ಪುಟ:ರಂಗಣ್ಣನ ಕನಸಿನ ದಿನಗಳು.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡ ಬೋರೇಗೌಡರು

೬೫

ಮರೆತು ಸಂತೋಷವಾಗಿರಲಿ ; ಉಪಾಧ್ಯಾಯ ಸಂಘಗಳ ಸಭೆಗಳು ನಾರ್ಮಲ್ ಸ್ಕೂಲಿನ ಪ್ರತಿರೂಪಗಳಾಗಿ ಮೇಷ್ಟರುಗಳಿಗೆ ತಿಳಿವಳಿಕೆ ಹೆಚ್ಚಲಿ ; ಉಪಾಧ್ಯಾಯರ ಮತ್ತು ಗ್ರಾಮಸ್ಥರ ಪರಸ್ಪರ ಸೌಹಾರ್ದ ಸಹಕಾರಗಳು ಬೆಳೆಯಲಿ' - ಎಂದು ಹಾರೈಸುತ್ತ ಊಟಕ್ಕೆ ಕುಳಿತನು.