ಪುಟ:ರಜನೀ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಕಚ೫ wwwwwwwwwwww ಅರಸು ಓದುವುದರಲ್ಲಿ ಕುಳಿತು, ಅನಸ್ಯ ಮನಸ್ಸುಳ್ಳವನಾಗಿ ವಿದ್ಯಾಲೋಚನೆಗೆ ಪ್ರಾರಂಭಿಸಿದನು. ಆ ವಿದ್ಯಾಲೋಚನೆಯಿಂದ ಹೆಚ್ಚಾಗಿ ಮನಸ್ಸಿಗೆ ಉದ್ಧಾಂತ ಪುಂಟಾಯಿತು. ಅದರಿಂದ ಈ ಮಾನಸಿಕವಾದ ರೋಗವುಂಟಾಗಿ ಆ ಮಾನಸಿಕವಾದ ರೋಗವಲಂಬನೆಯಿಂವ ರಜನಿಯ ಮೇಲಿನ ಆ ವಿಲುಪ್ತವಾಗಿ ಹೋಗಿದ್ದ ಅನು ರಂಗವು ಪುನಃ ಪ್ರಸ್ಪುಟವಾಯಿತು. ಆಗ ಶಚೀಂದ್ರನಿಗೆ ಮೊದಲು ಇದ್ದ ಮಾನಸಿಕ ವಾದ ಶಕ್ತಿಯು ಹೋಗಿ ತನಗೆ ಯೋಗ್ಯಳಲ್ಲ ವಾದವಳ ಮೇಲಿನ ಅನುರಾಗವನ್ನು ಅಣಗಿಸಲು ಅಸಮರ್ಥನಾಗಿದ್ದನು. ಮಾನಸಿಕವಾದ ರೋಗದಲ್ಲಿ ಸುಪ್ತವಾಗಿರುವ ಮಾನಸಿಕಭಾವಗಳು ವಿಕಾಸವಾಗಿ ಹೆಚ್ಚಾಗಿ ತಲೆದೋರಿಸುವುದೆಂದು ಮೊದಲೇ ಹೇಳಿದ್ದನಷ್ಟೆ, ಅದು ವಿಕಾರವಾಗಿ ಕಾಣಿಸಿಕೊಳ್ಳುತ್ತದೆ, ಶಚೀಂದ್ರನಿಗೂ ಅದೇ ಪ್ರಕಾರ ವಿಕಾರವುಂಟಾಗಿದೆ. ನಾನು-(ಕಾತರಳಾಗಿ)--ಇದಕ್ಕೆ ಪ್ರತೀಕಾರ ಮಾಡಲು ಉಪಾಯವೇನು ? ಸನ್ಯಾಸಿ--ನಾನು ಡಾಕ್ಷರಿಶಾಸ್ತ್ರವನ್ನೇನೂ ಅರಿಯೆನು. ಅದು ಕಾರಣ ಡಾಕ್ಷರಗಳಿಂದ ಈ ರೋಗವು ಉಪಶಮನವಾಗುವದೋ ಇಲ್ಲವೋ ಹೇಳಲಾರೆನು ಆದರೆ ಡಾಕ್ಟರುಗಳು ಇಂತಹ ರೋಗವನ್ನು ವಾಸಿ ಮಾಡಿದ್ದರೆಂದು ನಾನೆಂದೂ ಕೇಳಲಿಲ್ಲ. ನಾನು-ಅನೇಕ ಡಾಕ್ಟರುಗಳು ಬಂದು ನೋಡಿದರು. ಏನೂ ಉಪಕಾರ ವಾಗಲಿಲ್ಲ. ಸನ್ಯಾಸಿ ಬೇರೇ ನಮ್ಮ ವೈದ್ಯ ಚಿಕಿತ್ಸಕರಿಂದಲೂ ಏನುಪಕಾರವೂ ಆಗ ಉರದು. ನಾನು-ಹಾಗಾದರೆ, ಇದಕ್ಕೇನೂ ಉಪಾಯವೇ ಇಲ್ಲವೆ ? ಸನ್ಯಾಸಿ-ಬೇಕಾದರೆ ನಾನು ಔಷಧ ಕೊಟ್ಟು ನೋಡುತ್ತೇನೆ. ನಾನು-ತವ ಔಷಧ ಬಿಟ್ಟು ಮತ್ಯಾರ ಔಷಧ ? ತಾವೇ ರಕ್ಷಿಸಬೇಕು ; ಶವೇ ಔಷಧ ಕೊಡಬೇಕು, ಸನ್ಯಾಸಿ-ನೀನು ಮ ೧ ದಬಾನಿ ನೀನು ಹೇಳಿದರೆ ಸಾಕು, ಔಷಧ ವನ್ನು ಕೊಡುತ್ತೇನೆ, ನೀನು ಹೇಳಿದರೆ ಶಚೀಂದ್ರನೂ ಕೇಳುತ್ತಾನೆ. ಔಷಧವನ್ನು ಸೇರಣೆ ಮಾಡುವನು. ಆದರೆ ಕೇವಲ ಔಷಧದಿಂದಲೇ ಆರೋಗವಾಗುವರಿ