ವಿಷಯಕ್ಕೆ ಹೋಗು

ಪುಟ:ರಘುಕುಲ ಚರಿತಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vಳ ಶ್ರೀ ಶಾ ರ ದಾ ಶಿ vn • • • • • • • • - - °

  • * * * ಳyev = y * * * * * * * * * *

ತೆರೆಗಳ೦ಬ ಕ೦ಗಳಂದ ಆಗಬಾರದೆಂದು ಅಡ್ಡಿ ಮಾಡುವಂತಿದ್ದಿ ತು, ಬ ೪ಕ ಸತ್ಯಸಂಧನಾದ ಸಮಿತಿಯು - ಸುವಾತನಿಂದ ರಥವನ್ನು ನಿಲ್ಲಿಸಿ, ಭಾತೃ ಜಾಯೆಯನ್ನು ಭಾಗಿ ಧಿಯ ಮರಳು ನಲದಲ್ಲಿ ಇಳಿಸಿ, ಬೇಡ ರವನು ತಂದು ನಿಲ್ಲಿಸಿದ ಗಟ್ಟಿಯಾಗಿರುವ ಹರಿಗೋಲಿನ ನೆಲೆ ಕುಳ್ಳ ರಿಸಿ, ಪ್ರತಿಜ್ಞೆಯನ್ನು ಹೇಗೋ ಹಾಗೆ ದೇವಗಂಗೆಯನ್ನು ದಾಟಿದನು. ಆಮೇಲೆ - ಮೃದುಹೃದಯನಾದ ಸಾವಿತ್ರಿಯು - ಅಣ್ಣನ ಅಪ್ಪಣೆಯ) ಬಿರುನುಡಿಯನ್ನು ಹೇಳಲಾರದೆ, ಉದರದಲ್ಲಿ ಬಲು, ತೊಂದರೆಗೊಂಡು ಅ ಡಗಿಸುತ ಬಂದನು, ಒಳಗಿನ ಸಂಕಟವು ಉಕ್ಕುಳಿಸತ ಮೇಲಕ್ಕೆ ಹೋ ರಟಿತ, ಕೊರಳು ತೋರವಾಯಿತು, ನರಗಳು ಉಬ್ಬಿದುವು ಮುಖವು ವಿಕಾಲವಾಯಿತು, ಕಣ್ಣಿನಲ್ಲಿ ನೀರು ತುಂಬಿತು, ಮೈ ಅದಿರಿತ್ತು ತುಟ ಯು ನಡುಗಹತ್ತಿತು, ತಾಳಲಳವಿಲ್ಲವಾಯಿತು, ಯತ್ನವಿಲ್ಲದೆ ಹೋಯಿ ತು, ಉತ್ಪಾತ ಸಮುಯದ ಮೇಘವು ಕಲ್ಲುಮಳೆಯನ್ನು ಸುರಿವಂತೆ, ರಾ ಜಶಾಸನವನ್ನ ಕಾರಿಬಿಟ್ಟನು. ಬಳಿಕ - ತಿರಸ್ಕಾರವೆಂಬ ಬಿರುಗಾಳಿ ಯ ಪೆಟ್ಟು ಬಿರುಸಾಗಿ ಬಡಿಯಿತು, ಒಡವೆಗಳೆಂಬ ಹೂಗಳು ಉದಿರಿ ದುವು, ತನಗೆ ಶರೀರವನ್ನು ಕೊಟ್ಟಿರುವ ನೆಲದಮೇಲೆ ಸೀತೆಯೆಂಬ ಲತೆ ಯು ರಪ್ಪನೆ ಬಿದ್ದಿತು. ಅಬಲೆಯರಿಗೆ ಆಪತ್ತಿನಲ್ಲಿ ಹೆತ್ತವಳ ದಿಕ್ಕ ಲ್ಲವೆ ? ಆದರೆ- ಇಕ್ಷಾಕು ಮಹಾರಾಜನ ವಂಶದಲ್ಲಿ ಹುಟ್ಟಿ, ಸಾಧು ತನಾಗಿ, ಕಾರಣವಿಲ್ಲದೆಯೇ ಭರನು ನಿನ್ನನ್ನು ಹೇಗೆ ತೊರೆದಾನು ; ಎಂದು ಸಂಶಯ ಪಡುತಲಿರುವಳೆಂಬಂತೆ, ಜನನಿಯಾದ ಅವನಿಯ : - ಅವನಿಚೆಗ ತನ್ನೊಳ ಹೋಗಲು ದಾರಿಯನ್ನು ಕೊಡಲಿಲ್ಲ. ಮೂರ್ಛತಿ೪ ಯುವವರೆಗೆ - ಸೀತೆಯು ದುಃಖವನ್ನು ತಿಳಿಯಲೇ ಇಲ್ಲ. ಎಚ್ಚರವಾ ಗಲು, ಹೊಟ್ಟೆಯೊಳಗೆ ಸಂಕಟದಿಂದ ಕುದಿದಳು, ಸಮಿತಿಯ ಉಪ ಚಾರದಿಂದ ಉಂಟಾದ ಎಚ್ಚರವು - ಸೀತೆಗೆ ಮೂರ್ಛಗಿಂತಲೂ ಹೆಚ್ಚಿದ ದುಃಖವನ್ನು ಕೊಡತಕ್ಕದಾಯಿತು. ಸಾಧಿಯಾದ ಸೀತೆಯು ದುರಿತ ವಿಲ್ಲದೆಯೇ ತನ್ನನ್ನು ತಿರಸ್ಕರಿಸಿ ಪತಿಯು ತೊರೆದರೂ, ಆತನನ್ನು ಹೀ ಯಾಳಿಸಲಿಲ್ಲ. ಮತ್ತು ಎಂದೂ ದುಃಖವನ್ನೇ ಅನುಭವಿಸುವ ನಿರ್ಧಾ ಗ್ಯಳಾದೆನಲ್ಲಾ ಎಂದು ತನ್ನನ್ನೇ ಮರವರಳಿ ನಿಂದಿಸಿಕೊಳ್ಳುತಲಿದ್ದಳು,