ಪುಟ:ರಮಾನಂದ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FU ಸತೀಹಿತೈಷಿಣೀ ಹರಿದುಹಾಕಬೇಕಲ್ಲದೆ, ಅವಶ್ಯವಾದಾಗ ರಮಾನಂದನು ನಾಟಕ ಸಂಘಕ್ಕೆ ಅಧಿಕವಾದ ಸಾಲವನ್ನು ಕೊಡಬೇಕೆಂಬದನ್ನು ಹೇಳಬೇ ಕೆಂದೂ, ಹೀಗೆ ಮಾಡುವ ಪಕ್ಷದಲ್ಲಿ, ನೀನು ಕೋರಿದಷ್ಟರ ಪ್ರತಿಫಲ ವನ್ನು ಕೊಡಲು ನಾವು ಸಿದ್ಧರಾಗಿದ್ದೇವೆಂದೂ ಸೂಚಿಸಿರುವನು.” 5 ಎಂದು ಬರೆದಿರುವ ಪತ್ರವು, ಮರನೇಯದಾದ ಇದು, ನಾಟಕಸಂ ಘಾಧ್ಯಕ್ಷನು ನನಗೆ--ನಿರ್ದೋಷಿಯ, ಪವಿತ್ರ ಪ್ರೇಮಮಯನೂ ಆದ ರಮಾನಂದನ ವಿಷಯದಲ್ಲಿ ದೋಷವನ್ನು ಆರೋಪಿಸುವದಕ್ಕೆ ಇಷ್ಟ ವಿಲ್ಲದೆ, ಹಾಗೆಯೇ ಇದನ್ನು ಆರಿಸಿದ್ದು ತಮ್ಮ ಆಜ್ಞಾ ಪತ್ರದಂತೆ ಇವೆರಡನ್ನೂ ಕಳಿಸಿರುತ್ತೇನೆ. ದಯೆಯಿಟ್ಟು ಸ್ವೀಕರಿಸಿ, ರಮಾನಂದ 10 ನಿಗೆ ಕ್ಷೇಮವನ್ನುಂಟುಮಾಡಬೇಕೆಂದು ಕೋರುವೆನು.' ಎಂದು ಬರೆ ದಿರುವನು, ಹೇಗೂ ಮೊದಲೆರಡು ಪತ್ರಗಳು ರವಿವರ್ಮನ ಬರಹ ವಾಗಿದೆ. ತಾರಣ: - ಮತ್ತೊಂದು ಕಾರ್ಯವೂ ಸಫಲವಾಗಿದೆ. ಕ್ಷೇಮ:- ಅದೇನದೇನು? ಮಧುಕರಿಯ ವಿಚಾರವೋ? ತಾರಣ:- ಅಹುದು. ಕ್ಷೇಮ:-ಹೇಗೆ? ಏನುಮಾಡಿಕೊ೦ಡು ಬ೦ದಿರುವೆ? ತಾರಣ:-- ಮೊದಲು ಮಧುಕರಿಯ ಆಸ್ಕಚೇಟೆಯನ್ನು ಧನ ಲೋಭದಿಂದ ವಶಪಡಿಸಿಕೊಂಡೆನು. ಬಳಿಕ ಅವಳ ಮೂಲಕ ಮಧು ಕರಿಯ ಕೈ ಪೆಟ್ಟಿಗೆಯನ್ನು ತರಿಸಿದೆನು. 20 ಕ್ಷಮ:- ನಾನು ಕೂಡ ಸುಮುಖನಿಗೆ, ರವಿವರ್ಮಾ ದಿಗಳ ಕೈ ಪೆಟ್ಟಿಗೆಗಳನ್ನು ತರುವಂತೆ ಹೇಳಿ ಕಳು ಹಿರುವೆನು. ಅವನೂ ಕೃತಕಾ ರನಾಗಿ ಬರಬಹುದು, ಒಳ್ಳೆಯದು; ಪೆಟ್ಟಿಗೆಯನ್ನು ಇಲ್ಲಿಗೇ ತಂದಿ ರುಯಷ್ಟೇ? ತಾರಣ:- ಇಲ್ಲಿಯೇ ಇದೆ. ಆದರೆ ಕೀಲನ್ನು ಮುರಿದು 25 ಹಾಕಿರುವನು. 5