ಪುಟ:ರಘುಕುಲ ಚರಿತಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಶ್ರೀ ಕಾ ರ ದಾ ತಂದೆಯೆನಿಸಿದ ಪಿತಾವಹನಿಂದ ಹೊಗಳಿಸಿಕೊಳ್ಳುತ, ಇಲ್ಲಿಯೇ. ಪವಳಿಸುವುದು, ರೆಕ್ಕೆಗಳ ನೋಕ್ಕಲಿಕ್ಕಿದ ಗೋತ್ರಾರಿಯಿಂದ ತಿರ ಸಾವನ್ನು ಪಡೆದು, ಹೆಮ್ಮೆಯಡಗಿ ದಿಕ್ಕಿಲ್ಲದೆ, ಓಡಿಬಂದ ನೂರಾ (ು ಭೂಧರಗಳು-ಸರರಾಯರಿಂದ ಪರಾಜಿತರಾದ ಅರಸರಒಲಸೆಹೋಗಿ, ಮಧ್ಯಮ ಭೂಮಾಲನನ್ನು ಆಶ್ರಯಿಸುವ ಹಾಗೆ, ಶರ ಇವಾಗಿರುವ ಈ ಸಮುದ್ರವನ್ನು ಮರೆಹೊಕ್ಕಿವೆ. ಇದರಿಂದಿದು ಧರಾಕರವಲ್ಲವೆ ? ಶತಬಾಹು ವೆನಿಸಿದ ಆದಿ ವರಾಹ ಯಾದ ಆದಿ ಪುರುಷನು ರಸಾತಲದಿ ದ ಈ ಸರಿತ್ಪತಿಯ ಮೂಲಕ ಭೂಮಿಯನ್ನು ಉದ್ಧಾರಮಾಡುವಾಗ, ನಿಮ್ಮಲವಾದ ಇದರ ಹಲವು ಆತನಿಗೆ ಕ್ಷಣಕಾಲ ಮಾತ್ರ ಮುಖಾವರ ಇ ವಸ್ತ್ರದಂತೆ ಕಂಗೊಳಿಸುತಿದ್ದಿ ತು. ಇತ್ಯ ನೋಡು-ಸ್ವಭಾವದಿಂದ ಸೇ ಡರಾದ ಅಂಗನೆಯರಂತೆ ನದೀಸುದತಿಯರು ತಮ್ಮ ಮುಖಗಳನ್ನು ಈ ಸಾಗರ ಮುಖಗಲ್ಲಿಡುವರು, ಚತುರನಾದ ಈ ಸಮುದ್ರನೂ ತನ್ನ ಅಲೆಯೆಂಬ ಅಧರವನ್ನು ಮುಂದಕ್ಕೆ ನೀಡು ವನು, ಇದರಿಂದಲೇ ಅನ್ತೋನ್ಸಾನುರಾಗದಿಂದ ಸಮಕಾಲದಲ್ಲಿ ಒಬ್ಬರಿ ಗೊಬ್ಬರು ಹೆರಿಗಸದಳವೆನಿಸಿದ ಮುತ್ತನಿಟ್ಟು ಕೊಳ್ಳುತ್ತಲಿರುವಂತೆ ಕಾ ಇಬತಲಿದೆ. ಕೆಲವೆಡೆಗಳಲ್ಲಿ ತಿವಿಗಳೆಂಬ ಮಹಾ ಮಗಳು-ಜಲ ಚರಗಳಿಂದ ಸಹಿತವಾದ ನದೀಮುಖ ಜಲಗಳನ್ನು ತೆರೆದುಕೊಂಡಿರುವ ತನ್ನ ಬಾಯ್ಕಳಿಂದ ಕುಡಿಯುವುವು, ನೀರು ಒಳ ಹೊಕ್ಕ ಕೂಡಲ ಬಾಯ್ಕ ಳನ್ನು ಮುಚ್ಚೆ ಕೊಂಡು, ತಮ್ಮ ತಲೆಗಳ ಮೇಲಿರುವ ರಂಧ್ರಗ ೪ಂದ ಜಲಗಳನ್ನು ಜೀರ್ಕೊಳವಿಗಳಂತೆ ಎರಚುತ್ತಲಿರುವುವು. ಒಳಗೆ ಅಡಗಿರತಕ್ಕೆ ಆನೆಗಳಂತಿರುವ ಮೊಸಳೆಗಳು -ಅಲ್ಲಲ್ಲಿ ನೀರಿನಮೇಲಿರುವ ನೊರೆಗಳನ್ನು ಭೇದಿಸಿಕೊಂಡು, ಮೇಲಕ್ಕೆ ಬಹುವೇಗದಿಂದ ಬರುತ ಲಿವೆ,ಆಸಮಯದಲ್ಲಿ ಎರಡು ಭಾಗವಾದ ನೊರೆಗಳ ಖಂಡಗಳು-ಆ ಮೊಸ ಳೆಗಳ ಕಿಲಭಾಗದಲ್ಲಿ ಕ್ಷಣಕಾಲವಾತ್ರಚಾಮರಗಳಂತೆ ಅಲಂಕಾ ರವಾಗಿವೆ, ಈ ಕಡಲ ತಡಿಯಲ್ಲಿನ ಮರಳುದಿಣೆ ಗಳಲ್ಲಿ ಗಾಳಿಯನ್ನು ಕುಡಿಯಲಿಕ್ಕೆಂದು ಬಂದ , ನೀಳವಾಗಿ ಸರಳಿಸಿರುವ ಸರ್ಪಗಳಿಗೂ, ಜಲಭಾಗದಿಂದ ಉಕ್ಕುಳಿಸಿ ಹಾಯ್ದು ಬರುತಲಿ ರುವ ತೋರವಾದ