ವಿಷಯಕ್ಕೆ ಹೋಗು

ಪುಟ:ರಘುಕುಲ ಚರಿತಂ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪] ರಘುಕುಲಚರಿತಂ. w೫. • • • - - = ++* *

ಆ ಹಿಂದೆ ರಾಮಾನುಜನು - ಸತೀಶಿರೋಮಣಿಯ ಕಾದ ಸೀತೆಯ ನ್ನು ಬಹಳ ಹೊತ್ತಿನವರೆಗೂ ಸಮಾಧಾನಗೊಳಿಸಿ, ಎಲೌತಾಯೇ ! ಇ ಗೂ, ಈ ದಾರಿಯನ್ನು ಹಿಡಿದು ಹೋದರೆ ವಾಲ್ಮೀಕಿ ಮಹಾಮುನಿಯ) ಪುಣ್ಣಾಶ್ರಮವು ದೊರೆಯುವುದು, ನಾನಾದರೆ ಪರಾಧೀನ, ಅಣ್ಣನ ಅಪ್ಪ ಣೆಯಿಂದ ಕೂ ಕೃತ್ಯವನ್ನು ಮಾಡಿ ಇದೇನೆ, ಎಲೌ ಮಹಾದೇವಿಯೆ? ಕ್ಷಮಿಸಿಬೇಕು ಎಂದು ಹೇಳುತ್ತಾ ಆಕೆಯ ಅಡಿದಾವರೆಗಳನ್ನು ಹಿಡಿ ದನು. ಸೀತೆ ಯು - ಸಾವಿತ್ರಿಯನ್ನು ಹಿಡಿದೆತ್ತಿ , ಎಲೈ ಸಮ್ಪನೆ ! ನಾನು ನಿನ್ನ ವಿಷಯದಲ್ಲಿ ಬಹು ಪ್ರಿತಳಾಗಿದೇನೆ, ನೀನು ಚಿರಂಜೀವಿ ಯಾಗಿರು, ಮತ್ತು - ಇಂದ್ರನಿಂದ ಪ೦ದ್ರನಂತೆ ಎಂದೂ ನಿಮ್ಮಣ್ಣ ನಿಂದ ನೀನೂ ಪರತಂತ್ರನ ಆಗಿ ಇರು ನೀನು ಇಲ್ಲಿಂದ ತೆರಳ,ಕಸಿ. ಮೊದಲಾದ ಅಯರಿಗೆ ಕ್ರಮವಾಗಿ ನನ್ನ ವಂದನೆಯನ್ನು ಒಪ್ಪಿಸಿ, «ನನ್ನ ಉದರದೊಳಿರುವ ನಿಮ್ಮ ಮಗನ ಸಂತಾನಕ್ಕೆ ಶುಭವುಂಟಾಗು ವಂತೆ ಹರಸುತಲಿರಿ' ಎಂದು ಬಿನ್ನವಿಸಿದಳೆಂಬದಾಗಿ ಅರಿಕೆಮಾಡು, ನು ತ್ತು - ಎಲೈ ಸತ್ಯವಂತನಾದ ಮೈದುನನ ? ಮಹಾರಾಜನಾದ ನಿಮ್ಮ ಅಣ್ಣನಿಗೆ ನನ್ನ ಮಾತಿನಿಂದ ಹೀಗೆ ವಿಜ್ಞಾಪಿಸು:- 'ಎಲೈ ಪ್ರಜ್ಞನೆ ! ಕಣ್ಣಿದಿರಿಗೆ ಅಗ್ನಿ ಪ್ರವೇಶದಿಂದ ಪರಿಶುದ್ದಳೆ ನಿಸಿದ ಈ ನನ್ನನ್ನು ವಿಥ್ಯಾಪವಾದ ಶ್ರವಣದಿಂದ ತಿರಸ್ಕರಿಸಿದುದು *ನಿ ನ್ನ ಶಾಸ್ತ್ರಜ್ಞಾನಕ್ಕೂ, ಪ್ರಖ್ಯಾತಿಯನ್ನು ಪಡೆದಿರುವ ನಿನ್ನ ಮನೆತನಕ್ಕೂ ತಕ್ಕುದೆ ? ಅಥವಾ ಕಲ್ಯಾಣಬುದ್ದಿಯುಳ್ಳ ನೀನು - ಮನಃ ಪೂರ್ವಕ ವಾಗಿ ನನ್ನನ್ನು ಪರಿತ್ಯಜಿಸಿದೆ ಎಂದು ನಾನು ಭಾವಿಸುವುದಿಲ್ಲ, ನಾನೇ ಜನ್ಮಾಂತರಗಳಲ್ಲಿ ಆರ್ಜೆನಿದ ಪಾಪರಾಶಿಯ ಫಲವು ಇದೊಂದು ಬರಸಿ ಡಿಲಾಗಿ ನನಗೆ ಬಡಿಯಿತೆಂದೇ ಭಾವಿಸುತ್ತೇನೆ, ಹಿಂದೆ ತಾನಾಗಿ ಕರಗ ತಳಾಗಿದ್ದೆ ರಾಜ್ಯಲಕ್ಷ್ಮಿಯನ್ನು ತೆರೆದು, ನನನೊಡಗೊಂಡು ಕಾಡಿಗೆ ತೆರಳಿದೆ. ಈಗ ಆಕೆಗೆ ನಿನ್ನೊಡನೆ ಕಲೆತು ಪ್ರತಿಷ್ಠೆಯುಂಟಾಯಿತು. ನನ್ನ ವಿಷಯದಲ್ಲಿ ರೋಪವೂ ಇದ್ದಿತು, ಅದರಿಂದಲೇ ತನ್ನ ಮನೆಯಲ್ಲಿ ನಾನಿರುವದನ್ನು ಸಹಿಸದೆ ಹೋದಳು, ನಿಶಾಚರರಿಂದ ತಂತಮ್ಮ