ಪುಟ:ರಜನೀ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪರಿಚ್ಛೇದ. ದೊಡ್ಡವರ ಮನೆಗೆ ಹೂವನ್ನು ಒದಗಿಸಿ ಕೊಡುವುದು ಬಹು ಕಷ್ಟ, ಹಿಂದಿನ ಕಾಲದಲ್ಲಿ ಅನೇಕ ಪುಷ್ಪ ಮಾಲಿನಿಯರು ರಾಜವಾಡೆಗೆ ಪುಸ್ಸಸರಬರಾಯಿ ಮಾಡುವು ದರಲ್ಲಿ ಸ್ಮಶಾನಕ್ಕೆ ಹೋಗಿಬಿಟ್ಟಿದ್ದಾರೆ. ಆದರೆ ಈಗ ಆ ಕಲವು ಹೋಯಿತು. ಆದರ ಕಷ್ಟ ತಪ್ಪಿಲ್ಲ. ತಂದೆಯು ಹೂವು ಬೇಕೆ ಹಣವು ಎದು ಕೂಗಿಕೊಂಡು ರಸಿಕ ಮಹಲಗ ಇಲ್ಲಿ ಹೋಗಿ ಮಾರುತ್ತಿದ್ದನು. ತಳು ಒಂದೆರಡ ರಸಿಕರ ಮನೆಗಳಿಗೆ ಕೊಂಡುಹೋಗಿ ಕೊಡುತಿದ್ದಳು. ಆ ಮನೆಗಲ್ಲಿ ರಾಮದಾಸ ಸದಯನ ಮನೆ ಮುಖ್ಯವಾದುದು. ರಾಮಸದಯ ಮಿತ್ರರು ನಾ ಕರೆ ಸ್ವಭಾವದವನು. ಹುಡುಗ ರದು ಒಂದು, ಸ್ವ೦ತದ್ದು ನಾಲ್ಕು, ಅವನಿಗೆ ಒಂದೂವರೆ ಗೃಹಣೀ ಒಬ್ಬಳು ಅರ್ಧಗೃಹಣಿ, ಅವಳು ಯಾವಾಗಲಣ ಕ»ಯಿಲೆ ಮತ್ತು ವಯಸದವಳು, ಅವಳ ಹೆಸರು ಭುವನೇಶ್ವರೀ, ಅವಳ ಉಬ್ಬಸರಿಂದ ಗಂಟಲಿನಲ್ಲಿ ಶಬ್ದ ಮಾಡುತ್ತಿರುವುದು ಕೇಳಿದರೆ ಆ ಹೆಸರಿಗೆ ಅರ್ಹಳಾಗಿ ತೆ ಇರಲಿಲ್ಲ. ಬೆಕಾದರೆ ರ ನವಣಿ, ಅಂದರೆ, ರಾಮದಾಸನ ಕುತ್ತಿಗೆಗೆ ಗಂಟ ಬಿದ ಇಳೆ ದು ಬೆಸೆದು `ಡುದು ಮತ್ತೊಬ್ಬ ಪೂರ್ಣJದ ಒದ ಗೃಹಿಣಿಯ ದವಳ ಹೆಸರು ಲವಂಗತ ಯಂದು ಹೇಳುತ್ತಿದ್ದರು. ಆದರೆ ಅವಳ ತಂದೆಯು 'ಲಿತ ವಗತಿಯೆಂದು ಹೆಸರಿಟ್ಟಿ ದ್ದನು. ರಮಸದಯನು ಹೆಚ್ಚು ಮಮತೆಯಿಂದ 63 ... -ಲವಂಗತಾ-- ಪರಿಶೀಲನ ಕೋಮಲ-ಮಲಯ:-ಸವಿತಾರೆ ! ಎಂದು ಕರೆಯುವೆ-೨, ೮, ರುಚಿಯನ್ನು ಸ್ವಲ್ಪ ವಯಸ್ಸಾದವನು ಲಲಿತವಂಗತಿಯು ಯವ :ಸ್ಕೃ<, S ; ರ ಷ ವಯಸ್ಸು, ಚಿಕ್ಕ ಹೆಂಡತಿ, ಆರರಕ್ಕೆ ಆಣಿ - ಗಿ ..., ಗರ: ಕೈ ಗೌಖಣಿಯಾಗಿಯೂ, ಮಾನಕ್ಕೆ ಮಾನಸಿಯಾಗಿ ನಿಯಸ' , 3.2 ರ ಪ೪- ಗಿಯೂ, ಪೂರಾ ಹದಿನಾರಾಣೆ ಗೃಹಿಣಿಯಾಗಿದ್ದ ಇದೆ, ರಾ....ಸಿದ ನೆಟ್ಟಿಗೆಗೆ ಬೀಗದಕ್ಕೆ ಸ್ವರೂಪ ವಗಿಯ ಹಾಸಿಗೆಗೆ ಮಗ್ಗಲಸಿಗೆ ಸ್ವಂತ ಪ - , ಎಳಯದೆಲೆಗೆ ಸುಣ್ಣ ಸ್ವರೂಪಳಾಗಿಯೂ, ಗ್ಲಾಸಿಗೆ ಒ೨೧ ಸ್ಥಳಗಿದ ಇಳು. ಅವಳು ರಾಮಸದ ಯನ ಜ್ವರಕ್ಕೆ ಕೈಯಿರ್ನೈ (Quinine) ಸ್ವರೂಪವಾಗಿ ಯ, ಕೆಮ್ಮಂಗೆ ಇಪಿಕಾ

  • ಇಪಿಕಾ ಆಸ್ಪತ್ರೆಯಲ್ಲಿ ಕೆಮ್ಮಿಗೆ ಕೊಡುವ ಔಷಧ,

ಣ → → r =

= →