ಪುಟ:ರಜನೀ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5ರ ರಜನೀ ವಸ್ತುತಃ ಈ ಅಂಧ ಯುವತಿಯ ಬುದ್ಧಿ ವಿವೇಚನೆ, ಸರಳತೆ ಮುಂತಾದುದನ್ನು ನೋಡಿ ನಾನು ಬಹಳ ಪ್ರೀ ಶನಾದೆನು. ಅವಳಿಗೆ *ಶವುಂಟು ಮಾಡುವುದಕ್ಕೆ ನನಗೆ ಇಷ್ಟವಿರಲಿಲ್ಲ. ಅವಳು, ನೀನು ಕೋಪಗೊಳ್ಳದಿದ್ದರೆ ಕೆಲ ಸಂಗತಿಗಳನ್ನು ಗೋಪ್ಯ ವಾಗಿಟ್ಟುಕೊಳ್ಳುವೆನು ! ಗೋಪಾಲಬಾಬು ಎಂಬವನೊಬ್ಬನು ನಮ್ಮ ನೆರೆಯುವ ನಾಗಿದ್ದನು. ಅವನ ಹೆಂಡತಿ ಚಂಪಾ, ಅವಳಿನನಗೂ ಆಸೆ ತಾಗಿ ಪರಿಚಯ ವಾಯಿತು, ಹೂಗ್ಲಿಯಲ್ಲಿ ಅವಳ ಮನೆ. ಅವಳು ನನ್ನ ತೌರು ಮನೆಗೆ ಹೋಗು ವಿಯಾ ? ಎಂದು ಕೇಳಿದಳು. ನಾನೊಪ್ಪಿಕೊಂಡೆ ಕು. ಅವಳು ಒಂದು ದಿನ ನನ್ನನ್ನು ಕನೇ ತನ್ನ ತೌರುಮನೆಗೆ ಕರೆಸಿಕೆ cಡ ; ಹೆಸಗದೆ ಅ ಗಳ ತಮ್ಮನಾದ ಹೀರಾ ಲಾಲೆಂಬುವನನ್ನು ಸ೦ಗತ ಇಟ್ಟು ಕಳುಹಿಸಿದಳು. ಅವನು ಒಂದು ನೌಕವನ್ನು ಮಾರಿ ಹೂಗ್ಲಿಗೆ ಹೋಗಲು ಹೊರಟನು, ಅಷ್ಟು ಕೇಳಿ, ಹೀರಾಲಾಲ: ಸ ಬ ಧ? ಈ ಮಾತುಗಳನ್ನು ಮರೆಮಾಡಿದ್ದಾ ಳೆಂದು ಛವಿ, ನೀನು ಅವನ ಸಂಗಡ ಹೋದೆಯೋ ? ಎಂದು ಪ್ರಶ್ನೆಯನ್ನು ಮಾಡಿದೆನು. ರಜನಿ :- ಇಷ್ಟವಿರಲಿಲ್ಲ. ಆದರೆ ಹೆಣಗಬೇತಾಯಿತು, ಏತಕ್ಕೆ ಹೋಗ ಬೇಕಾಯಿತೋ ಆದ ಈ ಭ5ಾರೆನು, ವಧ್ಯವಾರ್ಗದಲ್ಲಿ ಹೀರೆ- ಲಾಲು ನನ್ನ ಮೇಲೆ ಅತ್ಯಾಚಾರ ಮಾಡಲು ಬಂದನು. ನಾನು ಅವನ ಇಷ್ಟಕ್ಕೆ ಸರಿ ಯಾಗಿ ಒದುಗುವ ಇಲ್ಲವೆಂದು ತಿಳಿದು ನನ್ನನ್ನು ಧ್ವಂಸವ. ಕಬೇ ಕೆಂದು ಗಂಗೆ ನಡುನೀರಿನಲ್ಲಿ ಇಳಿಸಿ ಕೈ ಬಿಟ್ಟು ದೋಣಿಯನ್ನು ತೆಗೆದು ಕೊಂಡು ಹೊರಟು ಹೋದನು, ಇಷ್ಟು ಹೇಳಿ ರಜನಿಯ ಸುವಣಾದಳು. ನಾನು ಹೀರಲಾಲನು ಛದ್ಮವೇಷಿ ಯಾದ ರಾಕ್ಷಸಂದಂದಕೊಂಡು ಮನಸ್ಸಿನಲ್ಲಿ ಆ ರಸ ರೂಪವನ್ನು ಊಹಿಸಿಕೊಳ್ಳ ಆರಂಭಿಸಿದೆನು. ರಜನಿಯು ಮುಂದೆ ಹೇಳತೆ ಇಡಗಿ, ಅವನು ಹೊರಟುಹೋದ ಮೇಲೆ ನಾನು ಬಿದ್ದು ಸಾಯಬೇಕೆಂದು ನೀರಲ್ಲಿ ಬಿದ್ದೆನೆಂದು ಹೇಳಿದಳು. ನಾನು :-ಏತಕ್ಕೆ ನೀನು ಹೀರಾಲಾಲನನ್ನು ಅಷ್ಟು ಪ್ರೀತಿಸುತಲಿದ್ದೆಯಾ ? ರಜನಿಯು ಹುಬ್ಬು ಗಂಟುಹಾಕಿಕೊಂಡು, ತಿಲರ್ಧವೂ ಕೂಡ ನಾನು ಅವ ಸನ್ನು ಪ್ರೀತಿಸುತ್ತಿರಲಿಲ್ಲ. ನಾನು ಪೃಥಿವಿಯಲ್ಲಿ ಯಾರಮೇಲೆಯೂ ಆಷ್ಟು ವಿರಕ್ಕೆ ಆಗಿರಲಿಲ್ಲ ಎಂದು ಹೇಳಿದಳು, ನಾನು-ಹಾಗಾದರೆ ನೀರಿನಲ್ಲಿ ಬಿದ್ದು ಸಾಯಬೇಕಾಗಿದ್ದ ದೇಶಕ್ಕೆ ?