ಪುಟ:ರಘುಕುಲ ಚರಿತಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

MV ಶ್ರೀ ಶಾ ರ ದಾ . ••••••• * ನೋಡಿ, ರಾಮನು - ಗುಣಪಕ್ಷಪಾತಿಯಾದುದರಿಂದ, ಹಗೆಯಾಗಿದ್ದ ರೂ ತನ್ನ ಮನದೊಳಗೆ ಬಹಳವಾಗಿ ಕೊಂಡಾಡಿದನು. ತನ್ನವನ್ನೆಲ್ಲ ಇರಿ ದುರುಳಿಸಿ, ಹಗೆತನವನ್ನು ಕಾರುತಲಿ -ವ ರಾಮನನ್ನು ಕಂಡ ಕೂಡಲೆ, ರಾವಣನಿಗೆ ಹೇರಳವಾದ ಒಟ್ಟು ಹತ್ತಿತು. ನಿತಾಲಾ ಛವನ್ನು ಸೂಚಿ ಸುತ ಅದಿರುತಲಿರುವ ರಾಮನ ಬಲದೋಳಿನಲ್ಲಿ ಕೂರಂಬುಗಳನ್ನು ನಟ್ಟನು. ದಾಶರಥಿಯು - ದಶಗಳನ ಕೃತ್ಯದಿಂದ ಮೃತ್ಯುವಿನಂತೆ ರೌದ್ರಾವೇಶಪರನಾಗಿ ಆಶುಗವನ್ನೇ ಸೆದನು. ಆ ಅಸ್ತ್ರವು – ಆಶುಗಮನ ದಿಂದ ದಶವದನನ ಹೃದಯವನ್ನು ಭೇದಿಸಿ, ಪಾತಾಳ ವಾಸಿಗಳಿಗೂ ಪ್ರಿಯವನ್ನು ತಿಳಿಸಲೆಳಸಿರುವುದೆಂಬಂತೆ ಭೂಮಿಯನ್ನು ಹೊಕ್ಕಿತು. ಮಾತಿನಿಂದ ಮಾತನ್ನೂ, ಶರದಿಂದ ಶರವನ್ನೂ ಕತ್ತರಿಸುತ, ಮುಯಿಗೆ ಮುಯ್ಯನ್ನು ಮಾಡಿ ತೋರುತಲಿರುವ ಆ ರಾಮರಾವಣರಿಗೆ, ಸಭಾವು ಖದಲ್ಲಿ ಕುಳಿತು, ಕೋಟಪ್ರತಿಕೋಟಿಗಳನ್ನು ಉದಹರಿಸುತಲಿರುವ ವಾದಿಪ್ರತಿವಾದಿಗಳಿಗೆ ಹೇಗೋಹಾಗೆ, ಪರಸ್ಪರ ಜಯಸಂರ್ಭಮವು ಹೆಚ್ಚು ತಲಿದ್ದಿತು ದಾಶರಥಿ ದಶಗಳರ ನಡುವೆ ನಿಂತಿರುವ ಜಯಲಕ್ಷ್ಮಿ ಯು - ರಾಮನು ಶಗವನ್ನು ನೋಡುವಾಗ ರಾಮನಕಡೆಗೂ, ರಾವಣನು ಅಲಬನೆ ಸೆವಾಗ ಅವನಕಡೆಗೂ ಬಾಗುತ, ಮದವೇರಿದಾನೆಗಳ ಹೋ ರಾಟದಲ್ಲಿ ಹೇಗೋ ಹಾಗ ಮಧಳಾಗಿರುತ್ತಿದ್ದಳು. ರಾಮಶರ ಪ್ರಯೋಗದಲ್ಲಿ ಅವರರೂ, ರಾವ ಇ ಬಾಣಘಾತದಲ್ಲಿ ಅಸುರರೂ ಪುಸ್ತ ವೃಷ್ಟಿಯನ್ನು ವರ್ಪಿಸುತಲಿದ್ದರು, ರಾಮರಾವಣ ಶರವೃಷ್ಟಿಗಳ ಸಹಿಸದೆ ಆ ಪುಪ್ಪವೃಷ್ಟಿಗಳನ್ನು ವಾರಿಸುತಲಿದ್ದವು. ಬಳಿಕ ರಾವಣನು - ತನ್ನ ದಿಗ್ವಿಜಯದಲ್ಲಿ ಯಮನಿಂದ ಪಡೆದ, ಕೂಟಶಾಲ್ಮಲಿಯೆಂಬಾಯುಧದಂತಿರುವ ಮೊನೆಯಾದ ಉಕ್ಕಿನ ಮೊಳೆಗ ಆಂದ ತುಂಬಿರುವ, ಶತಭ ಯೆಂಬ ಮಹಾಕರವಾದ ಆಯುಧವನ್ನು ಹಗೆಯಾದ ರಾಮನವೇಲೆ ಎಸೆದನು, ರಕ್ಕಸರೆಲ್ಲ ಕೇಕೆಹಾಕತೊಡಗಿ ದರ, ರಾಮನು - ಅರ್ಧಚಂದ್ರಾಕಾರವಾದ ಮುಖವನ್ನೊಳಗೊಂಡಿ ರುವ ಬಾಣಗಳಿಂದ ಹೊಡೆದು, ಮಧ್ಯಮಾರ್ಗದಲ್ಲಿಯೇ ಆ ಶತಟ ಯನ್ನು, ಅಸುರರ ಆಕೆಯೊಂದಿಗೆ, ಬಾಳೆಯ ಕಂಬವನ್ನು ಕತ್ತರಿಸುವಂತೆ