ಪುಟ:ರಮಾನಂದ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಳ ಸಹಿತೈಷಿಣೀ ಅಲ್ಲಿ ಆತನಿರುವುದನ್ನು ಕಂಡುದಿಲ್ಲ' ಎಂದರು. ಸೌಮ್ಯ:-(ಹಲ್ಕಡಿಯುತ್ತ ರೋಷದಿಂದ ನೆಲವನ್ನು ನೋಡಿ ಪಾಪಿ ಟೆಂಡತಲ!ಅಸಂಬದ್ಧ ಪ್ರಲಾಪಿ111 ನಿನ್ನ ನಾಲಿಗೆ ಇನ್ನೂ ಸೇದಲಿಲ್ಲ ವೇಕೆ ? ಹೀಗೆಲ್ಲಾ ಅಸಲಪಿಸಿ ನೀನು ಹೊಂದುವುದೇನೆಂದು ತಿಳಿದಿ 5 ಕುವೆ? ರಮಾ:-( ಶಂಕಾತಂಕದಿಂದ ) ಸೌಮ್ಯನೆ | ನನ್ನಾಣೆಯಿಟ್ಟು ಕೇಳುವೆನು, ಸುಮ್ಮನಿರು, ಅವರನ್ನೇಕೆ ಬಯುವೆ ? ನ್ಯಾಯಾನ್ಯಾಯ ವಿಧಾಯಕನಾದ ಭಗವಂತನಿಲ್ಲವೆ ? ಚಿತ್ರಗುಪ್ತನಂತೆ ನಮ್ಮ ಪ್ರತಿ ಯೊಂದು ಕಾರ್ಯ ಕಲಾಪವನ ಗುರುತುಮಾಡಿಟ್ಟಿರುವ ಆತನೇ ib ನಮ್ಮ ಕಡೆಯ ಸಹಾಯಕನಾಗಿಲ್ಲ ವೆ? ಆಗಲಿ, ಆತನ ಸಂತೋಷವಿ ಬೈ೦ತ ನಡೆಯಲಿ, ನಾನು ಮಾತ್ರ ನಮ್ಮ ತಾಯಿತಂದೆಗಳು ಹೇಳಿ ರುವ ಮಾತನ್ನು ಮೀರಿ, ಗುರುಗಳಲ್ಲಿಯ ರವಿವರ್ಮ ದಿಗಳಲ್ಲಿ ಯ ವಿರೋಧವಾಗಿ ನಡೆಯಲಾರೆನು. ಇದರ ಮೇಲೆ ದೇವರು ಮಾಡಿದು ದನ್ನು ಅನುಭವಿಸಲು ಸಿದ್ದ ನಾಗಿಯೇ ಇರುವೆನು, ಮತ್ತೇನು ? 15 ಯುವಾನ:- ಕಳಿಂಗನ ಮಾತನ್ನು ಕೇಳಿ ಗುರುಗಳು ಖತಿ ಯಿಂದ-ಭಗವಂತ ನೀನೆಷ್ಟು ನಿರ್ದಯನು? ಸಾಧುವರ್ಯನಾದ ಶ್ರೀಮಂತನಿಗೆ ಅದೆಂತಹ ಮನೋವ್ಯಾಕುಲವನ್ನುಂಟುಮಾಡಿರು ಯೆ? ಇದೇಕೆ ಹೀಗೆ ಮಾಡಿದೆ? ಎಂದು ಹೇಳಿಹೇಳುತ್ತ ವಿಕೃತ ಸ್ವರದಿಂದ-'ಎಲ್ಲಿ, ಹೋಗಿರಿ; ಈಗಲೇ ಬುದ್ದಿ ಹೀನನಾದ ರಮಾ 20 ನಂದನನ್ನು ಎಲ್ಲಿದ್ದರೂ ನೋಡಿ ಎಳೆದುಕೊಂಡು ಬನ್ನಿರಿ, ಆತನ ಅಪರಾಧಗಳನ್ನು ಸಪ್ರಮಾಣವಾಗಿ ತೋರಿಸಿ ವಿಚಾರಿಸುವೆನು ಎಂದು ಕೂಗಿದರು. ಆ ಕೂಡಲೇ ರವಿವರ್ಮನು ಮೆಲ್ಲ ಸಿ_ಗುರು ದೇವು ಕ್ಷಮಿಸಬೇಕು. ರಮಾನಂದನು ನನ್ನ ಮೇಲೆ ದ್ವೇಷವನ್ನು ಕಾರುತ್ತಿದ್ದರೂ ನಾನು ಆತನನ್ನು ದ್ವೇಷಿಸಲಾರೆನು. ಆತನು ಮಾಡು 25 ತ್ತಿರುವ ಕೆಲಸಗಳಿಗಾಗಿ ಮತ್ತು ಅವಿಧೇಯನಾಗಿ ನಮ್ಮ ಮಾತಿಗೆ