಧವನ| ಅಡಿದಾವರೆಯ ಪಾ ರ್ಥಿಸಿ ಪೇಟುಕತೆಯ ಮೆಲ್ಕುಡಿಗಳ ಮಣಿಮಾಲೆಯೆನಿಸಿ ಆದೊಡೆ ಕೇಳಾಯತನೇ ನಿಬಿಡದ ಯೋಧರೆ ಮತ್ತಾವ್ಯರಚನೆ | ಸ್ಮಾದು ರಸಾಯನ ತವಕFಯುಗಳಕ್ಕೆ ತೀದರೆ - ಮುಗುಳೆ ತುಂಬಿಸುವೆ || ಜಗದೊಳು ತುಲುಗಿರ್ದ ಮಾಯಾರಜನಿಯ | ತೆಗೆದಳು ತತ್ಕೃಣದಲ್ಲಿ | ಪಗಲಾನ ಕಾಂತಿ ಪಸರಿಸಲಿರ್ವರು ! ಮೊಗಮಜ್ಜನವ ಮಾಡಿದರು ||೩|| ತೊಡಿಗೆಯಿಂದಿರ್ವರುದೇವಪೂಜೆಯಮಾಡಿ ನಡೆಸಿದರಾಗಮೋಕ್ತಿಯಲಿ | ಊಡಿದರನ್ನು ತತಾಂಬೂಲವ ವದದಿ ಕೋ ಡಾಡಿದರಿ ಶನಂಫಿ ಗಳ ||೪|| ಕ, ಪ, ಆ-1, ಕಂಪಾಗುವಂತೆ ಮಾಡಿತು.

  • ಈ ಪದ್ಯದಲ್ಲಿ ಸೂಚಿತವಾದ ಕಥೆಯಾವುದು ? 2. ಹಿಡಿದರೆ ; ಮುಗಿದರೆ.

m