ಈ ಪುಟವನ್ನು ಪ್ರಕಟಿಸಲಾಗಿದೆ
೩೧೪
ರಂಗಣ್ಣನ ಕನಸಿನ ದಿನಗಳು
ಬುದೇ ನಮ್ಮೆಲ್ಲರ ಹಾರೈಕೆ' ಎಂದು ಹೇಳಿದಾಗ ಸಭೆಯಲ್ಲಿ ಕರತಾಡನಗಳಾದುವು. ಹೀಗೆ ಸಭೆ ಮುಕ್ತಾಯವಾಯಿತು. ಅಮಲ್ದಾರರು ಮೊದಲಾದವರು ತಂತಮ್ಮ ಗಾಡಿಗಳಲ್ಲಿ ಹಿಂದಿರುಗಿದರು. ರಂಗಣ್ಣನು ಮಠದ ಗಾಡಿಯಲ್ಲಿ ಜನಾರ್ದನಪುರಕ್ಕೆ ಬಂದು ಸೇರಿದನು.