ಪುಟ:ರಜನೀ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಪರಿಚ್ಛೇದ 11 | •

  • #\/\/

\r\ \ ) # 1 1 1 1

  • *
  • *

ಶಚೀಂದ್ರನು ನನ್ನನ್ನು ಗುರುತಿಸಿ ನಮಸ್ಕಾರ ಮಾಡಿ ಆಲಿಂಗನ ಮಾಡಿ ಕೊಂಡು ಅನಂತರ ಕೈಹಿಡಿದು ಮನೆಯೊಳಗೆ ಕರೆದುಕೊಂಡು ಹೋಗಿ ಉಕ್ತವಾಸನ ದಲ್ಲಿ ಕುಳ್ಳಿರಿಸಿದನು. ಬxಳಹೊತ್ತು ಅನೇಕ ಮಾತು ಕಥೆಯು ನಡೆಯಿತು. ರಜನಿ ಯನ್ನು ತಾನು ವಿವಾಹ ಮಾಡಿಕೊ .ಡಿರುವುದಾಗಿ ಕೇಳಿದನು. ಮತ್ತು ರಜನಿಯು ಹೂವಾಡಗಿತ್ತಿಯಗಿದು ದರಿದ ಭಿಕ ಯಲ್ಲಿದ್ದರೆ ಜನರು ಹೇಳಿಕೊಂಡಾರೆಂಬ ಶಂಕೆಯಿ೦ದ ಕಲಿಕತ್ತೆಯನ್ನು ಬಿಟ್ಟು ಬಂದು ಭವಾನಿನಗರದಲ್ಲಿ ವಾಸ ಮಾಡುವು ದಾಗಿಯೂ ತನ್ನ ತಂದೆ ಅಣ್ಣ ಎಲ್ಲರೂ ಇನ್ನೂ ಕಲಿಕತ್ತೆಯಲ್ಲಿಯೇ ವಾಸವಾಗಿರು ವುದಾಗಿಯೂ ಹೇಳಿದನು,

  • ಶಚೀಂದ್ರನು ನನ್ನ ಆಸ್ತಿಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ನನ್ನ ನ್ನು ಬಹಳವಾಗಿ ಕೇಳಿಕೊಂಡನು. ನಾನು ಅದಕ್ಕೆ ಒಪ್ಪಲಿಲ್ಲ ಎಂದು ಹೇಳಬೇಕಾದ ಅವಶ್ಯವಿಲ್ಲ. ಕಡೆಗೆ ಅವನು ನಾನು ರಜನಿಯನ ನೆ ನೀಡಬೇಕೆಂದು ಕೇಳಿಕೊಂಡನು. ನನಗೂ ಆ ಆಶೆಯಿತ್ತು. ಅವನು ನನ್ನನ್ನು ಅಂತಃಪುರದಲ್ಲಿ ರಜನಿಯ ಹತ್ತಿರ ಕರೆದುಕೊಂಡು ಹೋದನು.

ಅ೦ತಪುರಕ್ಕೆ ಹೋಗುತ್ತಲೇ ರವಿಯು ಬಂದು ನನಗೆ ನಮಸ್ಕಾರವನ್ನು ಮಾಡಿ ನನ್ನ ಪಾದಧೂಳಿ ಸುನ್ನು ತೆಗದು ಕೊಂಡಳು. ಪಾದಧೂಳಿಯನ್ನು ಗ್ರಹಣ ಮಾಡುವಾಗ ಅದು ಕೈಯಿಂದ ತಡವರಿಸುವಾಗ ತಡವರಿಸದೆ ಒಂದೇ ತಡವೆಗೆ ಜಿಲು ಮುಟ್ಟಿದಳು. ಸ್ವಲ್ಪ ಆಶ್ಚರೈವವಾಯಿತು. ಅವಳು ನನಗೆ ಪ್ರಸ್ ಮಾಡಿ ಸಿತುಕೊಂಡಳು. ಆದರೆ ವ.ಖವನ್ನು ತಗ್ಗಿಸಿಕೊಂಡಿದ್ದಳು. ನನ್ನ ಅಕ್ಷರವು ಹೆಚ್ಚಾಯಿತು. ಅಂಧರಿಗೆ ಅಚ್ಚೆಯು ಚಕ್ಕು ರ್ಗತವಲ್ಲ, ಕಣ್ಣಿಗೆ ಕಣ್ಣಿಗೆ ಸೇರಿ ಅದಂದು : ಟಾಗುವ ಅಜ್ಜೆದು ಅವರಿಗೆ ಉಂಟಾಗ ಲಾರದಾಗಿ ಅವರು ದೃಷ್ಟಿಯನ್ನು ಮರೆಮಾಡಿಕೊಳ್ಳಲು ಮುಖವನ್ನು ತಗ್ಗಿಸಿಕೊಳ್ಳು ವದಿಲ್ಲ, ಏನೋ ಎಂಬ ಮಾತನ್ನು ಈ ಇದೆ. ಅವಳು ಮುಖವನ್ನು ಎತ್ತಿ ನೋಡಿ ಪುನಃ ತಗ್ಗಿಸಿಕೊಂಡಳು. ಕಣ್ಣಿನಲ್ಲಿ ನಿಜವಾಗಿಯೂ ದೃಷ್ಟಿ ಯಿದೆ ಎಂದು ಕಂಡಿತು. ಒನ್ಸ್ಧ ಳಾದ ರಜನಿ ಯು ಡಗ ಕಣ್ಣುಗಳಿಂದ ನೋಡುತ್ತಾಳೇನೆಂದು, ಶಚೀಂದ್ರನನ್ನು ಕೇಳಬೇಕೆಂದು ಮಾತು ಎyವರಲ್ಲಿ ಶಚೀಂದ್ರನು ರಜನಿಯನ್ನು ಕುರಿತು ನನಗೆ ಕೊಡುವುದಕ್ಕೆ ಏನಾದರೂ ತಂದುಹಾಕೆಂದು ಹೇಳಿದನು. ರಜನಿಯು ಒಂದು ರತ್ನಗಂಬಳಿಯನ್ನು ತಿಂದು ಹಾಕಿದಳು, ಹಾಸುವ ಸ್ಥಳದಲ್ಲಿ ಸ್ವಲ್ಪ ನೀರು ಬಿದ್ದಿತ್ತು; ರಜನಿಯ ರಕ್ತ ಕಂಒಳಿಯನ್ನು ಹಾಗೆಯೇ ಇಟ್ಟು ಒಟ್ಟಿಯನ್ನು ತುದು ಆ ಸೀನೆ ರಿಸಿ ರತ್ನ ಕಂಬಳಿಯನ್ನು ಹಾಸಿದಳು. ಅವಳು ನೀರನ್ನು ಕೈಯಿಂದ ಸ್ಪರ್ಶ ಮಾಡದೆ ರತ್ನ ಕಂಬಳಿಯನ್ನು ಒಂದು ಕಡೆ ಇಟ್ಟು ಅದನ್ನು ಒರಸುವುದಕ್ಕೆ ಒಟ್ಟಿ ಯನ್ನು ತಂದು ಒರಿಸಿದಳು. ಅದು ಕಾರಣ ದೃಷ್ಟಿಯಿದೆಯೆಂದು ಸ್ಪಷ್ಟವಾಯಿತು. ನಾನು ಇನ್ನು ಹೆಚ್ಚು ಹೊತ್ತು ತಾಳಲಾರದೆ, ರಜನಿ ! ಈಗ ನೀನು ನೋಡ ಬಲ್ಲೆಯಾ ? ಎಂದು ಕೇಳಿದೆನು,