ಪುಟ:ರಜನೀ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಟpt 78 wwwwwwww • ಕy www ನಿ ನಾನು-ಆತ್ಮೀಯರನ್ನು ಹೊರ್ತು ನನ್ನನ್ನು ಹೆಚ್ಚು ಪ್ರೀತಿಸುವವರು ಯಾರನ್ನೂ ಭಾವರಿಯನು. ಸನ್ಯಾಸಿ ನೀನು ನನ್ನ ವಿದ್ಯೆಯನ್ನು ಪ್ರತ್ಯಕ್ಷವಾಗಿ ನೋಡಬೇಕೆಂದು ಇಷ್ಟವಿ ದ್ದರೆ ಈ ಹೊತ್ತು ಇದನ್ನು ಪ್ರತ್ಯಕ್ಷವಾಗಿ ತೋರಿಸುತ್ತೇನೆ. ನಾನು+ಅದಕ್ಕೆ ಆಕ್ಷೇಪಣೆ ಏನು ? ಸನ್ಯಾಸಿ-ಹಾಗಾದರೆ ನೀನು ಮಲಗುವ ಸಮಯದಲ್ಲಿ ನನ್ನನ್ನು ನಿನ್ನ ಶಯ ನಾಗಾರಕ್ಕೆ ಕರೆಯಬೇಕು, ಚನ್ನ ಶಯನ ಗೃಹವು ಮನೆಯ ಮುಂದುಗಡೆ, ನಾನು ಮಲಗುವ ಸಮಯ ದಲ್ಲಿ ಸನ್ಯಾಸಿಯನ್ನು ಕರೆಸಿದೆ, ಸನ್ಯಾಸಿಯು ಬಂದು, ನನ್ನನ್ನು ಶಯನ ಭೂತೊಂದು ಹೇಳಿದನು. ನಾನು ಮಲಗಿಕೊಂಡ ಮೇಲೆ ಅವನು, ನಾನು ಇಳಿಯುವವರೆಗೂ ಕಣ್ಣು ತೆಗೆಯಬೇಡ, ಮುಚ್ಚಿಕೊಂಡಿರು ; ನಾನು ಹೊರಟು ಹೋದವೆ ಲೆ ಎಚ್ಚರವಾ ಗಿದ್ದರೆ ಕಣ್ಣು ಬಿಟ್ಟು ನೋಡು, ಎಂದು ಹೇಳಿದನು. ನಾನು ಅದೇ ಪ್ರಕಾರ ಕಣ್ಣು ಮುಚ್ಚಿಕೊಂಡಿದ್ದನು. ಸನ್ಯಾಸಿಯು ಏನು ತಂತ್ರಮಡಿದನೋ ನಾನು ನೋಡಲಿಲ್ಲ. ಸನ್ಯಾಸಿಯು ಹೊರಟು ಹೋಗುವುದಕ್ಕೆ ಮೊದಲೇ ನನಗೆ ನಿದ್ರೆಬಂತು. ಸನ್ಯಾಸಿಯು, ಈ ಸೃಧಿವಿಯಲ್ಲಿ ಯಾವ ನಾಯಿಗಳು ನನ್ನ ನು ಅತ್ಯಂತ ಮರ್ಮಾಂತಿಕವಾಗಿ ಪ್ರೀತಿಸುವಳೋ ಅವಳನ್ನೇ ನೀನು ಈ ಹೊತ್ತ ಸ್ವಷ್ಟ ದಲ್ಲಿ ನೋಡುವೆ ಎಂದು ಹೇಳಿದ್ದನು, ಸ್ವಷ್ಟವನ್ನು ನೋಡಿದೆನು. ಕಲಕಲ ನಾದ ಮಾಡವ ಗಂಗಾ ಪ್ರವಾಹ ಮಧ್ಯದಲ್ಲಿ ಮರಳುಗುಡ್ಡೆ, ಅದರ ಅಂಚಿನಲ್ಲಿ ಅರ್ಧ ಜಲಮಗ್ನವಾಗಿ ಯಾರು ? ರ ಜ ನಿ . ಮರುದಿನ ಬೆಳಿಗ್ಗೆ ಸನ್ಯಾಸಿಯು ಬಂದು, ಯಾರನ್ನು ಸ್ವಪ್ನದಲ್ಲಿ ಕಂಡೆ ಎಂದು ಕೇಳಿದನು, ನಾನು-ಅಂಧಳಾದ ಹೂವಾಡಗಿತ್ತಿ ಯನ್ನ, ಸನ್ಯಾಸಿ-ಕುರುಡನೆ ? ನಾನು-ಜನ್ಮಾಂಧಳು. ಸನ್ಯಾಸಿ-ಆಶ್ಚರ ! ಅದು ಹೇಗಾದರು ಆಗಲಿ, ಈ ಮಂಡಲದಲ್ಲಿ ನಿನ್ನನ್ನು ಯಾರೂ ಅವಳಿಗಿಂತಲೂ ಹೆಚ್ಚಾಗಿ ಪ್ರೀತಿಸರು, ನಾನು ಸೊಲ್ಲಿಲ್ಲದೆ ಸುಮ್ಮನಾಗಿಬಿಟ್ಟೆನು. ++ + -