ಪುಟ:ರಜನೀ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೇ ಪರಿಚ್ಛೇದ 61 Aw••• ರಜನಿ-ನನ್ನ ದುಃಖವನ್ನು ನಿನಗೆ ಹೇಳಲಾರೆನು. ನಾನು-ಒಳ್ಳೇದು ಮುಂದೆ ಹೇಳು ರಜನಿ-ನಾನು ಪುಣಗಿ ತೇಲಿಕೊಂಡು ಹೋಗುತಲಿದ್ದೆನು. 'ಒಂದು ಚಿಕ್ಕ ಹಡಗು ಹೋಗುತಲಿತ್ತು. ಆ ಹಡಗಿನವರು ನನ್ನನ್ನು ಕಂಡು ಹಡಗಿನಲ್ಲಿ ಎತ್ತಿ ಹಾಕಿ, ಕೊಡರು. ನೀನು ನನ್ನನ್ನು ನೋಡಿದ ಊರಿನಲ್ಲಿ ಒಬ್ಬನು ಹಡಗಿನಿಂದ ಇಳಿದನು. ಅವನು ನನ್ನನ್ನು ಎಲ್ಲಿಳಿಯುವೆ ಎಂದು ಕೇಳಿದ್ದಕ್ಕೆ ಎಲ್ಲಿ ಬೇಕಾದರೂ ಇಳಿಯುತ್ತೇನೆಂ ದೆನು. ಅವನು ನಮ್ಮ ಊರನ್ನು ಕೇಳಿದ್ದಕ್ಕೆ ಆಲಿ ಎಂದು ಹೇಳಿದನು. ಅವನು ತಾನೂ ನಾಳೆ ಕಲಿ:ಿಗೆ ಹೋಗುವುದಾಗಿ ಹೇಳಿ ತನ್ನ ಸಂಗಡ ಬಂದು ತನ್ನೆ ಮನ ಯಲ್ಲಿ ಆ ದಿನವಿದ ಮಾರನೆಯದಿನ ಕಲಿಗೆ ಆರೆದು '೩ಡು ಬೋಗುವುದಾಗಿ ಹೇಳಿದನು. ನಾನು ಆನಂದಿತಳ ಗಿ ಇಳಿದೆ. ಅವನು ನನ್ನನ್ನು ಸಂಗಡ ಕರೆದು ಕೊಂಡು ಹೋದನು. ಅದುವೇಲೆ ನಡೆದ ದು ನೀನೇ ಒಲ್ಲೆ. ನಾನು-ನಾನು ನಿನ್ನೆ ನ್ನು ಯಾರ ಕೈಯಿಂದ ಬಿಡಿಸಿಕೊಂಡೆನೋ ಅವನೇ ಆ ಮನುಷ್ಯನ ? ರಜನಿ -೨ನೇ ಹೌದು. ನಾನು ರಜನಿಯನ್ನು ಕಲಿಕತ್ತಿಗೆ ರೆತಂದು, ಅವಳು ಹೇಳಿದ ಸ್ಥಳವನ್ನು ಹುಡುಕಿ ಗೊತ್ತು ಮಾಡಿ ಡು ರಾಜಚಂದ್ರನ ಮನೆಗೆ ಕರೆದುಕೊಂಡು ಹೋದೆನು.. ರಾಜಚಂದ್ರನ ಮಗಳನ್ನು ಕಂಡು ಆನಂದಭರಿತನಾದನು. ಅವನ ಹೆಂಡ ತಿಯು ಬಹಳ ಅತ್ತಳು. ಅವರಿಬ್ಬರೂ ರಜನಿಯ ವೃತ್ತಾಂತವನ್ನೆಲ್ಲಾ ನನ್ನಿ೦ದ ಕೇಳಿ ಬಹಳ ಕೃತಜ್ಞತೆಯನ್ನು ಪ್ರಕಾಶಮಾಡಿದಳು. " ಕಡೆಗೆ ನಾ ರಜಕ :ದ್ರನನ್ನು ಒಂದು ಕಡೆಗೆ ಏಕಾಂತವಾಗಿ ಕರೆದು ಕೊಂಡು ಹೋಗಿ, ನಿನ್ನ ಮಗಳು ಏಳಕ್ಕೆ ಗೃಹವನ್ನು ತ್ಯಾಗ “ತಾ ಹೋದಳು ? ಅವಳು ಹತ್ಯಾಗಿಯೇ, ಏನು ? ಎಂದು ಕೇಳಿದೆನು. ರಾಜಚಂದ್ರ-ಇಲ್ಲ. ಗೃಹಕ್ಕಾಗಿಯಲ್ಲ, ನ ಸರ್ವದಾ ಹಾಗೆಯೇ ಯೋಚಿಸಿಕೊಂಡಿದ್ದೆ. ಆದರೆ ಅವಳ ಪತ್ತೆಗಾಲಾರದೆ ಶಾದೆನು, ನಾನು-ಯಾವ ದುಃಖದಿಂದ ರಜನಿ ರು ನೀರಿನಲ್ಲಿ ಬಿದ್ದು ಸಾಯಬೇಕೆಂ ದಿದ್ದಳು. ಅದು ಗೊತ್ತುಂಟೆ ?