ಪುಟ:ರಮಾನಂದ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

| ಶ್ರೀ | 1) ಶ್ರೀ ಸೀತಾರಾಘವ ಪ್ರಸನ್ನ || ಪ ೦ ಚ ವಾ ೦ ಕ ಭಾ|| ಷ|! ಧರಣಿಪಾಗ್ರಣಿಯೆನಿಪ ದಶರಥ | ನರಸಿಯುದರದಿ ಜನಿಸಿ ಸುಜನರ 1 ಪೊರೆದು, ದುರುಳರ ತರಿದು, ಧರ್ನುದಿ ಧರೆಯ ಭಾರವನು|| ಪರಿದು, ಸತ್ಯದಿ ಮೆರೆದು, ಭಕ್ತರ | ಕರವ ಪಿಡಿದಾದರಿಸುವಾ ರಘು | ವರನೆ, ಜಾನಕಿಯೊಡನೆ ಪಾಲಿಕೆ ನಮ್ಮನನವರತ ॥ ಈಗ (ಶ್ರೀಕಾಂತಶ್ರಿತಚಿಂತ) ಜಯರಾಮಾ ಜಯರಾಮ-ರಘುವಂಶಾಬ್ಬಿಸೋಮಾ 11 ಪ || ವೈದೇಹಿ ಮನೋಹರ - ವೇದವೇದ್ಯ ಶ್ರೀಕರ ( ಸಾಧುಜನ ಸುಖಕರ ಮಾಧವ ಮುರಹರ | ಜಯಶರೆ-ಮುರವಿದಾರೆ- ದಿತಿಜಾರೇ || ಜಯ ||೧|| ನೀರೇರುಹಲೋಚನ - ವಾರಾಶಿಬಂಧನ | ಆನಂದಮಯ ಸದನ ಅಕ್ಷಯಸುವಚನ | ಸ್ಮರತಾತ- ವರದಾತ-ರಮಾಸಮೇತ || ಜಯ ||೨|| ಶೇಷಾದ್ರಿನಿಕೇತನ | ಆಶ್ರಿತಪರಿಪಾಲನ | ಕೇಶಪಾಶವಿಮೋಚನ ವಾಸವಾರ್ಚಿತಚರಣ || ಜಯದೇವದ್ಭುತಪ್ರಭಾವ-ರಮಾಧವ || ಜಯ ||೩|| ಸ್ನಾನ ೧:- ಕ್ಷೇಮದರ್ಶಿಯ ಮುಂಭಾಗ, (ಆಗ್ರಹವ್ಯಗ್ರನಾದ ಕ್ಷೇಮದರ್ಶಿಯ ಮನೆಯ ಪ್ರವೇಶ) ಕ್ಷೇಮ: ಆಹಲೋಕಸ್ವಭಾವವೇ? ಹೀಗಿರುವುದೇ ಸಂದೇ ಹವೇನು ? ನಮ್ಮ ಸುಕುಮಾರ ರಮಾನಂದನು, ಯಾವಾಗಲೂ ಸತ್ಯದ ಏಕನಿಷ್ಠೆಯೊಂದನ್ನೇ ಅವಲಂಬಿಸಿ, 'ಸತ್ಯಮೇವ ಜಯತೇ