ಪುಟ:ರಜನೀ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜನಿ ndhinnhhhh kk tv \ 44 4 4 * * * ಸಖಕಿ೦ಬ್ರವೀಮಿ ಚಿತ್ರ೦ || ನಿಶೇವಗಳಿತವಯೊಮೇದ್ಯ || ಆಶಾಹರ್ಮುಖಸಮಯ | ತಾಕಲಿಕಾವಿಕಾಸಯತಿ || ಎಂದು ರಾಮರಾಮ ! ಇದುವರೆಗೂ ನಾನು ಹೆಂಗಸೋ ಗಂಡಸೋ ಗೊತ್ತಾಗಿ Jಳಿಸಲಿಲ್ಲ. ಹಾಗಾದರೆ, ನಾನು ಯಾರೆಂದು ತಿಳಿಯದವರಿಗೆ ಹೇಳದಿರುವುದೇ ಒಳ್ಳೇದು, ನಾನು ಈಗ ಹೇಳುವುದಿಲ್ಲ, ಗಂಡಸೇ ಆಗಲಿ, ಹೆಂಗಸೇ ಆಗಲಿ, ಕುರುಡರಿಗೆ ವಿವಾಹವಾಗುವುದು ಬಹು ಕಷ್ಟ, ನಾನು ಕುರುಡಳೆಂದು ನನಗೆ ಮದುವೆಯಾಗಲಿಲ್ಲ. ಹಾಗಾಗದಿರುವುದು ದೌರ್ಭಾಗ್ಯವೋ ಸೌಭಾಗ್ಯವೋ ಕಣ್ಣು ಇಲ್ಲದವರೇ ತಿಳಿಯುವರು. ಅನೇಕ ಅಪಾe ಗರಂಗರಂಗಿಣಿಯರು ನನ್ನ ಚಿರಕಾರದ ಕಥೆಯನ್ನು ಕೇಳಿ, ಆಿ ! ನಾನೂ ಕುರುಡಾಗದೇ ಹೋದೆನಲ್ಲಾ ಎಂದು ಹೇಳಿದ್ದಾರೆ. ಮದುವೆಯು ಆಗಲಿಲ್ಲ. ಅದರಿಂದ ನನಗೆ ದುಃಖವಿರಲಿಲ್ಲ. ನಾನು ಸ್ವಯಂವರೆ ಯಾಗಿದ್ದೆನು. ಒಂದುದಿನ ತಂದೆಯಹತ್ತರ ಕುಳಿತುಕೊಂಡು ಕಲಕತ್ತಾ ಪಟ್ಟಣದ ವರ್ಣನೆಯನ್ನು ಕೇಳುತ್ತಿದ್ದೆನು. ಮಾ ನ್ಯೂಮೆಂಟ' (Alonitment) ಎಂಬುದು ಅದ್ಭುತವಾದುದೆಂತ, ಅತಿ ಉನ್ನತವಾಗಿ ಅಚಲವಾಗಿ ಚಂಡಮಾರುತಕ್ಕೂ ಅಲು ಗದೆ ಕಂಠದಲ್ಲಿ ಸರಪಣಿ ಇದೆಯೆಂದು ಕೇಳಿ, ಯಾರೋ ವ.ಹಾದೊಡ್ಡ ಬಾಬುವಾಗಿರ ಬಹುದೆಂದು ತಿಳಿದೆನು, ಮನಸ್ಸಿನಲ್ಲಿಯೇ ಆ ವಾಕ್ಯುಮೆಂಟನ್ನು (ಜಯಧ್ವಜವನ್ನು) ವಿವಾಹಮಾಡಿಕೊಂಡುಬಿಟ್ಟೆನು. ನನ್ನ ಸ್ವಾಮಿಗಿಂತ ಮತ್ಯಾರು ದೊಡ್ಡವರು ? ನಾನು ಮಾನ್ಯುಮೆಂಟಿನ ಮಹಿಷಿಯಾದೆನು. ಕೇವಲ ಒಂದೇ ವಿವಾಹವಲ್ಲ. ನಾನು ಮಾನ್ಯುಮೆಂಟನ್ನು ಮದುವೆಯಾಗಿ ಕೊಂಡಾಗ ನನಗೆ ಹದಿನೈದು ವರುಷ ವಯಸ್ಸು, ಹದಿನೇಳನೆಯ ವರುಷದಲ್ಲಿ (ಕೇಳು ಇದಕ್ಕೆ ನಾಚಿಕೆಯಾಗುತ್ತದೆ.) ಸುಮಂಗಲಿಯಾಗಿದ್ದಾಗಲೇ ಮತ್ತೊಂದು ವಿವಾಹವು ಗಂಟುಬಿದ್ದಿತು. ನಮ್ಮ ಮನೆಯ ನೆರೆಯಲ್ಲಿ ಕಾಳೀಚರಣವಸುವೆಂಬ ಒಬ್ಬ ಕಾಯ ಸ್ಥನು ವಾಸವಾಗಿದ್ದನು. ಅವನಿಗೆ ಚೀನಾಬಜಾರನಲ್ಲಿ ಒಂದು ಕಾರಖಾನೆಯವನಿದ್ದನು, ಅವನೂ ಕಾಯಸ್ಥನು. ನಾನೂ ಕಾಯಸ್ಥಳು. ಆದುದುಂದ ನನಗೆ ಅವರಿಗೆ ಒಳಿಕೆ ಇತ್ತು. ಕಾಳೀಚರಣವಸುವಿಗೆ ನಾಲ್ಕು ವರುಷದ ಒಂದು ಗಂಡುಮಗುವಿತ್ತು, ಮಗು ವಿನ ಹೆಸರು ವಾಮಾಚರಣ, ವಾಮಾಚರಣನು ಯಾವಾಗ ಬಂದು ನಮ್ಮ ಮನೆ