ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪ ಕರ್ಣಾಟಕ ಕಾವ್ಯಕಲಾನಿಧಿ - (ಸಂಧಿ - ನಾದತಾತ್ಪರ್ಯನ'ವಕ್ಷದೊಳಿರಿಸಿ ಪ್ರಸಾದತಾಂಬೂಲವ ಸವಿದು || ಪೋದ ಕಾರಿಯವಾದುದೇನೆಂದು ಸಖಿಯ ವಿನೋದದೆ ಕುವರಿ ಕೇಳಿದಳು) ಎರ್ದೆಗಿಡಬೇಡಕೇಳ್ಕುವರಿ ನಿನ್ನಿಂದೆ ನೋಡಿದೆ ಮಹದಾದಿಲೋಕಗಳು ಹೃದಯ ಭೀತಿಸದೆ ಹೊಕ್ಕೆಲ್ಲರ ರೂಹ ತಂದಿದೆ ನೋಡೆಂದು ತೋದಳು! ಅಮರೇಶ್ಚರನ ರೂಹಿದೆನೋಡುವಿಲುಧೋ!ತಮಯಜ್ಞಪುರುಷನನೋಡು|| ಸಮವರ್ತಿತಿ ನೈಋತ್ಯನ ಚಿತ ಪಠಗಳ/ಕವಲೇಕ್ಷಣೆಗೆ ತೋcಿದಳು||೭| ವಾರಾನಿಯಾಳ್ನ ನೋಡು ವಾಯವ್ಯಕುಬೇರರ ರೂಹಿದೆ ನೋಡು| ರಾರಾಜಿಸುವೀಶಾನ್ಯನ ನೋಡೆಂದು | ನೀರಜಗಂಧಿ ತೊದಳು || - ಪರಮಶ್ಚಂಗಾರದೆ ರಂಜಿಸುವೀರೇಜು/ವರವನುಗಳ ರೂಹ ನೋಡು|| ಸುರಮುಖ್ಯರ ಚಿತ್ರಪಠವಿದೆ ನಳಕೂಬರಜಯಂತರ ನೋಡು ತಾಯೇ || ಗೀರ್ವಾNಯಕ್ಷ ಗುಹ್ಯಕ ಸಿದ್ದ ಸಂಧ್ಯಗಂಧರ್ವಕಿಂಪುರುಷ ಕಿನ್ನರರ | ತರ್ವಾಯಗೊಂಡುಮೇಲೇಳು ಲೋಕದೊಳಪ್ಪ ಸರರ ರೂಹ ತೊಂದಳು - ಸಾವಿರ ಪಡೆವಣೆಗಳ ಕಾಂತಿ ಮೆಳು ತೀವಿರ್ದ ತೇಜೋಮಯದಿ | ಕೋವಿದಧರಣೀಧರನ ಚಿತ್ರವನುಸಾ ದೇವಿ ಚೆಕ್ಕೆಸೆದಳಲಿದು [೧೧೧ ಗೂಢಪದಾತೆ ನಿಖಿಳ ಚಿತ್ರಗಳ ಕೈವಾಡವ ತೋಲ ಪಾತಾಳ || ನಾಡೋಳು ಬಲಿಮುಖ್ಯ ಖಳರ ಚಿತ್ರಗಳ ನೋಡೆಂದು ತೋದಳೊಲಿದು ಆತಾತ ನಿನ್ನಯ ಪಿತನಿಂಗೆ ತಾತ ತುತಾತ ಬಲೀಂದ್ರ ಬಲ್ಲಿದನು || ಪಾತಾಳ ಲೋಕದ ಪರಿಣಾಮವೆಂತೆಂಬ ಮಾತ ಕೇಳ್ ಮದಗಜಗಮನೆ | - ಶುಕ್ರದೇವರ ಶಿಷ್ಯ ಸಂಪತ್ತಿಯೊಳು ಬಲಿಚಕ್ರವರ್ತಿಯಭಾಗ್ಯಮಿಗಿಲು ಶುಕ ಮುಂತಾದ ನಿರ್ಜರರೆಶರ್ವ ವಿಕಸನಗೊಂಡ ಪೌರುಷದಿ [೧೪|| ಪಪ್ಪಳಿಸಿತು ಪಾತಾಳಲೋಕದೆ ನಿಮ್ಮ ಜನೈ ಸಿರಿಯು ಕೇವಲವೇ | ನಿರ್ಜರಪತಿ ವಿಷ್ಣು ಬಾಗಿಲ ಕಾದಿರ್ಪ ಸಜ್ಜನ ಸಂಪತ್ತು ಬಡವೆ |೧೫|| ಬಗೆವೆತ್ತು ಅಭವಾದಿಗಳ ಪದವಿಗೆ ಹಗೆಗೊಂಡು ಹರಿ ಕಡಿಸುವನು|| ಮಿಗೆ ಕರುಣದೋಳಾತ ಕೆಟ್ಟ ಸೌಭಾಗ್ಯವ ತೆಗೆಯಲೊರ್ವರಿಗಳವಲ್ಲ 3. ಶಿವರನಿಂದೆ ನಿತ್ಯವ ಪಡೆದರು ಧ್ರುವ ದೇವ ವಿಭೀಷಣಾದಿಗಳು | ಕ. ಪ. ಅ-1. ಶಿವನ. 2, ಹೃದಯದಲ್ಲಿಟ್ಟು, 3. ಯಮ, 4, ಪಂಡಿತ ನಾದ ಆದಿಶೇಷನ. ಈ ಜ 0