ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಅಂದು ನನ್ನನು ಕನಸಲಿ ಕೂಡಿ ಸೆಣಸಾರ್ದು ಕೊಂದು ಹೋದನ ರೂಹ - [ನಲಿಯೆ !or ಕೋಮಲೆ ಪರಿತಾಪಗೊಳಬೇಡ ನಿನ್ನನು ತಾವು ರಸಾಸ್ ದೊಳೆಚ್ಚು | ಭಾನಕವಡಿಸಿದವನಿಗ ನೋಡೆಂದು ಕಾಮನ ರೂಹ ತೊದಳು ||೩೦ ಈತನ ಚಿತ್ರನ ಬೈಚಿಟ್ಟು ಮತ್ಸಾಣ; ನಾಥನ ಪಡಿಯಿಡಬಹುದು || ಆತನ ರೂಹ ತಂದಿದ್ದಡೆ ತೋರೆಂದು ಕಾತರಿಸಿದಳ ಬುಜಾಕ್ಷಿ |೩೧| ಕಸದೆ ನೋಡು ಸ್ಮರನ ಬಾಯೊಳಗುರ್ಚಿ ಬಿದ್ದಂತೆ ಪಡಿಯಚ್ಚು [ವಡೆದ || ಮುಗ್ಗಾ ಸ್ಪದೆ ಕಮನೀಯರೂಪನನನಿ; ರುದ್ದನ ನೋಡೆಂದಳ ಬಲೆ |೩೦| . ಒಮ್ಮಿಂದಲೊಮ್ಮೆ ನೋಡಲು ಮೆಯ್ಯ ರೋಮವು' ಜುಮ್ಮೆಂದು ಮನದ [ಮರ್ಚ್ಚೆಯಲಿ | ಹಮ್ಮೆ ಸಿದಳು ಚಿತ್ರದ ಮೇಲಣಾಸೆಯ ಪೆರ್ಮೆಯನೇನ ಬಣ್ಣಿಸುವೆ || ಕಂದೆಂದಳು ಪುನರಪಿ ನೋಡಿ ಚರಣಾರವಿಂದದೆ ನೊಸಲ ಚಾಚಿದಳು || ತಂದು ಬಲೆಗೊತ್ತಿಕೊಂಡು ತಮ್ಮ ಸಿ ಹಾ ಯಂದು ಸಂತಸದೆ ಹಿಗ್ಗಿ [ದಳು||೩೪|| ಅಹುದಿಂದು ಪಾಕಾಂತನ ಚಿತ್ರನ ಕಂಡೆಬಹುದುಃಖಬಿಡುಗಡೆಯಾಯ್ತು! ಇಹುದಾವ ಪುರ ಪೆಸರೆನಾರ ಮಗನೆಂದು ಸಹಜದೆ ಕೇಳಿದಳವಳ ೩೫! ದ್ವಾರಕಾಪುರವರಾಧೀಶಕೃಷ್ಣನ ಸತ್ತು ಮಾರಕನಾತ್ಮಸಂಭವನ || ತೋರಿಕುಟಾನ್ಸಿತೆ ಕೇಳ್ ನಿನ್ನ ದುಃಖನಿ ವಾರಕ ನಾಮಾಸಿರುದ್ದ |೩೬! - ತಾಯೆಂದು ಕಳುಹಲು ತಂದೆ ನೀ ಕೇಳೆನ್ನಪ್ರೀಯದ ಗುರುವಕ್ಕೂಜೆ ಬಾಯನ್ನ ಬಂದುಗೆವಾಯು ಭಾಮಿನಿ ರನ್ನೆ ಬಾಯೆಂದು ಸಖಿಯನಪ್ಪಿದಳು! ಜಗದೊಳು ಹೊಕ್ಕು ವಿಶ್ವವನೆಲ್ಲ ತೃಣವೆಂದು ಬಗೆದು ನಾನಾಚಿತ್ರಗಳನು ತೆಗೆದುಕೊಂಡತಿಬೇಗದಿಂ ಬಂದೆ ನಿನ್ನ ಪೆನ್ನಿಗಳೆನ್ನ ಬಹುದೆ ಬಲ್ಲವರು || - ಈಸು ದುಕ್ಕವನಾಂತು ನನಗೆ ನೀನಾಡಿದ ಲೇಸುಗಳಿಗೆ ಲೆಕ್ಕವಿಲ್ಲ | ಏಸು ಜನ್ಮದಿ ನಿನ್ನ ರಿಸಿವ ತಿದ್ದುವೆನೆಂ'ದಾಸುಗುಣೆಯನಪ್ಪಿದಳು ರ್೩ - - ಅಂಗವ ತುಸಿ ತುಸುವ ಕೈಗಳೇ ಹಂಗ ತಿದ್ದುವ ಶಾಸ್ತ್ರ ವುಂಟೆ ? ಶೃಂಗೋಪಮಾನಕುಂತಳಕೇಳು ಮರುಳುವಾ ಕ್ಯಂಗಳವಾತಾಡಬಹುದೆ ||