ಪುಟ:ರಮಾನಂದ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೪ ಸತೀಹಿತೈಷಿಣೀ ದಿತು. ಇ೦ದಿನ ಸತ್ವ ಪರೀಕ್ಷೆಯಲ್ಲಿ ರಮಾನಂದನು ಹೊಂದಿರುವ ಜಯವನ್ನು ಕುರಿತು ಈ ಸ್ವರ್ಣನಗರದ ಅಶೇಷ ಪ್ರಜೆಗಳಿಗೂ ತಿಳಿ ಯುವಂತೆ ಕುಮಾರನಿಗೆ ವಿಜಯೋತ್ಸವವನ್ನು ನೆರವೇರಿಸಬೇಕೆಂದು ಮಾಡಿರುವೆನು ಅದಕ್ಕಾಗಿ ತಕ್ಕ ಸ೦ಭಾರಗಳನ್ನು ಸಿದ್ಧ ಪಡಿಸಿ, ಮಂ 5 ಟಪವನ್ನು ಅಲಂಕರಿಸಬೇಕೆಂದು ಶ್ರೀಮಂತನಿಗೆ ಈ ಸೌಮ್ಯಾ ದಿಗಳ ಮುಖದಿಂದ ತಿಳಿಸು. ನೀನು ಈಗಲೇ ಹೋಗಿ, ರಮಾನಂದನಿಗೆ ಮಂಗಳ ಸ್ನಾನ ಮಾಡಿಸಿ ಅಲಂಕರಿಸಿರು, ನಾನು ರವಿವರ್ಮಾದಿಗ ಇನ್ನು ಅವರ ಅಕಾರ್ಯದ ಫಲಾನುಭವಕ್ಕಾಗಿ ಇಲ್ಲಿಯ ಬಂಧನಾಗಾರ ದಲ್ಲಿಟ್ಟು ಸರಿಯಾದ ಕಟ್ಟು ಪಾಡು ಮಾಡಿ ಬರುವೆನು ” (ಸತ್ಯಸೇನನ 10 ಕಡೆಗೆ ತಿರುಗಿ) 4 ಅಯ್ಯ ಸತ್ಯಸೇನ ! ಈ ಚಿತ್ರಕನಿಗೆ ಸನ್ಮಾನವನ್ನು ಕೊಟ್ಟು ಬೀಳ್ಕೊಡು, ಮತ್ತು ಈ ರವಿವರ್ಮಾ ದಿಗಳನ್ನು ಇಲ್ಲಿ ಯ ನಿರ್ಬ೦ಧ ಭವನದಲ್ಲಿ ರಿಸಿ, ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿರು.' ಸತ್ಯ:- ( ರವಿವರ್ಮಾದಿಗಳನ್ನು ನೋಡಿ) ನಡೆಯಿರಪ್ಪ-ನಡೆಯಿರಿ, ಕರ್ಮಕ್ಕೆ ತಕ್ಕ ಫಲವನ್ನು ಚನ್ನಾಗಿ ಅನುಭವಿಸಿರಿ. 'ಪರರ ಕೇಡು-- 15 ತನ್ನ ಕೇಡು' ಎಂಬುದು ಹೇಗೆಂಬುದನ್ನು ಮನನ ಮಾಡಿಕೊಂಡು ಮುಂದೆಯಾದರೂ.. ಎಚ್ಚರಿ, ವಿಳಂಬವೇಕೆ? ನಡೆಯಿರಿ. ? ಕ್ಷೇಮ:- ಅಯ್ಯ! ರವಿವರ್ಮ ಕುಮಾರನೇ! ಪಿತಾಚೊಲ್ಲಂ ಘನಕ್ಕೆ ಪ್ರಾಯಶ್ಚಿತ್ತವಿದೇ: ಭ್ರಾತೃದ್ರೋಹ, ಮಿತ್ರದ್ರೋಹಗಳಿಗೆ ಪ್ರಾಯಶ್ಚಿತವಾಗಿ ನಿರಂತರವೂ ಅಪಕೀರ್ತಿ ಪರಿತಾಪಗಳೆರಡೇ !! 20 ಇನ್ನು ನಿನ್ನ ದರ್ಪ ವು ಯಾವ ಕೆಲಸಕ್ಕೂ ಬರಲಾರದು. ಮುಂದೆ ಯಾದರೂ ಅವಿಧೇಯರಾಗಿರದೆ, ವಿಷಯಲಂಪಟಕ್ಕೆ ಬಲಿಯಾಗದೆ, ಪ್ರಜ್ಞೆಯನ್ನು ಅಭಿವೃದ್ಧಿಗೆ ತರುವ ಪ್ರಯತ್ನ ಪಡಿರಿ, ಹಿತೈಷಿಗಳ ಸದ್ರೋಧೆಗೆ ಕಿವಿಗೊಟ್ಟು ಅದರಂತೆ ನಡೆಯಿರಿ, ಕೇಳಿರಿ ಹೇಳುವೆನು.. ಕಂದು ಹಿತರುಂ ಪರಹಿತರುಂ ಪಂ || 25 ಡಿತರು ಮೆನಿಪ್ಪವರ ಮಾತುಮಂ ಕೇಳದದು || 2