ಪುಟ:ರಘುಕುಲ ಚರಿತಂ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಶ್ರೀ ರಾ ರ ದ . - * - - - - - - ಬ೪ಕ - ಅಧ್ಯಯನಾರ್ಧಗ ಆ ಎಂಬ ಧಾತುವನ್ನು ಅರ್ಥ ಸಿದ್ಧಿ ಗೋಸ್ಕರ ಅಧಿ ಎಂಬ ಪೂರ್ವಪ್ರತ್ಯವು (ಉಪಸರ್) ಎಡೆಬಿಡದೆ ಹಿಂಬಾ ಲಿಸುವಾಗೆ, ರಾಮಾದೇಶದಿಂದ ಸೇನೆಯ – ಭರತನನ್ನು ಅನುಸರಿಸಿ ದೊರಟಿತು ! ರಥದ ಮುಂದೆ ನುಸಿಗಳು ಪರಂತಪನಾದ `ಶತ್ರುಘ್ನನಿಗೆ ದಾರಿತೋರುತ ತೆರಳಿದರು, ಆಗ ಶತ್ರುಘ್ನನು - ಮುಂದುವರಿವ ವಾಲ ಬಿಲ್ಲಾದಿ ಮುನಿಗಂದೊಡಗೂಡಿದ ಅಂಶುಮಂತನಂತೆ ವಿರಾಜಿಸುತ ಲಿದ್ದನು. ಹಾಗೆಯೇ ಪಯಣವನ್ನು ಬೆಳೆಸುತ ಬಂದನು, ತೇರಿನ ಗಾಲಿಯ ಸದ್ದನ್ನು ಕೇಳಿ ಕುತೂಹಲದಿಂದ ತಲೆಯನ್ನೆತ್ತಿ ನೋಡುತ ಅಲುಗದೆ ನಿಂತಿರುವ ಹುಲ್ಲೆಗಳಿಂದ ಅಂದವಾದ ವಾಲ್ಮೀಕಿ ಮುನಿಯ ತಿವನದಲ್ಲಿ ಮಾರ್ಗವಶದಿಂದ ಬಂದಿರುಳ » ತಂಗಿ ಇರಬೇಕಾಯಿತು. ಬಳಲಿದ ಕುದುರೆಗಳನ್ನೊಳಗೊಂಡಿದ್ದ ತೇರಿನಿಂದಿಳಿದ ಕುಮಾರ ಶತ್ರು ಫ್ಲ್ಯನನ್ನು, ವಾಲ್ಮೀಕಿಮುನಿಯು - ತನ್ನ ತವೊಮಹಿಮೆಯಿಂದ ಸಿದ್ಧ ವಾದ ಉತ್ತಮ ಸಂಭಾವನೆಗಳಿಂದ ಆದರಿಸಿ ಸತ್ಕರಿಸಿದನು, ರತ್ರುಘ್ನ ನಿಗೆ ಅತ್ತಿಗೆಯೆನಿನಿ ಗರ್ಭಿಣಿಯಾಗಿ ಅಲ್ಲಿಯೇ ಇರುತ್ತಿದ್ದ ಜಾನಕಿಯು - ಪ್ರೀತಿಯು ಸಮಗ್ರವಾದ ಕೋಪದಂದಗಳನ್ನು ಹೇಗೋ ಹಾಗೆ, ಅಂದಿನ ಇರುಳೇ ಅವಳಿ ಮಕ್ಕಳನ್ನು ಹತದಳು, ಅಣ್ಣನಿಗೆ ಸಂತಾನಲಾಭವಾಯಿ ತೆಂಬ ಸುದ್ದಿಯನ್ನು ಕೇಳಿ, ಶತ್ರುಘ್ನನು - ನಮನಸ್ಯವನ್ನಾಗಿತನು. ಬೆಳಕು ಹರಿಯುತ ಒರು: ಅಂಜಲಿಯನ್ನೊಪ್ಪಿಸಿ, ಮುನಿಯ ಅಪ್ಪ ಯನ್ನು ಪಡೆದು, ರಥವನ್ನೇರಿ ಹೊರಟನು. ಮಧಪಕ್ಷವೆಂಬ ಲವ ಕಾಸುರನ ಪುರದ ಬಳಿಗೆ ಬಂದನು, ರಾವಣನ ತಂಗಿಯೆಸಿದ ಕುಂಭೀನ ನಿಯ ಮಗನಾದ ಲವಣನೂ - ಕಪ್ಪವನ್ನು ಪಡೆಯುವಂತೆ ಕಾಡಿನಿಂದ ಪಡೆಯನ್ನು ತೆಗೆದು ಕೊಂಡು ಆದಿರ್ವಂದನು. ಆ ಲವಣನು - ಹೊಗೆ ಯಬಣ್ಣದವನಾಗಿದ್ದನು, ಕೊಬ್ಬಿನವಾಸನೆಯು ಹರಡಿದ್ದಿತು, ಬೆಂಕಿಯ ಉರಿಯಂತೆ ತಲೆಗೂದಲು ಹೊಂಬಣ್ಣವಾಗಿದ್ದಿತು, ಮಾಂಸಾಶನರಾದ ರಕ್ಕಸರಿಂದ ಆವರಿಸಲ್ಪಟ್ಟಿದ್ದನು. ಇದರಿಂದ ನಡೆದು ಬರುತಲಿರುವ ಚಿತಾಗ್ನಿಯಂತೆ ಕಾಣಬರುತಲಿದ್ದನು. ಲವಣನಿಗೆ ಅದು ಕೇಡುಗಾಲ ವಾಗಿದ್ದಿತು, ಅದರಿಂದಲೆ ಆಗ ಅವನು ಲಾಯುಧವನ್ನು ಹಿಡಿದಿರಲಿಲ್ಲ, ಣ ದಿ