೧೭೭ ೩೧] ಮೋಹನತರಂಗಿಣಿ ಮೃಡಭಕ್ತನಾತ್ಮಸಂಭವೆಕೇಳುಭಾಸ್ಕರ ಕೆಡೆದಪ ಮಸಮುದ್ರದೊಳು| ತಡವಿಲ್ಲದೆ ಪಯಣಕೆ ನೇಮವೇನೆ ಮಡದಿ ಮನ್ನಿಸಿದಳಾಕೆಯ [೪೧ ಮನ ಹರುಷದೊಳೆದ್ದು ತತ್‌ಕ್ಷಣ ಮಂಡೆಮಜ್ಜನವ ವಾಡರಸಂಚಗವನೆ: ಘನಸಂಭ್ರಮದೆ ಸೆಜ್ಜೆಯನು ಸಿಂಗರಿಸು ನಿ ೩ನಿಯ ಬಂದವ ನೀಲವೇಣಿ | ವರಮೋಹನತರಂಗಿಣಿಯೆಂಬ ಕಾವ್ಯವ ಬರೆದೋದಿ ಕೇಳಿದ ಜನರ || ತರಣಿಕಂದ್ರಮರುಳ್ಳನಕ ಸತ್ಯಸೆಯಿತ್ತು ಪೊರೆವಲಕ್ಷ್ಮೀಕಾಂತ ಬಿಡದೆ ಅಂತು ಸಂಧಿ ೩೦ ಕ್ಕಂ ಪದ ೨೦೧೪ ಕಂ ಮಂಗಳಂ ಅಜಿ ಮವತ್ತೊಂದನೆಯ ಸಂಧಿ ಅನಿರುದ್ಧನಂ ತಂದುದು - - ಕಂಗೊಳಿಸುವ ಕಡಹವನೇ!ಬಿದ್ದು ಕಾ ೪೦ಗನ ಹೆಡೆಯೊಳು ಕುಣಿದು ರಂಗನ ಪಾದಪದ್ಮವ ಕೂರ್ತು ಕೃತಿವೇಖ | ಮಂಗಳವೆನಲನ್ನ ಕಿವಿಗೆ ||o! ಕೃತಯುಗದೊಳು ವೇದ ತೆತೆಯೊಳಧರವತಿದಾನ ಶೀಲ ದ್ವಾಪರದೆ || ಸ್ತುತಿಪುಣ್ಯ ಕಲಿಯುಗದೊಳಗೆ ಶ್ರೀಹರಿನಾಮ | ಮತಿವಂತೆ ಕೇಳು = [ ಪೆನು ||೨|| ತೈಲತಪ್ಪೋದಕದಲಿ ಮಿಂದರಿರ್ವರು | ಶೈಲಾಜೆಯ ಕಾಂತನಿಗೆ | ಗೈಲ ಪೂಜೆಯಮಾಡಿ ಮಹದುಪಚಾರವ ಕೈಲಾಗಿನಿಂದೆಡರ್ಚಿದರು!೩! * ಊಟವನಾಡಿದು ಶಿವಗೂಡಿ ಕಪ್ಪುರಕೂಟತಾಂಬೂಲವ ಸವಿದು || ನೀಟಾದ ಸೆ ಸಿಂಗರಿಸಿಯತ್ಯಂತ ಕೈಮಾಟದ ಹೆಂಗಳ ಕರೆಸಿ 18/ ಹೊನ್ನ ಬಟ್ಟಲಲಿ ಕುಂಕುಮಗಂಧಸಲಿಲ ಬಾ ನನ್ನ ಕಸ್ತೂರಿಕಪುರವ | ಚೆನ್ನಾಗಿ ಹದಮಾಡಿ ಲೇಪಿಸಿ ಸೆಲೆ ರನ್ನೆಗೆ ತಳ ಸನಿಕ್ಕಿದರು || ||ARI ಉಡಿಸಿದರಮಳ ವ ನವಮಣಿದುಡಿಗೆಯ | ತೊಡಿಸಿದರವಯವದಲ್ಲಿ | ಮುಡಿಸಿದರಲರ ಸರ್ದುಬೋಳು ನಿಂಗರ ನಡಿಸಿದರ್ ಬಾಳಿನಂದನೆಯ೬ || - ಸಡಗರಿಸಿದರು ಬಾ ೧೯ತೆಯ ಹರ್ವ್ಯದಿ ರಂಗು ವಡೆದ ಮಾಣಿಕ್ಯ ಮೆ [ಯೋಳಗು | ಕ. ಪ. ಅ-ು, ಕಡಬದ ಮರವನ್ನು ಏರಿಕೊಂಡು, 2. (?) 3. ಗಂಧ, 23
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮೬
ಗೋಚರ