ವಿಷಯಕ್ಕೆ ಹೋಗು

ಪುಟ:ರಮಾನಂದ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಇದರಲ್ಲಿ ಬರತಕ್ಕ ಪಾತ್ರಗಳ ವಿವರ.


1. ಶ್ರೀಮಂತ ಸ್ವರ್ಣನಗರಿಯ ರಾಜ.
2. ಕ್ಷೇಮದರ್ಶಿ ಶ್ರೀಮಂತನ ಮಂತ್ರಿ ಮತ್ತು ರಮಾನಂದನ ಕ್ಷೇಮಚಿಂತಕ
3. ರವಿವರ್ಮ ಶ್ರೀಮಂತನ ಜೇಷ್ಠ ಪುತ್ರ.
4. ರಮಾನಂದ ಶ್ರೀಮಂತನ ದ್ವಿತೀಯ ಪುತ್ರ: ಮತ್ತು ಕಥಾನಾಯಕ.
5. ನಳ ರವಿವರ್ಮನ ಸಹಚರರು ಮತ್ತು ರಮಾನಂದನ ಪ್ರತಿಕಕ್ಷಿಗಳು.
6. ಕಳಿಂಗ
7. ಸುಮುಖ ರಮಾನಂದನ ಸಹಾಧ್ಯಾಯಿಗಳು.
8. ಸೌಮ್ಯ
9. ಯುವಾನ್
10. ವಿದ್ಯಾವಾಗೀಶ ರವಿವರ್ಮ.ರಮಾನಂದರ ವಿದ್ಯಾಗುರು.
11. ಸತ್ಯ ಸೇನ ವಿದ್ಯಾ ವಾಗೀಶನ ಸೇವಕ
12. ವಸುಮತೀದೇವಿ ರವಿವರ್ಮ-ರಮಾನಂದರ ತಾಯಿ.
ಇತ್ಯಾದಿ.
ಇತ್ಯಾದಿ.

ವಿ. ಸೂ.- ಈ ರಮಾನಂದ ನಾಟಕವು ಕೇವಲ ವಿದ್ಯಾರ್ಥಿಗಳ ತಿಳಿವಿಗೆ ತರಲಿಕ್ಕೆಂದು ಮಾತ್ರವೇ ಬರೆಯಲ್ಪಟ್ಟುದಲ್ಲದೆ, ನಾಟಕಾಭಿನಯಕ್ಕೆಂದಲ್ಲವಾದುದರಿಂದ ನಾಟಕಾಭಿನಯದಲ್ಲಿ ಅವಶ್ಯವಾಗಿ ಬೇಕಾಗುವ ಸ್ಥಾನಗಳ ಮತ್ತು ವಿಷಯ ವಿಚಾರಗಳ ವಿವರಣೆಯನ್ನು ಇಲ್ಲಿ ಕೊಡಲಿಲ್ಲ. ನಾಟಕಾಭಿನಯಕ್ಕನುಕೂಲಿಸುವ ಪುಸ್ತಕಗಳು ಮುಂದೆ ಕಾಲಾನುಕ್ರಮದಿಂದ ಹೊರಬೀಳುವವು. ಆಕ್ಷೇಪಿಸಬಾರದು; ಕ್ಷಮೆಯಿರಲಿ.